ಹೀಗೆ ಒಂದು ಮಾತುಕತೆ(ಹೆಂಗಳೆಯರ)
ನಾನು ಪ್ರತೀ ಶುಕ್ರವಾರ ವೈಭವ ಲಕ್ಷ್ಮಿ ಪೂಜೆ ಮಾಡ್ತೀನಿ
ಹಾಗಾಗಿ ಎಂಟು ಮುತ್ತೈದೆಯರನ್ನ ಅರಿಸಿನ ಕುಂಕುಮಕ್ಕೆ ಕರೆಯಬೇಕಾಗುತ್ತದೆ.
ಹೋದ ವಾರ ನಡೆದ ಮಾತು ಕತೆ ಗಮನಿಸಿ
(ಹೆಸರುಗಳನ್ನು ಬದಲಾಯಿಸಲಾಗಿದೆ)
ನಾನು "ಯಾಕೆ ಲೇಟ್ ಆಯ್ತಾ"
ಸರೋಜ" ಹೌದು ಮನೇಲಿ ತುಂಬಾ ಕೆಲಸ ಇತ್ತಲ್ಲ . ಪಾತ್ರೆ ಎಲ್ಲಾ ತೊಳೆದು ಬರೋ ಅಷ್ಟರಲ್ಲಿ ಸಾಕಾಗಿ ಹೋಯಿತು"
- Read more about ಹೀಗೆ ಒಂದು ಮಾತುಕತೆ(ಹೆಂಗಳೆಯರ)
- 10 comments
- Log in or register to post comments