ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮತ್ತೆ ಬಂದರು ಪರಮೇಶ್ವರ ಭಟ್ಟರು

 ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು (ಎಸ್.ವಿ. ಪರಮೇಶ್ವರ ಭಟ್ಟ) ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಕನ್ನಡದ ಕಾಳಿದಾಸ ಎಂದೇ ಹೆಸರಾದವರು.

ಕಾವ್ಯ, ವಚನ, ಮುಕ್ತಕ, ಅನುವಾದ, ವಿಮರ್ಶೆಗಳಲ್ಲಿ ಅವರ ಸೃಜನಶೀಲತೆ ಅನಾವರಣಗೊಂಡಿದೆ. ಆದರೆ, ಈ ಹೊತ್ತಿನ ಸಾಹಿತ್ಯ ಪ್ರಪಂಚದಲ್ಲಿ ಪರಮೇಶ್ವರ ಭಟ್ಟರು ಕಾಳಿದಾಸನ ಕಾವ್ಯಗಳಿಂದಲೇ ಹೆಚ್ಚು ನೆನಪಾಗುತ್ತಾರೆ.

ಅವರ ಇನ್ನಿತರೆ ಸಾಹಿತ್ಯ ಪ್ರಕಾರಗಳ ಕೃತಿಗಳು ಮರೆಯಾಗಿವೆ. ರಮ್ಯ ಪಂಥದ ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ, ಪು.ತಿ.ನ.ರಂಥವರೊಂದಿಗೆ ಗುರುತಿಸಬಹುದಾದ ಕಾವ್ಯ ಪ್ರತಿಭೆ ಭಟ್ಟರದ್ದು.

ಕಾಳಿದಾಸನ ಕಾವ್ಯದ ಅನುವಾದದಲ್ಲೇ ಅವರ ಸೃಜನಶೀಲತೆ ಅರಿವು ನಮಗಾಗುತ್ತದೆ. ಈ ಕವಿ ಕಲ್ಪನೆಯ ರಮ್ಯತೆ, ರೂಪಕ ಶಕ್ತಿಗಳನ್ನು ಅವರ ಕವನ ಸಂಕಲನ, ಮುಕ್ತಕಗಳು, ಆಧುನಿಕ ವಚನಗಳನ್ನು ಓದಿಯೇ ಸವಿಯಬೇಕು.

ಈ ಎಲ್ಲಾ ಕೃತಿಗಳಲ್ಲಿ ಭಟ್ಟರ ಪ್ರಯೋಗಶೀಲತೆ ಪ್ರಧಾನವಾಗಿ ಕಾಣುತ್ತದೆ. ಮುಖ್ಯವಾಗಿ ಭಟ್ಟರ ಕೃತಿಗಳಲ್ಲಿ ವಸ್ತುಗಳಿಗೆ ತಡಕಾಟವಿಲ್ಲ.

ಪಾಕಿಸ್ತಾನದಲ್ಲಿ ಪಟಾಕಿ ಮಾರುವ ಹಾಗೆ ಶಸ್ತ್ರಾಸ್ತಗಳನ್ನು ಮಾರುತ್ತಾರೆಯೆ?

ಇಲ್ಲಿನ ಬರಹ ಓದಿ ನಿಜಕ್ಕೂ ಅಚ್ಚರಿಯಾಯಿತು. ಅಥವ ನಾನು ಅಚ್ಚರಿಪಡುತ್ತಿರುವುದು ನನ್ನ ಪೆದ್ದುತನವೋ ಏನೋ.

http://deccanherald.com/Content/Dec112008/scroll20081211106050.asp?section=frontpagenews

ಹೊಗೇನಕಲ್ ಯೋಜನೆ ಜಾರಿ ಮತ್ತು ತಿರುವಳ್ಳವರ್ ಪ್ರತಿಮೆ ಅನಾವರಣ

ಹೊಗೇನಕಲ್ ವಿಷಯವಾಗಿ ಮತ್ತೊಮ್ಮೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಕಪಟತೆಯ ದುಮ್ಮಾನದ ಹೊಗೆ ಉಗುಳಿದ್ದಾರೆ. ಈ ಹೇಳಿಕೆಯ ಜತೆಜತೆಗೆ ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯ ಅನಾವಾರಣವನ್ನು ಕೈಗೆತ್ತಿಕೊಳ್ಳಬೇಕು ಎ೦ದು ತಮಿಳುನಾಡಿನವರೇ ಆದ ಈ ದೇಶದ ನೂತನ ಗೃಹಮಂತ್ರಿ ಚಿದಂಬರಂ ಅವರಿಗೆ ನೀಡಿರುವ ಒತ್ತಾಯದ ಕರೆ, ಕರ್ನಾಟಕ-ತಮಿಳುನಾಡಿನ ಜನತೆಯ ನೆಮ್ಮದಿಯ ಸಹಬಾಳ್ವೆಗೆ ಕಿಚ್ಚು ಹಚ್ಚುವ ಪ್ರಯತ್ನದಲ್ಲಿರುವಂತೆ ಗೋಚರಿಸುತ್ತಿದೆ.

