ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭೂಮಿಯ ಬಿಸಿ ಏರುತ್ತಿದೆ

ಅದು ಮಾರ್ಚ್ ತಿಂಗಳು ೨೦೦೮. ಸುಡು ಬಿಸಿಲಿನಿಂದ ತತ್ತರಿಸಬೇಕಾದ ಮಂಗಳೂರಿನಲ್ಲಿ ಭಾರಿ ಮಳೆಯ ಸಿಂಚನ. ಸುಮಾರು ಒಂದು ವಾರ ಮಳೆಯ ಆರ್ಭಟ. ಬಿಸಿಲಿನಿಂದ ತತ್ತರಿಸಿದ ಜನತೆ ಬಹಳ ಸಂತಸ ಪಟ್ಟರು. ಅತ್ತ ಖಾಲಿ ಆಗಿದ್ದ ತುಂಬೆ ಅಣೆಕಟ್ಟು ಭರ್ತಿಯಾಯಿತು. ಮಹಾನಗರ ಪಾಲಿಕೆ ಈ ಬೇಸಿಗೆಯಲ್ಲಿ ನೀರು ಸರಬರಾಜಿಗೆ ತೊಂದರೆಯಿಲ್ಲವೆಂದು ಖುಶಿಪಟ್ಟಿತು.

ಬ್ಲಾಗ್ ಓದುಗರ ಸಂಖ್ಯೆ ಜಾಸ್ತಿ ಯಾಕೆ?

ಬ್ಲಾಗ್ ಬರಹಗಳ ಓದುಗರ ಸಂಖ್ಯೆ, ಲೇಖನ, ಕವನಗಳಿಗಿರುವ ಓದುಗರ ಸಂಖ್ಯೆಗಿಂತ ಸ್ವಲ್ಪ ಜಾಸ್ತಿ ಇರುತ್ತದೆ ಅಂತ ಅನಿಸುತ್ತೆ.
ಇದು ನಿಜವೇ? ಹಾಗಿದ್ದಲ್ಲಿ ಇದಕ್ಕೆ ಕಾರಣ ಏನಿರಬಹುದು?

- ಆಸು ಹೆಗ್ಡೆ

ಅಮರ ಪ್ರೇಮ

ಅಮರ ಪ್ರೇಮ


ಅಸ್ತಮಿಸೋ ಸೂರ್ಯನೆ,
ಸುಸ್ತಾಗಿದೆ ನಿನಗೆ
ಹಗಲಿಡೀ ಖಾರಿದ್ದೀ
ಉರಿಬಿಸಿಲನ್ನ,
ಸ್ವಲ್ಪ ವಿಶ್ರಮಿಸಿಕೋ
ಸಾಗರಿಯ ಎದೆಯಲ್ಲಿ
ನಾಳೆ ಬರುವಿಯಂತೆ
ಕಾಯುತ್ತಿರುವೆ ನಿನಗೆ.

ನಾನು ದೆವ್ವವೇ........?

ಹೌದು,ಮೊನ್ನೆ ನಡೆದ ಘಟನೆ ನೋಡಿದರೆ ಹಾಗನಿಸುತ್ತದೆ...ಮೊನ್ನೆ ಶನಿವಾರ ನನ್ನ ಮಾವನ ಮನೆಯ ಗ್ರಹಪ್ರವೇಶವಿತ್ತು,ನಮ್ಮ ಹವ್ಯಕರಲ್ಲಿ ಹಿಂದಿನ ದಿನ ತರಕಾರಿ ಹಚ್ಚುವ ಕಾರ್ಯಕ್ರಮವಿರುತ್ತದೆ.ಅದಕ್ಕಾಗಿ ನಾನು(ಒಬ್ಬನೇ) ರಾತ್ರಿ ಸುಮಾರು 8.30ರ ವೇಳೆಗೆ ಹೋಗಿದ್ದೆ..ಅವರ ಮನೆ ಇರುವುದು ನಮ್ಮ ಮನೆಯಿಂದ ಸುಮಾರು 3 ಮೈಲಿ ದೂರದ "ಮಾಯಿಲರ ಕೋಟೆ"ಯೆಂಬ ಗುಡ್ಡದ ಇನ್ನೊಂದು ಬದಿಯಲ್ಲಿ.

ಮುಗುರು ತೆಲಿಕೆ

ಮನಿಪು-ದುನಿಪುದ ಪೊರ್ಲ ಯೇಗಿತೆ
ತೂದು ತೆರಿಯೊಡು ಮೋನೆಡೆ..
ಪಾತೆರ೦ದೆನೆ ಸೊರ ಲಕ್ಕವ೦ದೆನೆ
ತೆಲಿಪಿ ತೆಲಿಕೆನೆ ಪೊರ್ಲುಯೆ
ಅವು ಮುಗುರು ತೆಲಿಕೆಯೆ
ತೂಪಿ ಕಣ್ಣ್‌ಗ್ ಎಡ್ಡೆ ಮನಸ್‌ಗ್ ಸ೦ದುಯೆ..

ಅಬ್ಬರೊದ ಪಾತೆರತ್ತ್ ಯೆ
ಗೊಬ್ಬರೊದ ಪುರಿ ಆವುಯೆ ಅವು
ಮೆತ್ತನೆದ ತೇವುದಿರೆ ಲೆಕ್ಕ೦ತಿ
ಪಾತೆರ ಪೊರ್ಲುಯೆ

ನೆ೦ಪು ಕಮ್ಮೆನ ಕೊರ್ಪಿ ಇರ್ಮೆನ
ಆತೆ ಯಾವುಯೆ.. ಬೇತೆ

ಅಲ್ಲಿರುವುದು ನಮ್ಮನೆ...ಇಲ್ಲಿರುವುದು ಸುಮ್ಮನೆ....!!!!

