ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವೈದ್ಯಕೀಯ,ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡಕ್ಕೆ ಒತ್ತು!

ಮುಖ್ಯಮಂತ್ರಿ ಯಡಿಯೂರಪ್ಪನವರು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡಕ್ಕೆ ಒತ್ತು ನೀಡಲು ಸರಕಾರ ಬಯಸಿದೆ ಎಂದು ಘೋಷಿಸಿದ್ದಾರೆ.ಅದಕ್ಕಾಗಿ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸುವ ಯೋಚನೆ ಇದೆ ಎಂದೂ ಹೇಳಿದ್ದಾರೆ. ಆದರೆ ಕನ್ನಡಕ್ಕೆ "ಒತ್ತು" ನೀಡುವುದು ಹೇಗೆ ಎಂದು ಅವರು ವಿವರಿಸಿಲ್ಲ, ಅಥವಾ ಪತ್ರಿಕೆಗಳು ಆ ಬಗ್ಗೆ ಬರೆದಿಲ್ಲ.

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು,
ಗರ್ವದಿ ಮೆರೆವೆ ನಾ ಕನ್ನಡಿಗನೆಂದು
ನಿನ್ನ ಶರಣು ನಾ ತಾಯಿ ಜೀವವಿರುವವರೆಗೂ
ನಿನ್ನ ನೆಲದಿ ಜನ್ಮಿಸುವೆ ಜನುಮ-ಜನುಮದವರೆಗೂ ||೧||

ನಿನ್ನ ನುಡಿಯಿದು ಅಮೃತಸುಧೆಯಂತೆ,
ಎಷ್ಟು ಸುಂದರ, ನುಡಿಮುತ್ತುಗಳು ಮುತ್ತುಹವಳಗಳಂತೆ,
ನಿನ್ನ ನಿಸರ್ಗದ ಮಡಿಲು ಹಸಿರು ಹಾಸಿಗೆಯಂತೆ,

ಓದಿದ್ದು ಕೇಳಿದ್ದು ನೋಡಿದ್ದು-67 ನೋಡಿ ...ಚಾರ್ಮಾಡಿ

prajAvANi

ಚಿತ್ರ-ಕತೆ ಕೃಪೆ:ಪ್ರಜಾವಾಣಿ

------------------------------------------------

ಚಂದಮಾಮ,ಅಮರಚಿತ್ರಕತೆ,ಟಿಂಕಲ್ ಈಗ ಅಂತರ್ಜಾಲದಲ್ಲಿ ಲಭ್ಯವಿವೆ.

www.chandamama.com

www.amarchitrakatha.com

www.tinkleonline.com

------------------------------------------------

ಹೀಗೊಂದು ರಾಜ್ಯೋತ್ಸವ!

ಹೀಗೊಂದು ರಾಜ್ಯೋತ್ಸವ!
----------------------

ನನ್ನನ್ನು
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...

ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!

:)
--ಶ್ರೀ

ಕನ್ನಡ

ತನುವು ಕನ್ನಡ ಮನವು ಕನ್ನಡ
ನೆತ್ತರ ಕಣಕಣದಿ ಕನ್ನಡ.
ಕಲೆತು ಹೋಗಿಹೆ ನೀನೆನ್ನ ದೇಹದಿ
ನಿನ್ನ ಮಡಿಲೆ ನನಗೆ ನೆಮ್ಮದಿ

-- ಅರುಣ ಸಿರಿಗೆರೆ

ಕೆಡುಪಡುಬಿಡುಸುಡುಗಳ್ಗೆ ಮೊದಲಸ್ವರಂ ದೀರ್ಘಂ ಭಾವದೊಳ್

’ಕೆಡು, ಪಡು, ಬಿಡು, ಸುಡು’ಗಳ ಮೊದಲ ಸ್ವರ ಭಾವನಾಮವಾಗುವಾಗ ದೀರ್ಘವಾಗುತ್ತದೆ.
ಕೆಡು->ಕೇಡು, ಪಡು->ಪಾಡು, ಬಿಡು->ಬೀಡು, ಸುಡು->ಸೂಡು ಇವುಗಳು ಭಾವನಾಮದ ರೂಪಗಳು.

ನಗಲಿಕ್ಕೊಂದು ಚಿತ್ರ 2

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು
ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ
ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗೆ ಸಾಮ್ರಾಟರು ತೆರೆದಿರುವ
ಪುಟ ‘ನಗೆ ಚಿತ್ರ’  

.....................................................