ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
ಸಂಘಪರಿವಾರದ ಮುಖವಾಣಿಯಂತಿರುವ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರಗಳ ಅಂಕಣದಲ್ಲಿ ಇತ್ತೀಚೆಗೆ ಅಮೆರಿಕದ ಟೆಕ್ಸಾಸಿನಿಂದ ವೆಂಕಟೇಶ್ ಎಂಬುವರು ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪ್ರಶ್ನೆಗಳು ಕ್ರಿಶ್ಚಿಯನ್ನರನ್ನೇ ಕುರಿತಿರುವಂತೆ ತೋರುತ್ತದೆ. ನಾನೇನೂ ಬುದ್ಧಿಜೀವಿಯಲ್ಲ, ಹಾಗೆಂದರೇನೆಂದೂ ನನಗೆ ತಿಳಿಯದು.
- Read more about ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
- 10 comments
- Log in or register to post comments