ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಕಲ್ಪನೆಯ ಚೆಲುವೆ

ನನ್ನ ಮನದಾಳದಲ್ಲಿ ಸದಾ ಮಿಡಿಯುತ್ತಿರುವ ನನ್ನ ಕಲ್ಪನೆಯ ಚೆಲುವೆ. ಎಲ್ಲಿ ಅಡಗಿರುವಳೋ ತಿಳಿಯದು, ನಾನು ಅನೇಕರಲ್ಲಿ ನನ್ನ ಚೆಲುವೆಯನ್ನು ಹುಡುಕಲು ಪ್ರಯತ್ನಿಸಿದರೂ ಸಿಗುತ್ತಿಲ್ಲ. ಅಪ್ಪಟ ಕನ್ನಡತಿಯಾದ ನನ್ನ ಕನಸಿನ ಹುಡುಗಿ, ನನ್ನ ಮನದ ಕನ್ನಡಿಯಂತೆ ಪ್ರತಿಬಿಂಬವಾಗಿ ನಿಲ್ಲಬೇಕೆಂಬ ಬಯಕೆ.

ಝೆನ್ ಕಥೆ: ಮೀನು ಗೊತ್ತೇ?

ಒಂದು ದಿನ ಚಾಂಗ್ ತ್ಸು ಮತ್ತು ಅವನ ಗೆಳೆಯ ನದಿಯಪಕ್ಕದಲ್ಲಿ ನಡೆಯುತ್ತಿದ್ದರು.

‘ಈಜುತ್ತಿರುವ ಮೀನು ನೋಡು, ಎಷ್ಟು ಖುಷಿಯಾಗಿವೆ' ಅಂದ ಚಾಂಗ್ ತ್ಸು.

‘ನೀನು ಮೀನಲ್ಲ. ಆದ್ದರಿಮದ ಅವು ಖುಷಿಯಾಗಿವೆಯೋ ಇಲ್ಲವೋನಿನಗೆ ಗೊತ್ತಾಗುವುದು ಸಾಧ್ಯವಿಲ್ಲ' ಅಂದಗೆಳೆಯ.

‘ನೀನು ನಾನಲ್ಲ, ಮೀನು ಖುಷಿಯಾಗಿವೆ ಅನ್ನುವುದು ನನಗೆಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು?' ಅಂದ ಚಾಂಗ್ ತ್ಸು. 

ಕೆ.ಎಸ್.ನರಸಿಂಹಸ್ವಾಮಿ - ನನ್ನ ನೆಚ್ಚಿನ ಕವಿಯ..ಮೆಚ್ಚಿನ ಕವನಗಳು

ಕೆ.ಎಸ್.ನರಸಿಂಹಸ್ವಾಮಿ ನನ್ನ ಅಚ್ಚು ಮೆಚ್ಚಿನ ನೆಚ್ಚಿನ ಕಬ್ಬಿಗ...ಅವರ ಕವನಗಳನ್ನ ಅದೆಷ್ಟು ಬಾರಿ ಓದಿದರೂ ಭಾವ ಬರಿದಾಗದ ಚಿಲುಮೆಯೆನಿಸುತ್ತೆ...ಹಾಗೆ ಓದಿದ ಕವನಗಳಲ್ಲಿ ತೀರಾ ಇಷ್ಟವಾದ ಸಾಲುಗಳನ್ನ ಒಂದೆಡೆ ಬರೆದಿಡುತ್ತೇನೆ... ನೆನಪಾದಾಗ ಆ ಸಾಲುಗಳನ್ನ ಓದಿದಂತೆಲ್ಲಾ ಕವನದೊಳಗಿನ ಭಾವ ಮನಸ್ಸನ್ನಾವರಿಸಿಬಿಡುತ್ತದೆ....ಅದೇನೋ ಹುರುಪು..ಅದೇನೋ ಪುಳಕ!
ಮಂತ್ರಮುಗ್ಧಗೊಳಿಸುವ ಕವನಗಳ ಒಡೆಯ ಕೆ.ಎಸ್.ನರಸಿಂಹ ಸ್ವಾಮಿಯವರಿಗೊಂದು ನಮನ!
ನನಗಿಷ್ಟವಾದ ಕವನಗಳು... "ಎದೆ ತುಂಬ ನಕ್ಷತ್ರ" ಮತ್ತು "ಮೈಸೂರು ಮಲ್ಲಿಗೆ" ಸಂಕಲನದಿಂದ...ಕವನದ ಶೀರ್ಷಿಕೆ ( )ಯೊಳಗೆ.

