Site blocked? Try google Cache

Site blocked? Try google Cache

ಎಷ್ಟೊಂದು ಸಲ, ಆಫೀಸ್‌ನಲ್ಲಿರುವಾಗ ಯಾವುದೋ ಒಂದು ವೆಬ್ ಸೈಟ್‌ಗೆ ಹೋಗಬೇಕೆಂದನಿಸಿದಾಗ, ಅದನ್ನು block ಮಾಡಿರುತ್ತಾರೆ. ಆಗ ಈ workaround ಪ್ರಯತ್ನಿಸಿ ನೋಡಿ

  •  http://www.google.com ಗೆ ಹೋಗಿ
  •  cache:ನೀವು ನೋಡಬೇಕೆಂದಿರುವ ತಾಣದ ವಿಳಾಸ (ಉದಾ: cache:sampada.net) ಎಂದು ಸರ್ಚ್ ಬಾಕ್ಸ್‌ನಲ್ಲಿ ಟೈಪ್ ಮಾಡಿ
  •  Search ಬಟನ್ ಕ್ಲಿಕ್ ಮಾಡಿ

ನೀವು ನೋಡಬೇಕೆಂದಿರುವ ತಾಣದ ಮಖ್ಯ ಪುಟ ನಿಮ್ಮ ಮುಂದೆ !

ಇಲ್ಲಿ ಪ್ರಯತ್ನಿಸಿ ನೋಡಿ.

 

Rating
No votes yet