ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೀೞಾೞೇೞ್ಕೀೞ್ಗಳ್ಗೆ ಹ್ರಸ್ವಂ ಭೂತದೊಳ್

ಭೂತಕಾಲದ ಪ್ರತ್ಯಯ ಸೇರುವಾಗ ಬೀೞ್, ಆೞ್, ಏೞ್ ಮತ್ತು ಕೀೞ್ ಇವುಗಳ ಸ್ವರಗಳು ಹ್ರಸ್ವವಾಗುತ್ತವೆ.

ಬೀೞ್+ದ=ಬಿೞ್ದ=ಬಿದ್ದ(ಹೊಸಗನ್ನಡ)
ಆೞ್+ದ=ಅೞ್ದ=ಅದ್ದ(ಹೊಸಗನ್ನಡ) ನೀರೊಳದ್ದನು=ನೀರಿನಲ್ಲಿ ಮುೞುಗಿದನು.
ಏೞ್+ದ=ಎೞ್ದ=ಎದ್ದ(ಹೊಸಗನ್ನಡ)
ಕೀೞ್+ತ=ಕಿೞ್ತ=ಕಿತ್ತ(ಹೊಸಗನ್ನಡ)

ಶ್ರೀಸುಭ ಛೋಟಾವೇದಂತ

ಛೋಟಾವೇದಂತ

"ಜಾತಿ ಭೀತಿಯ ಬೀಜ ಬಿತ್ತುವರನೆಲ್ಲ
ಏನೆನ್ನಲಿ? ಇವರೆಲ್ಲ ಗುರುಗಳೇ
ಮತಿಗೌತನ ಕೊಟ್ಟು, ಕ್ರಿತಿಯನಲ್ಲಗಲೆವರನೆಲ್ಲ
ಏನೆನ್ನಲಿ, ಇವರೆಲ್ಲ ಸುಕ್ರಿತ್ಯಿಗಳೇ?
ಶ್ವೇತ ಪರ್ನದ ಮೇಲೊರಗಿ
ಹೊಲಸು ಮಾಡುವ ಕೀತಗಳನೆನೆಮ್ಬೆ ಶ್ರೀಸುಭ"

(`ಮತ್ತೆ' ಕನ್ನಡ ಮಾಸಿಕ ಪತ್ರಿಕೆಯ ಅಕ್ತ್ಹೊಬರ್ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಶ್ರೀಸುಭ ಛೋಟಾವೇದಂತ

ಜಾತಿ ಭೀತಿಯ ಬೀಜ ಬಿತ್ತುವರನೆಲ್ಲ
ಏನೆನ್ನಲಿ? ಇವರೆಲ್ಲ ಗುರುಗಳೇ
ಮಾತಿಗೌತಣ ಕೊಟ್ಟು, ಕೃತಿಯನಲ್ಲಗಲೆವರನೆಲ್ಲ
ಎನೆನ್ನಲ್ಲಿ, ಇವರೆಲ್ಲ ಸುಕ್ರುತಿಗಳೇ?
ಶ್ವೇತ ಪರ್ನದ ಮೇಲೊರಗಿ
ಹೊಲಸು ಮಾಡುವ ಕೀಥಗಳನೆನೆಮ್ಬೆ ಶ್ರೀಸುಭ

(`ಮತ್ತೆ' ಕನ್ನಡ ಮಾಸಿಕ ಪತ್ರಿಕೆಯ ಅಕ್ತ್ಹೊಬರ್ ಸಂಚಿಕೆಯಲ್ಲಿ ಪ್ರಕಟವಾಗಿದೆ)

'ಆಟೋಪಿಯ' -ಡಿಸ್ನಿಲ್ಯಾಂಡ್ ನ ಚಿಣ್ಣರ, ರೇಸ್ ಕಾರ್, ಆಟೋಟ !

ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು ! (http://shyanubhogaru-davanagere.blogspot.com)- ಇದು ನನ್ನ ಬ್ಲಾಗು.

ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.

ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ. ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು.

ನಗಲಿಕ್ಕೊಂದು ಚಿತ್ರ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗೆ ಸಾಮ್ರಾಟರು ತೆರೆದಿರುವ ಪುಟ ‘ನಗೆ ಚಿತ್ರ’  

.....................................................

 

ದೀಪ ಹಚ್ಚಲು ಇಲ್ಲ ಎಣ್ಣೆ...

ಹಬ್ಬ ಹರಿದಿನಗಳೆಂದರೆ ಜನರಿಗೆ ಹಿಗ್ಗೋಹಿಗ್ಗು. ಅಪಾರ ಸಂತಸ ಕೂಡ. ಅದರಲ್ಲೂ ದೀಪಾವಳಿಗೊಂದು ವಿಶಿಷ್ಟ ಸ್ಥಾನ ನಮ್ಮ ನಾಡಿನಲ್ಲಿ ಕಲ್ಪಿಸಲಾಗಿದೆ. ಸನಾತನ ಧರ್ಮ ಉಗಮದೊಂದಿಗೆ ದೀಪಾವಳಿ ಆಚರಣೆಯಲ್ಲಿದೆ.

ದೀಪಕ್ಕಿಲ್ಲ ಎಣ್ಣೆ...

ಹಬ್ಬ ಹರಿದಿನಗಳೆಂದರೆ ಜನರಿಗೆ ಹಿಗ್ಗೋಹಿಗ್ಗು. ಅಪಾರ ಸಂತಸ ಕೂಡ. ಅದರಲ್ಲೂ ದೀಪಾವಳಿಗೊಂದು ವಿಶಿಷ್ಟ ಸ್ಥಾನ ನಮ್ಮ ನಾಡಿನಲ್ಲಿ ಕಲ್ಪಿಸಲಾಗಿದೆ. ಸನಾತನ ಧರ್ಮ ಉಗಮದೊಂದಿಗೆ ದೀಪಾವಳಿ ಆಚರಣೆಯಲ್ಲಿದೆ.