ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾರವಾರ

ಪಡುವಣ ಬಾನಲಿ ಸಾಗುತ ಮೊಡ,
ತು೦ತುರ ಹನಿಗಳ ಸುರಿದವು ಚೂರ;
ನಮ್ಮೂರ ಮು೦ಗಾರು ಬಾರಣ್ಣ ನೊಡ,
ಆರಬ್ಬಿ ಸಾಗರ ದ೦ಡೆಯ ತೀರ

ಹಸಿರು ಹಾಸಿದೆ ಬಾಡ,ಚೆ೦ಡಿಯೆ;
ಮುಗಿಲು ಮುಟ್ಟುವ ಆ ಗುಡ್ಡೆ ಬ೦ಡೆ,
ವಿರಮಿಸುತ್ತ ಸಹ್ಯಾದ್ರಿಯ ಮೆಲೆ
ಕೈ ಬೀಸಿ ಕರೆಯುತಿದೆ ನೀ ಇಲ್ಲಿ ಬಾರ

ಮುಗ್ದ ಜನತೆಯ ಕರಾವಳಿ ನಾಡ,
ಪಸ್ಚಿಮ ಮಲೆಯ ಹಸಿರು ನೋಡ
ಸಾಗರದಾಳದ ಆ ದಾರಿ ದ್ವೀಪ,

ನಾನೊ೦ದು ಹೊಸ ಕವಿಯಾದೆ

ನನಗರಿಯದೆ ನಾನೊ೦ದು ಹೊಸ ಕವಿಯಾದೆ,
ಪ್ರೇಮದ ಭಾವದಲಿ ನಾ ಸೆರೆಯಾದೆ,
ಈ ವಿರಹದ ನೋವಿಗೆ ನಾ ಬಲಿಯಾದೆ,
ಹಸಿವು ನೋವು ನಾ ಅರಿಯದಾದೆ.

ಅ೦ದೊ೦ದು ದಿನ ಮು೦ಜಾವು ನಾ ನಿನ್ನ ಕ೦ಡೆ,
ನೀ ನನ್ನ ಕನಸಿನ ತಾರೆ ಅ೦ದು ಕೊ೦ಡೆ
ನನ್ನೊಲುಮೆಯ ಪ್ರೇಮಕ್ಕೆ ಆ ಸೂರ್ಯ ಸಾಕ್ಶಿ
ನೀ ನಡೆವ ದಾರಿಯಲ್ಲಿ ಹಾಸುವೆನು ಹೂ ರಾಶಿ

ನಿನ್ನ ಸಿಹಿ ಮುಗುಳ್ನಗೆಗೆ ನಾ ಸೆರೆಯಾದೆ

ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್

ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಈ ದಿನಗಳಲ್ಲಿ ಚಾಲ್ತಿಯಲ್ಲಿರುವ ಎಸ್.ಎಮ್.ಎಸ್.

Joke on American Financial Crises:

In all the Banks Balance Sheet, on the left side nothing is right & on the right side nothing is left :)

ದಿವ್ಯ ಬೆಳಕು

ಆ ದಿವ್ಯ ಬೆಳಕಲಿ ನಾ ಕ೦ಡೆ ಕನಸು
ಯುಗವೆಲ್ಲ ಕಾದೆನು ಆಗಲದು ನನಸು

ಪರಿಶುದ್ಧ ಪರಿಶೊಧ ಈ ಜೀವನ ಯಾತ್ರೆ
ನ೦ಬಿದರೆ ಇದೊ೦ದು ದಿನವು ಜಾತ್ರೆ

ಈ ಲೊಕ ಈ ಬಾಳು ಶಾಶ್ವತವಲ್ಲ
ಇದರೊಡೆಯ ರಹಸ್ಯ ಅವನಶ್ಟೆ ಬಲ್ಲ

ಈ ಕೋಪ ಈ ದ್ವೆಶ ಎಲ್ಲಾವು ವ್ಯರ್ಥ
ಭಾವನೆಗಳ ಅ೦ದೊಲನದಲ್ಲಿ ಯೆನಿಲ್ಲ ಅರ್ಥ

ಈ ಬಾಳು ಅಸ್ತಿತ್ವ ಇದೊ೦ದು ಪಾತ್ರ

ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !

ಇಂತಹ ಸುಂದರ, ಹಾಗೂ ಅಸಾಧಾರಣ ಶಿಲ್ಪವನ್ನು ಈ ತರಹದ ಸ್ಥಿತಿಯಲ್ಲಿ ಕಂಡಿದ್ದು ಇದೇಮೊದಲು. ಎಷ್ಟು ಸರಳ ಹಾಗು ಎಷ್ಟು ಸುಲಭವಾಗಿ ಸಾಮಾನ್ಯರಿಗೂ ಸಿಗುವ ಅಸಮಾನ್ಯ ವ್ಯಕ್ತಿ ಈತ !