ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓ ಮೌನವೇ ನೀ ಮಾತಾಡು│

ಓ ಮೌನವೇ ನೀ ಮಾತಾಡು│
ಓ ಮೌನವೇ ನೀ ಮಾತಾಡು│
ಹೊಳಪು ತುಂಬಿದ ಕಣ್ಣಲೇ
ನೀ ನನ್ನ ಕೊಲ್ಲುವುದ ಸಾಕು ಮಾಡು│
ಓ ಮೌನವೇ ನೀ ಮಾತಾಡು│

ತೆರೆದು ನಿನ್ನ ತುಟಿಯಂಚು│
ಮಾತಾಗಲಿ ನಿನ್ನ ಮೌನ│ಹಾಡಾಗಲಿ ನಿನ್ನ ಮಾತು│
ಆ ಹಾಡಲಿ ನನ್ನೆಡೆಗೆ ಒಲವಿನ ಭಾವ ಇರಲಿ│
ಪ್ರೀತಿ ಪ್ರಣಯದ ರಾಗವಿರಲಿ│
ಎಲ್ಲರೆದುರು ಆ ಹಾಡ ಗೆಳತಿ ಮನಬಿಚ್ಚಿ ನೀ ಹಾಡು│

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ?

ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಅಪ್ಪಿದ ಧೀರ ಅಧಿಕಾರಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ? ಇರಬಹುದು ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಅಬ್ದುಲ್ ರೆಹಮಾನ್ ಅಂತುಳೆ.

ಹತ್ತಿ ಕಂಡ್ರೆ ಆಕೆ ಮಾರು ದೂರ ಓಡ್ತಾ ದ್ದಿದ್ದು ಯಾಕೆ ?

ಹಲೋ ಏನಪ್ಪಾ ಇದು ಅಂತನಾ ? ಹತ್ತಿ ಕಂಡ್ರೆ ಆಕೆ ಮಾರು ದೂರ ಓಡ್ತಾ ದ್ದಿದ್ದು ಯಾಕೆ ಅಂತ ಕುತೂಹಲಾನಾ? ಹೌದು ಇದು ಇಪ್ಪತ್ತೆಂಟರ ಯುವಕನೊಬ್ಬನ ಬಾಲ್ಯದ ನೆನಪುಗಳು

ಉಳಿದ ಪ್ರತಿಮೆಗಳು

ಉಳಿದ ಪ್ರತಿಮೆಗಳು

ಚರಿತ್ರೆ ಈವರೆಗೂ ಸವೆಸಿದ ಪ್ರತಿಮೆಗಳನೆಲ್ಲ
ಒಂದರ ಮೇಲೊಂದರಂತೆ ಇಟ್ಟು
ಒಂದಪೂರ್ವ ರೂಪ ಮೂಡಿಸಿಬಿಡಬಹುದೆಂದು
ವ್ರತಕ್ಕೆ ಕೂತವರು ಫಲಕ್ಕೆ ಕಾಯುವ ಹಾಗೆ
ಜಯ-ವಿಜಯ, ಸನಕ ಸನಂದನರ ದಂಡು.

ಸತ್ತ ಮಗನಿಗೆ ಮತ್ತೆ ಜೀವ ಬರಿಸುವುದಕ್ಕೆ

ಹೀಗೊಂದು ಕವನ

ಈ ಕವನವನ್ನು ನನಗೆ ಹೇಳಿದವರು ಶ್ರೀ ಶಿಬಾಡ್ ಅನ್ನುವವರು. ಅವರು ಸಹಾಯಕ ಗ್ರಂಥಪಾಲಕರಾಗಿದ್ದರು. ಇದನ್ನು ಹೇಳಿದ್ದು ೧೯೬೬ ನಲ್ಲಿ. ಆಗ ನಾನು B.Sc part 2 ದಲ್ಲಿ ಓದುತ್ತಿದ್ದೆ.ಈ ಕವನವು ದಿllದಿನಕರ ದೇಸಾಯಿ ಅವರು ಬರೆ ಯುವ ಶೈಲಿಯಲ್ಲಿದೆ. ಆಗ ಅದೇ ಒಂದು fashion/ಶೈಲಿ ಆಗಿತ್ತು.
ಈಗ ಪದ್ಯ ಓದಿರಿ :
ರಾಷ್ಟ್ರ ಭಾಶೆಯ ಸ್ಥಾನ ಹಿಂದಿಗೇ ಏಕೆ ?

ಬಿಕ್ಕಳಿಕೆ ಯಾಕೆ ಬರುವುದು ??????

ನಮಸ್ಕಾರ ಗೆಳೆಯರೇ
ಸರ್ವೇ ಸಾಮಾನ್ಯವಾಗಿ ನಿಮಗೆಲ್ಲ ಬಿಕ್ಕಳಿಕೆ ಬರಬಹುದು. ನೀರು ಕುಡಿದರೆ ಹೋಗಬಹುದು ಆದರೆ ಕೆಲವರಿಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿರುತ್ತದೆ. ಕಾರಣ ಏನಿರಬಹುದು ತಿಳಿಸ್ತಿರಾ...............

ಸರಿಯಾಗಿ ಹೊಡಿ

ಮದ್ಯಾಹ್ನ ನನ್ನ ಮಗಳು ಶಟಲ್ ಕಾಕ್ ಆಡುತಿದ್ದಳು . ಇನ್ನೂ ಸರಿಯಾಗಿ ಆಡಲು ಬರುವುದಿಲ್ಲ
ನಾನು ಕೂತ್ಕೊಂಡು ಹುರಿದುಂಬಿಸುತ್ತಿದ್ದೆ,
ಕೆಲಸದ ಹುಡುಗಿಪುಷ್ಪಾಳ ಜೊತೆ ಆಟ ಆಡುತಿದ್ದಳು.
ಯಶೂ ಸರಿಯಾಗಿ ಬ್ಯಾಟ್ ಹಿಡ್ಕೊ
ಸರ್ವ್ ಸರಿಯಾಗಿ ಮಾಡು
ನಾನು ಹೇಳಿಕೊಡುತ್ತಿದ್ದೆ
ಅವಳೂ ಹೇಳಿಕೊಟ್ಟದ್ದನ್ನ ಮಾಡಲು ಪ್ರಯತ್ನಿಸಿ ಸೋಲುತಿದ್ದಳು.