ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ

ಇಂದು ವಿಜಯದಶಮಿ ಆದ್ದರಿಂದ ಅನೇಕ ಸ್ನೇಹಿತರು ಈಮೈಲ್ ಮುಖಾಂತರ ಶುಭಾಶಯಗಳನ್ನು ಕೋರುತ್ತಿದ್ದರು. ಬಹುದಿನಗಳಿಂದ ಸಿನೆಮ, ನಾಟಕ, ಸಾಹಿತ್ಯ ಇಂತಹ ವಿಷಯಗಳ ಬಗ್ಗೆ ಒಂದು ಬ್ಲಾಗ್ ಮಾಡಬೇಕು ಎಂದು ಕೊಂಡಿದ್ದೆ. ಇದಕ್ಕೆ ಸರಿಯಾಗಿ ನಿನ್ನೆ ಡಾ|| ಗುರುಲಿಂಗ ಕಾಪ್ಸೆ ಅವರನ್ನು ಸಂದರ್ಶನ ಮಾಡುವ ಸದಾವಕಾಶ ಒದಗಿ ಬಂತು.

ಕುಮಾರ ಪರ್ವತದಲ್ಲಿ ಚಾರಣ

ನಮ್ಮ ತಯಾರಿ

ಕರ್ನಾಟಕದಲ್ಲಿ, ಅತ್ಯಂತ ಕಠಿಣವಾದ, ರಮಣೀಯವಾದ ಕುಮಾರ ಪರ್ವತದಲ್ಲಿ ಚಾರಣ ಮಾಡಬೇಕೆಂಬುದು ನನ್ನ ಹಲವು ವರ್ಷಗಳ ಬಯಕೆಯಾಗಿತ್ತು.ಹಲಕೆಲವು ಕಾರಣಗಳಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಅಕ್ಟೋಬರ್ ೨ ೨೦೦೮, ಗುರುವಾರವಾಗಿದ್ದು ಗಾಂಧಿ ಜಯಂತಿಯ ಪ್ರಯುಕ್ತ ರಜೆ ಇದ್ದುದರಿಂದ, ಇದರೊಂದಿಗೆ ಶುಕ್ರವಾರದ ನನ್ನ ಖಾಸಗಿ ರಜೆ ಸೇರಿಸಿ ಸಿಗುವ ೪ ದಿನಗಳನ್ನು ನಿಸರ್ಗದೊಡನೆ ಕಳೆಯುವ ನನ್ನ ಹಂಬಲಕ್ಕೆ ಮೊದಲು ತೋಚಿದ್ದು ಕುಮಾರ ಪರ್ವತ. ನನ್ನ ಚಾರಣ ಮಿತ್ರರಲ್ಲಿ ಮೂವರು ವಿದೇಶೀ ಪಾಲದ್ದರಿಂದ, ಉಳಿದ ಇಬ್ಬರಲ್ಲಿ ಒಮ್ಮತಕ್ಕೆ ಬರಲು ಹೆಚ್ಚಿನ ಸಮಯ ತಗಲಲಿಲ್ಲ. ಈ ಮೊದಲು ರಾಘವೇಂದ್ರ ಕುಮಾರ ಪರ್ವತಕ್ಕೆ ೨ ಬಾರಿ ಭೇಟಿ ಕೊಟ್ಟಿದ್ದರೂ ಮತ್ತೆ ಅಲ್ಲಿಗೆ ಹೋಗುವ ಉತ್ಸಾಹ ತೋರಿಸಿದ. ನಮ್ಮ ಹಳೇಯ ಜೊತೆಗಾರರನ್ನು ಬಿಟ್ಟು ನಾವಿಬ್ಬರೇ ಹೋಗುವ ವಿಚಾರದಿಂದ ಮೊದಲಿಗೆ ತುಸು ಇರುಸು ಮುರುಸಾದರೂ ಅಕ್ಟೋಬರ್ ೧ರ ರಾತ್ರಿ ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಹೋಗಲಿರುವ ಕ.ರಾ.ರು.ಸಾ.ಸಂ.ನಲ್ಲಿ ೨ ಟಿಕೇಟನ್ನು ಕಾಯ್ದಿರಿಸಿದೆವು. ಟಿಕೇಟ್ ಕಾಯ್ದಿರಿಸಲು ವಿಳಂಬ ಮಾಡಿದ್ದರಿಂದ ಕೊನೇಯ ೨ ಸೀಟುಗಳಿಗೆ ತೃಪ್ತಿ ಪಡಬೇಕಾಯಿತು. ಮರಳುವ ದಿನ ನಿರ್ಧರಿಸಿರಲಿಲ್ಲವಾದ್ದರಿಂದ ಸುಬ್ರಮಣ್ಯದಿಂದ ಬೆಂಗಳೂರಿಗೆ ಬರುವ ಟಿಕೇಟನ್ನು ಕಾಯ್ದಿರಿಸಲಿಲ್ಲ.ಇದಲ್ಲದೆ ಹೊರಡುವ ದಿನ ರಾಘವೇಂದ್ರ ಬಾಡಿಗೆ ಟೆಂಟನ್ನು ತಂದದ್ದು ಬಿಟ್ಟರೆ ಇನ್ನಾವುದೇ ಪೂರ್ವ ತಯಾರಿ ಇರಲಿಲ್ಲ.

