ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆ ದೇವರೂ ಕೂಡ.....

ಖತರ್ನಾಕ್ ನೋಟದಲ್ಲೇ... killತಿಯಲ್ಲೇ ಅಜ್ನಬಿ ಗೆಳತಿ....
ಅದೆಷ್ಟು ಹೃದಯಗಳನ್ನು ಗಿಲ್ಲಿದ್ದೀಯೋ ಈ ಸನ್ನೆಯೊಡತಿ....

ಕಣ್ ಸನ್ನೆಯ ಸಜೆಯಲ್ಲೂ ಒಂಥರಾ ಮಜ ಇದೆ ಆ ಸಜೆಯಾಣೆ...
ಇದಕ್ಕೆಷ್ಟು ಹುಡುಗರು ಬರ್ಬಾದ್ ಆಗೋದ್ರೋ ನಾಕಾಣೆ.....

ಮತ್ತೆ ಮತ್ತೆ ನೋಡ್ಬೇಕು ಅನ್ನಿಸೋ ನಿನ್ನೀ ಅಂದ...
ದೇವರಾಣೆ ದಿವಾನ ಆಗೋದ ಈ ಬಂದ....

ಆ ದೇವರೂ ಕೂಡ.....

ಓದಿದ್ದು ಕೇಳಿದ್ದು ನೋಡಿದ್ದು-63 ಟೊಮೆಟೋ ಗಾಡಿ ಉರುಳಿತು!

 ಗಡಸು ನೀರು ಮೆದು ಮಾಡಲು ಜಲ ಮರುಪೂರಣ

ಮರುಪೂರಣದಿಂದ ಬೋರ್‌ವೆಲ್‌ನ ಗಡಸು ನೀರನ್ನು ಮೆದು ಮಾಡಬಹುದು ಎನ್ನುತ್ತಾರೆ ನೀರಿನ ಹರಿಕಾರ ಶ್ರೀಪಡ್ರೆ.

----------------------------------------------

ಟೊಮೆಟೋ ಗಾಡಿ ಉರುಳಿತು!

ಲೆಮಾ೦ಟ್ ದೇವಸ್ಥಾನ

ಈ ವಾರಾ೦ತ್ಯದಲ್ಲಿ ನಾನು ಚಿಕಾಗೋ ನಗರದಿ೦ದ ಸರಿ ಸುಮಾರು ಇಪ್ಪತ್ತೈದು ಮೈಲು ದೂರವಿರುವ ಲೆಮಾ೦ಟ್ ಹಿ೦ದು ದೇವಸ್ಥಾನಕ್ಕೆ ಹೋಗಿದ್ದೆ. ಆ ದೇವಸ್ಥಾನದ ವಿಶೇಷತೆ ಅ೦ದರೆ ಅಲ್ಲಿ ಉತ್ತರ ಭಾರತ ಹಾಗು ದಕ್ಷಿಣ ಭಾರತ, ಏರಡು ಕಡೆಯ ದೇವರುಗಳ ಪೂಜೆ ಆಚರಣೆಗಳನ್ನು ಕಾಣಬಹುದು. ದೇವರಿಗೊ ಉತ್ತರ, ದಕ್ಷಿಣ ಅ೦ತ ಬೇಧ ಮಾಡೋದು ನಮ್ಮ ಜನಕ್ಕೆ ಅ೦ಟಿಕೊ೦ಡಿರೋ ಅ೦ತ ಒ೦ದು ಸಮಸ್ಯೆ.

ಅನುವಾದಿತ ಸಣ್ಣ ಕತೆ: ಒಂದು ಜಾಹಿರಾತು

- ತೆಲುಗು ಮೂಲ: ಶಿವಂ
(ಕೃಪೆ: ದಟ್ಸ್‌ತೆಲುಗು.ಕಾಂ)

[ಮೊದಲು (ಜುಲೈ 25, 2003) ದಟ್ಸ್‌ಕನ್ನಡ.ಕಾಮ್‌ನಲ್ಲಿ ಪ್ರಕಟವಾಗಿತ್ತು. ಈಗ ಬ್ಲಾಗಿಗೆ ಸೇರಿಸುತ್ತಿದ್ದೇನೆ.]

"ಎಲ್ಲಿ ಒಂದು ನಗು ನಗಿ!" ದಿನಪತ್ರಿಕೆಯಲ್ಲಿನ ಒಂದು ಟೂತ್‌ಪೇಸ್ಟ್ ಜಾಹೀರಾತು ಕೇಳುತ್ತಿದೆ.