ಮೆರಿಲ್ ಲಿಂಚ್ ಬ್ಯಾಂಕ್, ಬ್ಯಾಂಕ್ ಆಫ್ ಅಮೆರಿಕಾ ತೆಕ್ಕೆಗೆ

ಅಮೆರಿಕಾದ ಹಳೆಯ ಬ್ಯಾಂಕ್‌ಗಳಲ್ಲಿ ಒಂದಾದ ಮೆರಿಲ್ ಲಿಂಚ್ ಬ್ಯಾಂಕ್ ಮಾರಾಟವಾಗಿದೆ.

ನಿರ್ಮುಕ್ತ.ಕಾಂ: ಮುಕ್ತ ಚಿಂತನೆಯ ತಾಣ

ದೇವರು-ಧರ್ಮ-ಜಾತಿ, ಪೂಜೆ-ಮಾಟ-ಮಂತ್ರ, ಮೂಢ ನಂಬಿಕೆಗಳು, ಆಧ್ಯಾತ್ಮ ಇವೇ ಮುಂತಾದವುಗಳ ಮಾಯಾಜಾಲದಿಂದ ಮುಕ್ತರಾದವರ ಅಥವಾ ಆಗಬಯಸುವವರ ಮುಕ್ತ ಚಿಂತನೆಗಳ ಅಭಿವ್ಯಕ್ತಿಗಾಗಿ ಅಮೆರಿಕದಲ್ಲಿ ನೆಲೆಸಿರುವ ಅಜಿತ ಕಮಲ್ ರೂಪಿಸಿರುವ ಹೊಸ ತಾಣವೇ ನಿರ್ಮುಕ್ತ.ಕಾಂ.

ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಬಯಸುವ ಲ್ಯಾಪ್‌ಟಾಪ್

HP EliteBook 6930p ನೋಟ್‌ಬುಕ್ ಕಂಪ್ಯೂಟರ್ ಎಲ್ ಇ ಡಿ ತೆರೆ ಹೊಂದಿದೆ. ಸಾಮಾನ್ಯವಾಗಿ ಎಲ್ ಸಿ ಡಿ ತೆರೆ ಇರುತ್ತದೆ ತಾನೇ? ಇದರಿಂದಲೇ ಬ್ಯಾಟರಿ ನಾಲ್ಕು ಗಂಟೆ ಹೆಚ್ಚು ಕೆಲಸ ಮಾಡುತ್ತದೆ. laptop

ತಿಪ್ಪುೞ್, ತುಪ್ಪುೞ್

ತಿಪ್ಪುೞ್=ಹಕ್ಕಿಯ ಱೆಕ್ಕೆ ತಿಪ್ಪುೞೆನೆಱಂಕೆ(ಕರ್ಣಾಟಕಸಂಜೀವನಂ)
ತುಪ್ಪುೞ್=ಪ್ರಾಣಿಯ ಕೂದಲು ಉದಾಹರಣೆಗೆ ಕುಱಿಯ ತುಪ್ಪುೞ್ (ತುಪ್ಪುೞೆನಲ್ ಖಗದ ರೋಮ)

ಉಂಬೞಿ

ಉಂಬೞಿ=ಉಣ್+ಬೞಿ= ಉಣ್ಣಲಿಕ್ಕೆ ದಾರಿ. ಹಿಂದೆ ರಾಜ ಮಹಾರಾಜರು ಬ್ರಾಹ್ಮಣರಿಗೋಸ್ಕರ ಅವರ ಊಟಬಟ್ತೆಗೆ ಸಹಾಯವಾಗಲೆಂದು ದೇವಸ್ಥಾನದ ಆಸುಪಾಸಿನಲ್ಲಿ ಅವರಿಗೆ ದಾನವಾಗಿ ಕೊಡುತ್ತಿದ್ದ ಗದ್ದೆ ಭೂಮಿ.