ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಷ್ಣು ಸಹಸ್ರನಾಮದ ಒಂದು ಶ್ಲ್ರೋಕದ ಅರ್ಥ

ವಾಸುದೇವಾತ್ಮ ಕಾನ್ಯಾಹು ಕ್ಶೇತ್ರಂ ಕ್ಶೇತ್ರಜ್ಞ ಏವ ಚ ||

ಇದರ ಗೂಢಾರ್ಥವನ್ನು ತಿಳಿಸಿದರೆ ಬಹಳ ಉಪಕಾರವಾದೀತು.

ಬಿ.ವೆಂಕಟ್ರಾಯ

ಕಾಣಾ..ಕಣಾ..ಕಣ್ಲಾ..ಕಣೆ

ನಿನ್ನೆ ಸಾಯಂಕಾಲ ಟೀ ಕುಡಿಯುವಾಗ ನನ್ನೊಬ್ಬ ತಮಿಳು ಗೆಳೆಯ ನಾವು ಮಾತು ಮಾತಿಗೆ ಬಳಸುವ "ಕಣಾ" ಪದದ ಬಗ್ಗೆ ಕೇಳಿದ. ಹಾಗಾಗಿ..ನೆನೆಪಿಗಾಗಿ!.. ಈ ಬರಹ :)

ನಾವು ಬಳಸುವ ಕೆಲ ಉದಾಹರಣೆಗಳು!...

ಹೂ ಕಣಾ ...ಹೂ ಕಣೋ ..ಹೂ ಕಣಯ್ಯಾ
ಹೂ ಕಣೆ ( ಹುಡುಗಿಯರಿಗೆ)
ಹೌದು ಕಣ್ಲಾ...

ಇತ್ಯಾದಿ.

ನನ್ನ ತಲೆಗೆ ಆ ಕ್ಷಣಕ್ಕೆ ಹೊಳೆದಂತೆ....ಎರಡು ಅರ್ಥಗಳನ್ನು ಅವನಿಗೆ ಕೊಟ್ಟೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ನಾನು ಮತ ಚಲಾಯಿಸಿದೆ

ಇಲ್ಲ..ನಾನೇನೂ ಅಮೆರಿಕಾದ ಪ್ರಜೆಯಲ್ಲ.. ಹಸಿರು ಕಾರ್ಡು ಹೊಂದಿಲ್ಲ. ಆದರೂ ಅಲ್ಲಿನ ಅಧಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದೆ(ಗುಟ್ಟು..ಒಬಾಮಾಗೆ).
ನೀವೂ ಬೇಗನೆ ಮತ ಚಲಾಯಿಸಿ ಬಿಡಿ.
http://www.iwanttovotetoo.com

ತವರಿಗೆ ಮರಳುವ ಸಂಬ್ರಮ!!

ನಾನು ಮದ್ವೆ ಆಗಿದ್ 3ನೇ ವಾರಕ್ಕೆ ಅಮೇರಿಕಾಗೆ ಬರಬೇಕಾಯ್ತು; ನನ್ನ ಗಂಡ ಎಷ್ಟು ಚೆನ್ನಾಗಿ ನೊಡ್ಕೊಲ್ಥಿದ್ರೂ, ಅಮ್ಮ, ಅಕ್ಕ, ತಂಗಿ ಮನೆಯವರನ್ನೇಲ್ಲಾ ಬಿಟ್ಟು ಬಂದಾಗಿನಿಂದಾ ಮತ್ತೆ ವಾಪಾಸ್ ಯಾವಾಗಪ್ಪಾ ಹೊಗ್ತೀನಿ ಅನ್ನಿಸ್ತಿತ್ತು.