ಈ ಅ೦ಕಣ ಬರೆಯುವುದೆ೦ದು ತೀರ್ಮಾನಿಸಿ ಅ೦ಕಣದ ಶೀರ್ಷಿಕೆ ಏನು ಇಡುವುದೆ೦ದು ಸುಮಾರು ಹೊತ್ತು ಯೋಚಿಸುತ್ತಾ ಕುಳಿತಿದ್ದೆ..ಆಗಲೇ ನಮ್ಮ ಮನೆಯ ಮೂರ್ಖಪೆಟ್ಟಿಗೆ ಹೊಸ ಧಾರಾವಾಹಿಯೊ೦ದರ ಶೀರ್ಷಿಕೆಯನ್ನು ಒದರುತ್ತಿರುವುದು ಕೇಳಿಸಿತು..ಆಗಲೇ ಅದೇ ಶೀರ್ಷಿಕೆಯನ್ನೇ ನನ್ನ ಈ ಹೊತ್ತಿನ ಅ೦ಕಣಕ್ಕೆ ಇಡಬಾರದೆನಿಸಿತ್ತು..ಶೀರ್ಷಿಕೆಯೂ ಅ೦ಕಣದ ವಿಷಯಕ್ಕೆ ಸರಿಹೊ೦ದುತ್ತಿತ್ತು

ಅಲ್ಲಮನಿಗೆ...

ಅಲ್ಲ ಮತ್ತೆ ಮತ್ತೆ ಕಾಡಿದರೂ ..
ನೆನಪಾಗಲೊಲ್ಲದಲ್ಲ ; ಅಲ್ಲಮ..
ಕಾರು ಬಾ೦ಬುಗಳ ಸ್ಪೋಟದ
ಹೊಗೆಯ ಬೆ೦ಕಿ ಆರಲೊಲ್ಲದು;
ನಕ್ಸಲೀಯರ ಪಡೆ ಬಿರುಕು ಸ೦ಧಿ
ಯೊಳಗೆಲ್ಲೋ.. ಕಣ್ಣು ಕಿರಿದಾಗಿಸಿ..
ನೋಟ ಹರಿಸಿ ದಿಟ್ಟಿಸಿ ದಿಗ೦ತದೂರ
ದಾಚೆಯ ಸ೦ದುಗೊ೦ದಿಗಳು ಒ೦ದೊ೦ದಾಗಿ
ಮು೦ಬರುವ ದಿನ ದಾರಿ ಕಾಯಲೊಲ್ಲದು..

ಅಲ್ಲ ಮತ್ತೆ ಮತ್ತೆ ಕಾಡಿದರೂ..
ಮರೆಯಾಗಲೊಲ್ಲದು.. ಓ..ಅಲ್ಲಮ..

ವೀರ್ ಝಾರಾ ಚಿತ್ರದ ... ಹಾಡಿನ ಅನುವಾದ ಪ್ರಯತ್ನ

ವೀರ್ ಝಾರಾ ಚಿತ್ರದ ... ತೇರೇಲಿಯೇ ಹಂ ಹೈ ಜಿಯೇ ಹರ ಆಂಸೂ ಪಿಯೇ ... ಹಾಡಿನ ಅನುವಾದ ಪ್ರಯತ್ನ ...

ನಿನಗಾಗಿಯೇ ನಾ ಬದುಕಿಹೆ
ಕಣ್ಣೀರನೇ ಕುಡಿಯುತ,
ಆದರೂನು ಆರದು
ಬಯಕೆಯ ಬೆಂಕಿಯು,
ನಿನಗಾಗಿಯೇ ನಾ ಬದುಕಿಹೆ
ಹೊಲ್ ಕೊಂಡು ತುಟಿಗಳ
( :) )

ಬದುಕಿದು ತಂದು ಇತ್ತಿತು
ಕಳೆದ ದಿನಗಳ ಪುಸ್ತಕ,
ಈಗ ನಮ್ಮನು ಮುತ್ತಿವೆ
ಆ ದಿನಗಳ ನೆನಪುಗಳು,
ಕೇಳದೆಯೇ ದೊರಕಿವೆ

’ಛೋಟೀ ಛೋಟೀ ಸೀ ಬಾತ್’ ಎಂಬ ಹಾಡಿನ ಅನುವಾದ

http://www.youtube.com/watch?v=mL6Sc9SU5jE ಇಲ್ಲಿ ’ಛೋಟೀ ಛೋಟೀ ಸೀ ಬಾತ್’ ಎಂಬ ಹಿಂದಿ ಚಿತ್ರದ ಹಾಡೊಂದಿದೆ . ಹಿಂದೆ ಕೇಳಿರದಿದ್ದರೆ ಈಗ ಕೇಳಿ .

ಈ ಹಾಡನ್ನು ಅನುವಾದಿಸಲು ಹವಣಿಸಿದ್ದೇನೆ .
ಸಾಧ್ಯವಾದಷ್ಟು , ಮೂಲದ ಲಯ , ಧಾಟಿಯನ್ನು ಇಟ್ಟುಕೊಂಡಿದ್ದೇನೆ.

ಹೀಗೇತಕೋ
ಆಗೋದು ಬದುಕಲಿ
ನಾನರಿಯೆನೂ !
ಹೋದ ಮೇಲೆ ಯಾರೋ
ಕಾಡೋದು ನೆನಪು ಅವರದೂ ,
ಸಣ್ಣ ಸಣ್ಣವೇ ವಿಷಯಾ !

ಅರಿವಿಲ್ಲದೆ