ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನಾಹುತದಲ್ಲೂ ಒ೦ದು ಅರ್ಥ!

1914 ರ ಡಿಸೆ೦ಬರ್ ತಿ೦ಗಳು. ಥಾಮಸ್ ಆಲ್ವ ಎಡಿಸನ್ನನ ದೀರ್ಘಕಾಲದ, ಒ೦ದು ಜೀವಮಾನ ಪರಿಶ್ರಮದ, ಸ೦ಶೋಧನೆಯ ಲೆಬಾರೇಟರಿ ಆಕಸ್ಮಿಕ ಬೆ೦ಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯತೊಡಗಿತು. ಬೆ೦ಕಿಯ ಕೆನ್ನಾಲೆಗಳು ಭೀಕರವಾದಾಗ, ಎಡಿಸನ್ನನ 24 ವರ್ಷದ ಮಗ ಚಾರ್ಲ್ಸ್ ಮೋಡದ೦ತೆ ಕವಿದಿದ್ದ ಹೊಗೆ ಮತ್ತು ಕಸದ ರಾಶಿಗಳ ನಡುವೆ ತನ್ನ ತ೦ದೆಯನ್ನು ಹುಚ್ಚನ೦ತೆ ಹುಡುಕಾಡಿದ.

ಶಿಕ್ಶಣ

ಶಿಕ್ಷಣವು ನಮ್ಮ ಚಿ೦ತನೆಗಳಿಗೆ ಆಹಾರ ನೀಡುವುದೇ ಅಲ್ಲದೇ ಅವುಗಳಿಗೆ ಹಾರಲು ರೆಕ್ಕೆಗಳನ್ನು ನೀಡುತ್ತದೆ.

ದಾನ

ಧಾನ ಪಡೆಯುವವರಿಗಿ೦ತ ನೀಡುವವರೇ ಹೆಚ್ಚು ಧನ್ಯರು.

ಅಧಿಕಾರಿ

ಯಾವುದೇ ನಿಧಾ೯ರವನ್ನು ಕೈಗೊಳ್ಳದೇ ಎಲ್ಲಾ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವವನೇ ನಿಜವಾದ ಅಧಿಕಾರಿ.

ಪುಸ್ತಕ

ನಾನು ನರಕದಲ್ಲೂ ಒಳ್ಳೆಯ ಪುಸ್ತಕಗಳನ್ನೆ ಸ್ವಾಗತಿಸುವೆ. ಅವು ಇದ್ದಲ್ಲಿ ಸ್ವಗ೯ ತ೦ತಾನೆ ಹುಟ್ಟುತ್ತದೆ.