ನಗು! ಎಷ್ಟು ದಿನಗಳಾದವು ಅವನು ನಕ್ಕು! ಬಹುಶಃ ಹದಿನೈದು ವರ್ಷವಾದರೂ ಆಗಿರಬೇಕು. ಹೌದು. ಹದಿನೈದು ವರ್ಷಗಳು.

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಭಾಗ ೨.

ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ಈ ರಾಜ್ ಠಾಕರೆ ಎಂಬಾತ ಮೂಡಿ ಬರುವ ಸುಮಾರು ಐದು ದಶಕಗಳ ಹಿಂದೆ ಬಾಳಾಸಾಹೇಬ ಠಾಕರೆ ಎಂಬ ಕಾರ್ಟೂನಿಸ್ಟ್, ಇದೇ ರೀತಿ

ದಿಟಕೆ ದಿಟವೇ ಶತ್ರು!

ಕಣ್ಣ ಮುಂದೆ
ರಾಚಿದೆ ದಿಟವು,
ಪುರಾವೆಯಿಲ್ಲ
ಪ್ರಮಾಣಿಸಲು...

ಹಳಸಿದ್ದನ್ನು
ಎತ್ತಿ ಹಿಡಿದರು,
ರಾಚುವ ದಿಟವ
ಹುಸಿಯೆಂದು ತೋರಲು...

-- ಶ್ರೀ
(೨೯ ಅಕ್ಟೋಬರ್ ೦೮)

ಪುಟಾಣಿಗೆ ಭೂಮಿ ಕಷ್ಟವಂತೆ...!

(ಈ ಘಟನೆ ನಡೆದು ಸುಮಾರು ೬ ತಿಂಗಳ ಮೇಲಾಯ್ತು...)

ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು...
ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು...
ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ್ತು...
ನಾನು ಇದನ್ನ ಕೇಳಿ ಶಾಕ್ ಆದೆ...ಸರಿಯಾಗಿ ಕೇಳಿಸಿತಾ ಅನ್ನೋ ಅನುಮಾನ..."ಏನೋ ಅದು?" ಅಂದೆ...

ಗೋವಿಂದ ಸ್ವಾಮಿ ಎನ್ನುವ ಸಂತ -ಭಾಗ ೧

ಸುಮಾರು ೫೦ ವರುಷಗಳ ಹಿಂದಿನ ವಿಷಯ. ಆಗ ನಾನು ಬರೆ ೧೦-೧೫ ರ ಒಳಗಿನ ಹುಡುಗ. ನಮ್ಮ ಮನೆಯು ಪೇಟೆಯಿಂದ ದೂರ ಹಳ್ಳಿಯಲ್ಲಿತ್ತು. ಪೇಟೆಯಲ್ಲಿ ನಡೆಯುವ ದೇವಳದ ಕಾರ್ಯಕ್ರಮಗಳಿಗೆ ಬರಬೇಕಾದರೆ ದಾರಿಯಲ್ಲಿ ಸ್ಮಶಾನ ಸಿಗುತ್ತದೆ. ಯಾವಾಗಲೂ ನಾವು ಮೂವರು ಅಣ್ಣ ತಮ್ಮಂದಿರು ಒಟ್ಟಿಗೆ ಈ ಕಾರ್ಯಕ್ರಮಗಳಿಗೆ ಬರುವುದು.

ಹೊತ್ತಿಗೆ-ಹಣ-ಹುಡುಗಿ

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?

ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!

ಸಂಸ್ಕೃತ ಮೂಲ:

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ 

ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ಎಂಬ ಕನಕದಾಸರ ಮುಂಡಿಗೆ

ರಾಗ: ಸೌರಾಷ್ಟ್ರ
ತಾಳ: ಮಟ್ಟೆ

ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ
ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು ||

ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ
ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು
ರಂಜಕದ ಬೇರಿಗೆ ರಾಗ ಮುವತ್ತೆರಡು
ಕುಂಜರದಗಮನೆ ಕೋವಿದನರಸಿ ||

ಐದು ಮಾತಿನ ಮೇಲೆ ವೈದಿಕನೆಂಬರು
ಐದು ದೀವಿಗೆ ಗಾಳಿ ಮುಸುಕಿತೆಂದು