ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆದರ್ಶವಾದಿ ಸುಳ್ಳುಗಾರ?

ಫ್ರೆಡ್ರಿಕ್ ನೀತ್ಸೆ ಒ೦ದು ಕಡೆ ಹೀಗೆ ಹೇಳುತ್ತಾನೆ.
ಆದರ್ಶವಾದಿ ತನಗೇ ಸುಳ್ಳು ಹೇಳಿಕೊಳ್ಳುತ್ತಾನೆ. ಸುಳ್ಳುಗಾರ ಇತರರಿಗೆ ಸುಳ್ಳು ಹೇಳುತ್ತಾನೆ.
ಈ ಹೇಳಿಕೆ ಎಷ್ಟು ನಿಜ? ಎಷ್ಟು ಅಪ್ರಾಮಾಣಿಕ?
The visionary lies to himself, the liar only to others.

ನಾ. ಕಸ್ತೂರಿ ಅವರ 'ಗಾಳಿಗೋಪುರ'ದಿಂದ ನಾಲಕ್ಕು ಸಾಲು !

...... ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ತುಂಬಾ ವಿಚಕ್ಷಣೆಯಿಂದ ರಚಿಸಿದ್ದರು . ಸಂಗೀತದ ಬೇಸರವನ್ನು ಪರಿಹರಿಸಲು ನಾಟ್ಯ , ನಾಟ್ಯದ ಅಸಹ್ಯತೆಯನ್ನು ನೀಗಿಸಲು ಉಪನ್ಯಾಸ , ಉಪನ್ಯಾಸದ ಕೊರೆತವನ್ನು ಸಂತೈಸಲು ನಾಟಕ , ನಾಟಕದ ನೋವನ್ನು ಮರೆಯಲು ಅಧ್ಯಕ್ಷೆಯ ಮುಕ್ತಾಯ ಭಾಷಣ , ಅವರ ಭಾಷಣದಿಂದಾಗುವ ತಲೆನೋವನ್ನು ತೀರಿಸಲು ಮತ್ತೊಬ್ಬ ಅಧ್ಯಕ್ಷೆಯ ಎರಡನೆಯ ಮುಕ್ತಾಯ ಭಾಷಣ !

ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?

ಜನವರಿ ಒಂದನೇ ತಾರೀಖಿಗೆ ಹೊರನಾಡಿಗೆ ಹೊರಡಬೇಕೆಂದಿದ್ದೇವೆ.
ಹತ್ತಿರದ ರೈಲ್ವೇ ಸ್ಟೇಷನ್ ಶಿವಮೊಗ್ಗ ಅಥವ ಶಿವಮೊಗ್ಗ (ಕಡೂರಿನಿಂದ ಚಿಕ್ಕಮಗಳೂರಿಗೆ ಹತ್ತಿರವಾಗುತ್ತದೆ).
ಆದರೆ ಹೊರನಾಡಿಗೆ ಹತ್ತಿರದ ಸ್ಥಳ ಯಾವುದು ಶಿವಮೊಗ್ಗ ಅಥವ ಚಿಕ್ಕಮಗಳೂರಾ? ಎಲ್ಲಿ ಇಳಿದರೆ ಹತ್ತಿರವಾಗುತ್ತದೆ?
ಹಾಗೆ ಒಳ್ಳೆಯ ಹೋಟೆಲ್ ಹಾಗು ಟ್ಯಾಕ್ಸಿ ಏಜೆನ್ಸಿ ಇದ್ದರೆ ತಿಳಿಸಿ

ಹೇಮಾಂತರಂಗ- ಸಿದ್ದಾಂತ???

ಬೆಳಿಗ್ಗೆ ೮ ಗಂಟೆಗೆ ಎಚ್ಚರವಾದಾಗ ಅಂದು ಭಾನುವಾರವೆಂದು ನೆನಪಾಯಿತು. ಹಾಸಿಗೆ
ಬಿಟ್ಟೇಳಲು ಮನಸ್ಸಾಗದೆ ಮತ್ತೆ ಕಂಬಳಿ ಎಳೆದುಕೊಂಡಳು. ನಿನ್ನೆ ರಾತ್ರಿ ನಡೆದದ್ದೆಲ್ಲ
ಫಿಲ್ಮೀನ ರೀಲುಗಳಂತೆ ಕಣ್ಣ ಮುಂದೆ ಬಂದವು. ತಲೆ ಭಾರವಾಗುತ್ತಿದೆಯೆನಿಸಿತು. ನಿನ್ನೆ
ಎಷ್ಟು ರೌಂಡ್ 'ಟಕೀಲ' ಕುಡಿದಿದ್ದೆ ಎಂದು ನೆನೆಸಿಕೊಳ್ಳಲು ಪ್ರಯತ್ನಿಸಿದಳು.

ಬದುಕಿದರೆ ನಿನ್ನೊಂದಿಗೆ; ಸತ್ತರೆ ಮಣ್ಣೊಂದಿಗೆ!

ನಾನು ನನ್ನ ಹೃದಯ ಅನಾಥವಾಗಿ ಇವತ್ತಿಗೆ 67ನೇ ದಿನ. ಯಾಕೋ ಬಂಗಾರ ಇಷ್ಟು ಹಠ ಮಾಡ್ತೀಯ? ನಿಂಗೆ ನನ್ನ ಬಗ್ಗೆ ಏನೂ ಅನ್ನಿಸ್ತಿಲ್ವ? ಒಂದು ದಿನ ನಿನ್ನ ಎಸ್ಸೆಮ್ಮೆಸ್ ಬರದಿದ್ರೆ ವಿಲವಿಲ ಒದ್ದಾಡಿ ಚಡಪಡಿಸ್ತಿದ್ದವನು 67 ದಿನದಿಂದ ಹೇಗಿರಬಹುದು ಅಂತ ಒಂದೇ ಒಂದು ಸಲ ಯೋಚ್ನೆ ಮಾಡು. ಬರೀ 67 ದಿನ ಅಲ್ಲ, 6-7 ವರ್ಷ ಆದ್ರೂ ನಾನ್ ನನ್ನ ಪ್ರೀತಿ ಸಾಯೋಕ್ ಬಿಡಲ್ಲ.

ನೀನಿಲ್ಲದೇ ನಂಗೆ ಬದುಕಿಲ್ಲ; ಅರ್ಥ ಮಾಡ್ಕೋ, ಪ್ಲೀಸ್…

ನಿಂಗೆ ಇಂಥದ್ದೊಂದು ಪತ್ರ ಬರೆಯೋ ದಿನ ಬರಬಹುದು ಅಂತ ಒಂದು ಕ್ಷಣಾನೂ ಯೋಚಿಸಿರಲಿಲ್ಲ. ಆದರೀಗ ಇದೊಂದು ಪತ್ರವಾದ್ರೂ ನಿನ್ನ ಮನಸ್ಸನ್ನು ಬದಲಿಸುತ್ತೆ, ಮತ್ತೆ ನನ್ನ ಪ್ರೀತಿಯ ಹುಡುಗಿಯಾಗಿ ನನ್ನ ಜೊತೆಗಿರ್ತೀಯ ಅನ್ನೋ ನಂಬಿಕೆ ನಂಗೆ. ಇವತ್ತಿಗೆ ನಿಂಗೆ ನಾನು ಬೇಡ ಅನ್ನಿಸಿ 67ನೇ ದಿನ. ಯಾಕೇ ಪುಟ್ಟ ಹಿಂಗ್ ಮಾಡಿಬಿಟ್ಟೆ?