ರಾತ್ರಿ ಕಟ್ಟೋಣ ಬನ್ನಿ

ಧಾವಿಸಿ ಬನ್ನಿ, ಸುಂದರ ರಾತ್ರಿ ನಿರ್ಮಾಣಕ್ಕೆ ಕೈಗೂಡಿಸಿ
ಹೆಮ್ಮೆಯ ಸುಮುಧರ ರಾತ್ರಿ ಕಟ್ಟೋಣ ಬನ್ನಿ

ನಿಶ್ಯಬ್ದವಾದ ಈ ಸುರಾತ್ರಿ ಚಂದಿರನ ತೆಕ್ಕೆಯಲ್ಲಿ ಅನುಭವಿಸೋಣ
ತೆರೆತೆರೆಯಲ್ಲಿ ಕಪ್ಪಾದ ಮೋಡಗಳ ಮರೆಯಲ್ಲಿ ಕರಿಕಗ್ಗತಲ ಅಸ್ಪದತೆ
ನಕ್ಷತ್ರಗಳ ಜ್ವಾಲೆಗಳಿಗೆ ಮನ ಮನಸ್ಸನ್ನು ಬಿಚ್ಚಿಡೂಣ
ಹಿನ್ನೆಲೆಯ ಸಂವೇದನೆಗೆ ಸೊಗಸಿನ ಈ ಕ್ಷಣ ಸಾಕ್ಷಿ

ಸೂರ್ಯ ಭೂಮಿ ಹಾಗೂ ಚಂದ್ರರ ಚಲನೆಯನ್ನು ಅನುಕರಿಸುವ C-program

#include
#include
#include
#include
#define PI (4*atan(1))

void main()
{
int gd=DETECT, gm, cx, cy, ex, ey, mx, my, i;
float ang;
initgraph(&gd, &gm, "d:\\progra~1\\borlandc\\bgi");
cx=getmaxx()/2; cy=getmaxy()/2;
circle(cx, cy, 50);
ex=cx+200; ey=cy;
mx=ex+20; my=cy;
for (i=0; i<=3600; i++)
{
ex=int(cx+200*cos(ang/5)); ey=int(cy+200*sin(ang/5));
mx=int(ex+20*cos(ang)); my=int(ey+20*sin(ang));
setcolor(WHITE);
circle(ex, ey,5);
circle(mx, my,0);
delay(10);
setcolor(0);
circle(ex, ey,5);
circle(mx, my,0);
ang=i*PI/180;

}
setcolor(WHITE);
circle(ex, ey,5);
circle(mx, my,0);
getch();
}

ಶಿವನ / ವಿಷ್ಣುವಿನ ದೇವಾಲಯ ಎಲ್ಲಿದೆ ?

>ನೀವು ಇದುವರೆಗೆ ಎಲ್ಲಾದ್ರೂ "ಶಿವ" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ?

>ನೀವು ಇದುವರೆಗೆ ಎಲ್ಲಾದ್ರೂ "ವಿಷ್ಣು" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ?

> ನೀವು ಇದುವರೆಗೆ ಎಲ್ಲಾದ್ರೂ "ಬ್ರಹ್ಮ" ಅನ್ನೋ ಹೆಸರಿನ ದೇವರ ದೇವಾಲಯವನ್ನು ನೋಡಿದ್ದೀರ/ ಕೇಳಿದ್ದೀರಾ?

ಮ್ಲೇಚ್ಚ ಭಾಷೆ ಅಂದರೇನು?

ತಿಳಿದವರು ಉತ್ತರಿಸಿ.

ಮ್ಲೇಚ್ಚ ಭಾಷೆ ಅಂದರೇನು. ಅವು ಯಾವುವು?.

ಇದರ (ಮ್ಲೇಚ್ಚ ಭಾಷೆ) ಬಳಕೆ (ಹಳೆಯ ಪುಸ್ತಕಗಳಲ್ಲಿ) ಬಂದಿದ್ರೆ ಅದರ ಬಗ್ಗೆ ವಿವರ ನೀಡ್ತೀರಾ ?