ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎರಡು ಪ್ರಾಸ್ಸೆಸ್ ಗಳ ನಡುವೆ ಸಿಂಕ್ರೊನೈಸೇಶನ್ - ಹೇಗೆ?

ಭಾಶೆ: ಸಿ
ಒ.ಎಸ್: ಲಿನಕ್ಸ್

೧.ನಾನು fork ಮಾಡಿ child ಹುಟ್ಟಿಸಿ, ಇನ್ನೊಂದು program ಅನ್ನ ಆ child addr-space ನಲ್ಲಿ ಓಡಿಸುತ್ತೇನೆ.
೨.ನನ್ನ requirement ಏನಂದ್ರೆ, parent ಮತ್ತೆ child ಮಾತನಾದಬೇಕು (event ಆಧಾರದ ಮೇಲೆ).
೩.semaphore ಉಪಯೋಗಿಸಿ, ಇದನ್ನ ಮಾಡಬಹುದೇ? ಹೇಗೆ? (ಎರಡು ಪ್ರಾಸೆಸ್ ನಡುವೆ)

ಗಮನಿಸಿ: sem_wait , sem_post ಉಪಯೋಗಿಸಿ eventing ಮಾಡಬೇಕೆಂದಿದೇನೆ. ಒಂದೇ semaphore ಎರಡರ ನಡುವೆ ಹಂಚಲು ಸಾಧ್ಯವೇ?

ಗೂಗಲ್ ಮ್ಯಾಪ್ ಅನ್ನ ಸೇವ್ ಮಾಡೋದು ಹೇಗೆ

ಗೂಗಲ್ ಮ್ಯಾಪ್ ಅನ್ನ ಸೇವ್ ಮಾಡೋದು ಹೇಗೆ?
ನಮ್ಮಲ್ಲಿ ಪ್ರಿಂಟರ್ ಕೈ ಕೊಡ್ತು
ಆಫ್ಲೈನ್ ಸೇವ್ ಮಾಡಿಕೊಳ್ಳೋದು ಹೇಗೆ?

ಮುಂಬೈ ಮಾರಣಹೋಮ - ನಮ್ಮವರು ನಮಗಿಲ್ಲ

ಮುಂಬಯಿಯಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮುಂಬೈ ಮತ್ತೊಮ್ಮೆ ಜಾತಿಯ ಜ್ವಾಲೆಯಲ್ಲಿ ಬೆಂದು ಹೋಗಿದೆ. ನೂರಾರು ಅಮಾಯಕರ ಮಾರಣಹೋಮ ನಡೆದಿದೆ. ಹಿಂಸೆಯ ರುದ್ರ ನರ್ತನಕ್ಕೆ ತಾಯಿ ಭಾರತಿ ಬೆಚ್ಚಿ ಬಿದ್ದಿದ್ದಾಳೆ. ಎಲ್ಲಲ್ಲೂ ಈಗ ಸ್ಮಶಾನ ಮೌನ. ಎಷ್ಟು ದಿನ ಇದು ಹೀಗೆ ನಡೆಯುತ್ತಿರುತ್ತೆ? ಅನ್ಯಾಯಕ್ಕೆ ಕೊನೆಯೇ ಇಲ್ಲವೇ? ಯಾರ ಮೇಲೆ ಈ ಯುದ್ಧ? ಅಮಾಯಕರ ನಿತ್ಯ ಮಾರಣಹೋಮ ನಿಲ್ಲುವುದಾದರು ಎಂದು? ನಮ್ಮವರಿಗೇ ಯಾಕೆ ಇಂತಹ ಸಾವು? ಅಟ್ಟಹಾಸದಿ ಮೆರೆವ ಉಗ್ರರು ಬದುಕಿರಲು ಏನು ಅರಿಯದ ಅಮಾಯಕರು ಮಾತ್ರ ಯಾಕೇ ಸಾಯಬೇಕು? ಇದೇ ನ್ಯಾಯವೆಂದರೆ ಇನ್ನೂ ಅನ್ಯಾಯ ಯಾವುದು?

ಒಂದೊಮ್ಮೆ ನಮ್ಮವರೇ ಆಗಿದ್ದವರು ಇಂದು ನಮ್ಮನ್ನೇ ಕೊಲ್ಲುತ್ತಿದ್ದಾರೆ. ಯಾಕೇ ಹೀಗೆ? ನಮ್ಮ ನಡುವಿನ ಪ್ರೀತಿ ಬತ್ತಿ ಹೋಯಿತೆ? ಹಿಂಸೆ ಅಷ್ಟೊಂದು ಪ್ರಿಯವಾಯಿತೇ? ಇನ್ನೊಬ್ಬರ ರಕ್ತ ಹೀರಿ ಆನಂದಿಸುವ ಮೃಗಿಯ ವರ್ತನೆಗೆ ಕೊನೆಯೇ ಇಲ್ಲವೇ?

ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ಎಷ್ಟೊಂದು ಸತ್ಯ ಎನ್ನಿಸುತ್ತೆ ಇಂದಿನ ಸಮಾಜದಲ್ಲಿ

ನಮ್ಮವರು ನಮಗಿಲ್ಲ ನಮಗೆ
ನಾವೆ ಎಲ್ಲ ಕಟ್ಟ ಕಡೆಗೆ
ನಂಬಿದವರೇ ನಮಗೆ ಕಾರುವರು
ವಿಷದ ಹೊಗೆ ಆಂತರ್ಯದೊಳಗೆ

ಪ್ರಶಾ೦ತತೆ ಯಾವುದು?

ಒ೦ದೂರಿನಲ್ಲಿ ಒಬ್ಬ ರಾಜನಿದ್ದ. ಪ್ರಶಾ೦ತತೆಯ ಅತ್ಯುತ್ತಮ ಚಿತ್ರವನ್ನು ಬರೆದವನಿಗೆ ಭಾರೀ ಬಹುಮಾನವನ್ನು ನೀಡುವುದಾಗಿ ಘೋಷಿಸಿದ. ಅನೇಕ ಖ್ಯಾತ ಚಿತ್ರಕಲಾವಿದರು ಅ೦ತಹ ಚಿತ್ರವನ್ನು ಬರೆಯಲು ಪ್ರಯತ್ನಿಸಿದರು. ಮಹಾರಾಜ ಆ ಎಲ್ಲ ಚಿತ್ರಗಳನ್ನು ಕುತೂಹಲದಿ೦ದ ಪರೀಕ್ಷಿಸಿದ. ಆದರೆ ಅವನು ಕೇವಲ ಎರಡನ್ನು ಮಾತ್ರ ಇಷ್ಟಪಟ್ಟ.

ಏನಾದರೂ ಆಗು, ಮೊದಲು ಮಾನವನಾಗು..

ಏನಾದರೂ ಆಗು, ಮೊದಲು ಮಾನವನಾಗು..

ಬದುಕು ಎಂಬುದು ನಮಗೆಲ್ಲರಿಗೂ ದೊರೆತ ಬೆಲೆ ಕಟ್ಟಲಾಗದ ಅತ್ಯಮೂಲ್ಯ ಕಾಣಿಕೆ. ತಾಳ್ಮೆ, ಪರೋಪಕಾರ, ಸಹಬಾಳ್ವೆ, ದಯೆ, ಕರುಣೆ, ಹೀಗೆ ಮುಂತಾದ ಮೌಲ್ಯಗಳನ್ನು ಈ ಬದುಕಿನಲ್ಲಿ ರೂಢಿಸಿಕೊಳ್ಳುವುದರ ಮೂಲಕ ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇಂತಹ ಸುದುದ್ದೇಶದಿಂದಲೇ ಆಚರಣೆಗೆ ಬಂದಿರುವುದು ’ಧರ್ಮ’ ಎಂಬ ನೀತಿ ಸಂಹಿತೆ.

ಮತ್ತೆ ಮುಂಬಯಿನಲ್ಲಿ ಭಯೋತ್ಪಾದಕರ ದಾಳಿ

http://broadband.indiatimes.com/toivideolist/3761413.cms

ರಾತ್ರಿಯ ೧:೨೫ರ ಈ ಹೊತ್ತಿನಲ್ಲಿ ಏದ್ದು ಕೂತಿರುವ ನಿಶಾಚರರಿಗೆ ಒಂದು ಭಯಾನಕ ಸುದ್ದಿ.

ಆಗಲೇ ೬೦ ಸುಮಾರು ಜನ ಸತ್ತಿದ್ದಾರಂತೆ.

ಹೀಗೊಂದ್ ಇನ್ಸಿಡೆಂಟು ...

ತನ್ನದೇ ಯೋಚನೆಯಲ್ಲಿ ತಲ್ಲೀನನಾಗಿ ತಿನ್ನಲು ತೆರಳುತ್ತಿದ್ದ ಪ್ರೊಗ್ರಾಮರ್ರೊಬ್ಬನ ತಲೆಗೆ ಹೊಳೆದಿದ್ದು,

"ಈ ದಾರೀಲಿ ಹೋದ್ರೆ ಎರರ್ ಲಾಗ್ ಆಗತ್ತಾ?'

 PS: ಇದು ನಿಜ್ವಾಗಿ ನಡ್ದಿದ್ದು, ನನ್ನೊಬ್ಬ ಆತ್ಮೀಯ ಮಿತ್ರನಿಗೆ ಹೊಳೆದ ಯೋಚನೆ ಇದು. ಅದ್ಯಾರು ಅಂತ guess ನೀವೆ ಮಾಡ್ಬೋದು. :)