ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೊತ್ತಿದ್ದರೂ ಕೇಳುವ ಹತ್ತು ಮಳ್ಳ ಪ್ರಶ್ನೆಗಳು

(ಮಿಂಚಂಚೆಯಲ್ಲಿ ಬಂದದ್ದು)

೧) ಸಿನಿಮಾ ತೇಟರ್-ನಲ್ಲಿ: ಗೆಳೆಯರು ಸಿಕ್ಕಾಗ,

ಮಳ್ಳತನದಿಂದ ಕೇಳೋದು : ಏನ್ ಗುರು, ಇಲ್ಲಿ?

ಉತ್ತರ : ಬ್ಲಾಕ್ ನಲ್ಲಿ ಟಿಕೆಟ್ ಮಾರ್ತಿದಿನಮ್ಮ, ಗೊತ್ತಿಲ್ವ?

೨) ಬಸ್-ನಲ್ಲಿ ಹೈ-ಹೀಲ್ಡ್ ಚಪ್ಪಲಿ ಮೆಟ್ಟಿಕೊಂಡ ಆಂಟಿ, ಕಾಲು ತುಳಿದಾಗ,

ಮಳ್ಳತನದಿಂದ ಕೇಳೋದು : ಸಾರಿ, ನೋವಾಯ್ತಾ?

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅನ್ನೋದಕ್ಕೆ ಅಡ್ಡಿಯಿಲ್ಲ

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅಲ್ಫೋನ್ಸಾ ಬಗ್ಗೆ ಅಕ್ಟೋಬರ್‍ ೧೨ರಂದು (ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್ umeshkumar ವ್ಯಕ್ತಿ ವಿಷಯ, ಪರಿಚಯ, ಸಾಧನೆ 29 Oct 12 2008 - 11:00pm ) ಬರೆದ ಲೇಖನಕ್ಕೆ ೨೫ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಆ ಬರೆಹ ಅವಸರದ್ದಾಗಿತ್ತು. ನಿಮಗೆಲ್ಲಾ ಗೊತ್ತೇ ಇರುವಂತೆ ಪತ್ರಿಕಾ ಬರೆಹ ಅವಸರದ ಸಾಹಿತ್ಯ. ಅದರಲ್ಲೂ ಟಿ.ವಿ.

ಮಹಾಭಾರತದಲ್ಲೊ೦ದು "ಟ್ರಾಫಿಕ್ ಜಾಮ್"ಪ್ರಸ೦ಗ

ಸೂಪರ್ ಬರಹಗಾರ ಅ೦ದರೆ ವ್ಯಾಸ. ವ್ಯಾಸ ಮನುಷ್ಯ ಸಮಾಜದಲ್ಲಿ ನಡೆಯೋದೆಲ್ಲವು ಬರೆದಿದ್ದಾನೆ, ಅವನು ಯಾವುದು ಬಿಟ್ಟಿಲ್ಲಾ, ಎಲ್ಲಾ ಅದರಲ್ಲಿ ಇದೆ ಅ೦ತಾ ಹಿರಿಯರು ಹೇಳ್ತಾಯಿದ್ದರು. ಹಳೆ ಕಾಲದವ್ರೂ ವ್ಯಾಸ ಭಕ್ತಿ ಜಾಸ್ತಿ ಅ೦ದ್ಕೊ೦ಡು ನಗ್ತಾಯಿದ್ದೆ.

ಕನ್ನಡ ಪ್ರಭದ ಬ್ಲಾಗ್ ಬುಟ್ಟಿಯಲ್ಲಿ ಸಂಪದದ ಸುಪ್ರೀತ್ ಬ್ಲಾಗ್!

ಕನ್ನಡ ಪ್ರಭದ ಬ್ಲಾಗ್ ಬುಟ್ಟಿಯಲ್ಲಿ ಸಂಪದದ ಸುಪ್ರೀತ್ ಬ್ಲಾಗ್!

ಮುದ್ರಣವಾದ ಬ್ಲಾಗ್ ಓದಲು ಇಲ್ಲಿ ಚಿಟಕಿಸಿ.

-- ಶ್ರೀ

ಅಂಗೈಯಲ್ಲಿ ಅರಮನೆ

ಒಮ್ಮೆ ನಮ್ಮ ಮನೆಗೆ ನೆಂಟರು ಒಬ್ಬರು ಬಂದಿದ್ದರು.
ನಮ್ಮ ಮನೆಯಲ್ಲಿ ಪುಟಾಣಿ ಇರುವುದರಿಂದ, ಅವನಿಗಾಗಿ ಓಂದು ಪುಟ್ಟ ಪ್ಯಾಕೆಟ್ ತಂದಿದ್ದರು. ’ಇದರಲ್ಲಿ ಸ್ವೀಟ್ ಇದೆ ತೊಗೋ ಪುಟ್ಟಾ’ ಅಂದರು. ಅವರು ಸ್ವೀಟ್ ಕೊಟ್ಟ ಹೊತ್ತಿನಲ್ಲಿ ಪುಟಾಣಿಗೆ ಹೊಟ್ಟೆ ತುಂಬಿದ್ದರಿಂದ, ನಾವು ಪ್ಯಾಕೆಟ್ ತೆರೆಯದೇ ಹಾಗೆ ಎತ್ತಿಟ್ಟೆವು.

ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !

ಅಮೆರಿಕಕ್ಕೆ ಹೋಗಿದ್ದೂ ಆಯ್ತು. ವಾಪಸ್ ಬಂದದ್ದೂ ಆಯ್ತು. ಅಲ್ಲಿ ನೋಡಿದ, ಕೇಳಿದ ಕೆಲವು ಸಹಿ-ಕಹಿ ನೆನೆಪುಗಳನ್ನು ನನ್ನ ಸಂಪದೀಯಗೆಳೆಯರ ಜೊತೆ ಹಂಚಿಕೊಂಡಿದ್ದೂ ಆಯ್ತು ! ಇಲ್ಲಾ ಬಹಳವಿದೆ. ನನ್ನ ಸರಕಿನಲ್ಲಿ. ಜ್ಞಾಪಕಶಕ್ತಿ ಕುಂದಿಬರೆಯಲು ಸ್ವಲ್ಪ ಕಷ್ಟವೆನಿಸುವುದು ಸ್ವಾಭಾವಿಕ. ಆದರೆ, ಬರೆಯುವ ಹುಚ್ಚು ನನ್ನನ್ನುಬಿಡಬೇಕಲ್ಲ.

ಅಂಬಾರಿ ದಿನಚರಿ

ಆ ಇಂಜಿನೀಯರಿಂಗ್ ಕಾಲೇಜಿನ ಕಾರ್ಯಕ್ರಮ ಹೋದವರ್ಷ ತಪ್ಪಿಸಿಕೊಂಡಿದ್ದೆ. ಕೊನೆಯ ಘಳಿಗೆಯಲ್ಲಿ ಬರಲಾಗದು ಎಂದು ಹೇಳಿದ್ದರ ಅಳುಕು ಮನಸ್ಸಿನಲ್ಲಿತ್ತು. ಹೀಗಾಗಿ ಈ ಬಾರಿ ಅಲ್ಲಿಯ ಹುಡುಗರು ಎಂದಿನ enthusiasmನಲ್ಲಿಯೇ ಕರೆದಾಗ ಬರುತ್ತೇನೆ ಎಂದು ಒಪ್ಪಿಕೊಂಡದ್ದು. ಹೆಚ್ಚಿನಂತೆ ನಾನು ಕಾರ್ಯಕ್ರಮಗಳಿಗೆ ಏನಾದರೂ ಸಬೂಬು ಹೇಳಿ ಚಕ್ಕರ್ ಹೊಡೆಯೋದೇ ಹೆಚ್ಚು.

ಕಾರ್ಯಕ್ರಮ ಎಂದಿನಂತೆ ದೀಪ ಹಚ್ಚುವುದರ ಜೊತೆಗೆ ಪ್ರಾರಂಭವಾದದ್ದು ಸ್ವಲ್ಪ ಇರುಸುಮುರುಸಾದದ್ದು, ಕಾರ್ಯಕ್ರಮದ "ಮುಖ್ಯ ಅತಿಥಿ"ಯಾದದ್ದು ನನಗೆ ಹೊಸತು. ತದನಂತರ ನಾನು ಎಂದಿನಂತೆ ಬಡಬಡನೆ ಮಾತನಾಡಿದ್ದು. ವಿದ್ಯಾರ್ಥಿಗಳು ಕೇಳಿದ ಕೆಲವು ಪ್ರಶ್ನೆಗಳು ಬಹಳ ಚೆನ್ನಾಗಿದ್ದವು. ಇದೆಲ್ಲ ಮುಗಿದ ನಂತರ ಅವರೊಡನೆ ಹಾಗೂ ಉಳಿದ ಅತಿಥಿಗಳೊಡನೆ ಮಾತುಕತೆ ಖುಷಿ ತಂದಿತು.

Site blocked? Try google Cache

ಎಷ್ಟೊಂದು ಸಲ, ಆಫೀಸ್‌ನಲ್ಲಿರುವಾಗ ಯಾವುದೋ ಒಂದು ವೆಬ್ ಸೈಟ್‌ಗೆ ಹೋಗಬೇಕೆಂದನಿಸಿದಾಗ, ಅದನ್ನು block ಮಾಡಿರುತ್ತಾರೆ. ಆಗ ಈ workaround ಪ್ರಯತ್ನಿಸಿ ನೋಡಿ