ಶಿವಮಣಿ ಎಂಬ ಅದ್ಭುತ ಪ್ರತಿಭೆ

ಈ ಬಾರಿ ದಸರಾದಲ್ಲಿ ಶಿವಮಣಿಯನ್ನು ಕರೆಸಿದ್ದರು. ಎಷ್ಟು ಚೆನ್ನಾಗಿ ಸಂಗೀತ ವಾಧ್ಯಗಳನ್ನು ನುಡಿಸುತ್ತಿದ್ದ ಅಲ್ಲವೇ. ಖ್ಯಾತ ಸಂಗೀತಗಾರ ಎ.ಆರ್.ರೆಹಮಾನ್ ಹಾಡುಗಳಿಗೂ ಈತನೇ ಪಕ್ಕವಾದ್ಯಗಳನ್ನು ನುಡಿಸುವುದಂತೆ. ಬೆಂಗಳೂರಿನಲ್ಲಿಯೂ ಗಣೇಶ ಹಬ್ಬದ ಸಮಯದಲ್ಲಿ ಈ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರಂತೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ ಮೈಸೂರು ಮತ್ತು ಹಿಮವದ್ ಗೋಪಾಲನನ್ನು ನೋಡಲು ಸರಿ ಸಮಯ ಎಂದು ಲೆಕ್ಕ ಹಾಕಿದ ನಾವು, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿದೆವು.

ಯಳ್ಳೆಶಪುರ

ಹಾಸನ ಜಿಲ್ಲೆ ಹೋಳೆನರಸೀಪುರ ತಾಲ್ಲೊಕು ಯಳ್ಳೆಶಪುರದಲ್ಲಿರುವ ರಮ್ಯ ಶ್ರದ್ಧ ತಾಣವಾದ ಎಳ್ಳೇಶ್ವರ್ ದೇವಾಲಯ ಕ್ರಿ.ಶ.೧೨೩೮ರ ಜನವರಿ ೨೭ನೇ ದಿನಾಂಕದಂದು ಹೊಯ್ಸಳರ ವೀರ ಸೋಮೆಸ್ವರನ ೨ (ಹೊನ.೭೧,೭೨) ಶಾಸನ ಗಮನ ವಾಗಿದೇ ಎಂದು ತಿಳಿದು ಬಂದಿದೇ.ಹಾಸನದಿಂದ ಹೋಳೆನರಸೀಪುರಕ್ಕೆ ಪ್ರಯಾಣಿಸುವಾಗ ನಮಗೆ ಯಳ್ಳೇಶಪುರ ಎಂಬ ಗ್ರಾಮ ಸಿಗುತ್ತದೆ ಇದರ್ ಊರಚೆಎ ಇರುವುದೆ ಎಳ್ಳೇಶಪರ

ದಿವ್ಯ ಬೆಳಕು

ಆ ದಿವ್ಯ ಬೆಳಕಲಿ ನಾ ಕ೦ಡೆ ಕನಸು
ಯುಗವೆಲ್ಲ ಕಾದೆನು ಆಗಲದು ನನಸು

ಪರಿಶುದ್ಧ ಪರಿಶೊಧ ಈ ಜೀವನ ಯಾತ್ರೆ
ನ೦ಬಿದರೆ ಇದೊ೦ದು ದಿನವು ಜಾತ್ರೆ

ಈ ಲೊಕ ಈ ಬಾಳು ಶಾಶ್ವತವಲ್ಲ
ಇದರೊಡೆಯ ರಹಸ್ಯ ಅವನಶ್ಟೆ ಬಲ್ಲ

ಈ ಕೋಪ ಈ ದ್ವೆಶ ಎಲ್ಲಾವು ವ್ಯರ್ಥ
ಭಾವನೆಗಳ ಅ೦ದೊಲನದಲ್ಲಿ ಯೆನಿಲ್ಲ ಅರ್ಥ

ಈ ಬಾಳು ಅಸ್ತಿತ್ವ ಇದೊ೦ದು ಪಾತ್ರ

ಓದಿದ್ದು ಕೇಳಿದ್ದು ನೋಡಿದ್ದು 45 ಆಗಸದಿಂದ ಬೀಳುವ ತೀರ್ಥ ಚರಂಡಿ ಸೇರಬೇಕೇ?

 ಮೈಸೂರಿನಲ್ಲಿ ಒಂದು ಕುಟುಂಬ ಕಳೆದೈದು ವರ್ಷಗಳಿಂದ ಮಳೆ ನೀರನ್ನೇ ಕುಡಿದಿದ್ದಾರಂತೆ. ಮಳೆ ನೀರನ್ನೇ ಸಂಗ್ರಹಿಸಿ ಬಳಸುವುದರಲ್ಲಿ ಯಾವ ತಪ್ಪು ಇಲ್ಲ ಎನ್ನುತ್ತಾರೆ  ಶ್ರೀಪಡ್ರೆ.

--------------------------------------------------------------------------

ಪ್ರಧಾನಿಗೆ ಸೋನಿಯಾ "ಪತ್ರ"

Sorry, we are letting you go...

ಊಫ್... ಮತ್ತೆ ಇನ್ನೊಂದು ದಿನ (ಅಕ್ಟೋಬರ್ 9, 08) ಅಮೆರಿಕದ ವಾಲ್ ಸ್ಟ್ರೀಟ್ ಭಯಂಕರವಾಗಿ ಬಿತ್ತು. ಕೊನೆಯ ಒಂದು ಗಂಟೆಯಲ್ಲಿ 450 ಪಾಯಿಂಟ್‌ಗಳ free fall! ಇದು ನಮ್ಮ ಕಾಲದ global meltdown. ಮುಂದಿನ ದಿನಗಳಲ್ಲಿ ಇಡೀ ಪ್ರಪಂಚದ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಹೊಸ ದಿನಗಳತ್ತ ಹೆಜ್ಜೆ ಇಡುತ್ತಿದೆ ವಿಶ್ವ ವ್ಯವಸ್ಥೆ.