ಬರಾಕ್ ಓಬಾಮ: ಇಡೀ ಜಗತ್ತಿಗೇ ಸ್ಪೂರ್ತಿ ನೀಡಬಲ್ಲ ಚರಿತ್ರಾರ್ಹ ಮೈಲಿಗಲ್ಲಿನ ಹೊಸ್ತಿಲಲ್ಲಿ

ಈ ದಿನ ಅಮೇರಿಕ ದೇಶದ ಜನ ಒಂದು ಅಸಾಧಾರಣ ಚಟುವಟಿಕೆಯಲ್ಲಿ ಬಹಳ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಂದು ಈ ದೇಶ ತನ್ನ ಮುಂದಿನ ಅಧ್ಯಕ್ಷನನ್ನು ಆರಿಸುವ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾಯಿಸುವ ಸಾಧ್ಯತೆಗಳಿವೆ ಎಂದು ಸುದ್ಧಿ ಮಾಧ್ಯಮಗಳು ಅಂದಾಜು ಮಾಡುತ್ತಿವೆ.

ನಿವೃತಿ ಜೀವನದ ನೋವು - Part II

ಮನೆನಲ್ಲಿ ತಂಗಿಯ ರಿಜಿಸ್ಟರ್ ಮದುವೆ ವಿಷಯ ಕೇಳಿ ಎಲ್ಲರೂ ಗಾಬರಿ ಆಗ್ತಾರೆ, ಅಕ್ಕನ ಮದುವೆ ಮುಂಚೇನೆ ತಂಗಿ ಮದುವೆ ಮಾಡ್ಕೊಂದಿರೋ ವಿಷಯ ಮನೆನಲ್ಲಿ ಎಲ್ಲರಿಗೂ ಬೇಸರ ಮೂಡಿಸತ್ತೆ, ಆದ್ರೆ ಸಮಯ ಅಲ್ಲಿಗೆ ಮೀರಿ ಹೋಗಿದೆ.

ನನ್ನ ಮತ

ಅಮೇರಿಕ ರಾಷ್ಟ್ರದ ಅತಿ ಹಿಸ್ಟೋರಿಕ್ ಚುನಾವಣೆ ಇಂದು ನಡೆಯುತ್ತಿದೆಯೆಂದರೆ ತಪ್ಪಾಗಲಾರದೇನೋ. ಈವತ್ತಿನ ಚುನಾವಣೆಯ ಫಲಿತಾಂಶ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ. ಯಾಕಂದ್ರೆ, ಇತ್ತಿಚಿನ ಲೆಹಮ್ಯಾನ್ ಬ್ರದರ್ಸ್ ಗೋತಾ ಹೊಡೆದಾಗ ಸಾಬೀತಾದಂತೆ, ಅಮೇರಿಕದ ಕಷ್ಟ-ಸುಖದ ಮೇಲೆ ಬಹಳಷ್ಟು ದೇಶಗಳ ಭವಿಷ್ಯ ಅವಲಂಬಿತವಾಗಿದೆ.

ನಿವೃತಿ ಜೀವನದ ನೋವು Part I

ನನ್ನ ಗೆಳತಿ ತಂದೆ ಆಟೋ ಓಡಿಸಿ ಜೀವನ ಸಾಗಿಸ್ತಾ ಇದ್ರು. ಆಟೋ ಜೀವನದ ಬಂಡವಾಳ, ಅದ್ರಲ್ಲಿ ಸಂಪಾದಿಸಿದ ಸಂಭಾವನೆ ಇಂದ ಇಬ್ಬರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟು, ದೊಡ್ಡವರನ್ನಾಗಿ ಮಾಡಿದರೆ. ಇದ್ದಕ್ಕಿಂದ ಹಾಗೆ 2 ವರ್ಷಗಳ ಹಿಂದೆ ಅವರಿಗೆ ಹಾರ್ಟ್ ಅಟ್ಯಾಕ್ ಆಯ್ತು. ಓಪನ್ ಹಾರ್ಟ್ ಸರ್ಜರೀ ಮಾಡಿಸ್‌ಬೇಕಾಗಿ ಬಂತು.