ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ

ಇದನ್ನ ಓದಿ, ಹೇಗೆ ಕೇಂದ್ರ ಸರಕಾರ ಅನ್ನೋ ಭೂತ ನಮ್ಮ ಭಾರತ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ ನಿಲುವನ್ನು ತಳೆದಿದೆ ಅನ್ನೋದು ಗೊತ್ತಾಗುತ್ತೆ.

http://enguru.blogspot.com/2008/09/himdi-divasa-okkoota-vyavasthegomdu.html

ನನ್ನ ಲ್ಯಾಂಡಲೈನ್(landline) ಮತ್ತು ಮೊಬೈಲ್(mobile)

ನನ್ನ ಹೆಂಡತಿ ಒಂದು Landline
ಆದರೆ ನನ್ನ ಗೆಳತಿಯರು ಹಲವಾರು Mobile

Landline ಬೇಕಾದರೆ ಕೊಡಬೇಕು ಅರ್ಜಿ ಕಾಯಬೇಕು ಮರ್ಜಿ
Mobile ಬೇಕಿದ್ರೆ No ಅರ್ಜಿ No ಮರ್ಜಿ ಬಂದಮೇಲೆ ತೊಗೊಳಬೇಕು ಮುತುವರ್ಜಿ

ನನ್ನ Landline ಹಿಡಿದಿದೆ ಮೂಲೆ, ಹಾಕಿದೆ ಅದಕ್ಕೊಂದು ಮಾಲೆ
ನನ್ನ Mobile ನಿಂದ ಇಂದು ನಾನದೆ ಎತ್ತರ ಕಾರಣ ಅದು ಎದೆಗೆ ತುಂಬ ಹತ್ತಿರ

ನನ್ನ Landline ನಲ್ಲಿ No Download ಕಾರಣ ಅದು Household

ಖಾಲಿ ಹಾಳೆ"

ಲೇಖನಿ ಹಿಡಿಡು ಸುಮ್ಮನೆ ಅದು ಇದು ಗೀಚುತ್ತಿದ್ದ ನಾನು ಬೆರೆಯವರ ಸವಾಲಿಗೆ ಬಿದ್ದು ಮೂದಲು ಕವಿತೆ ಬರೆಯಲೆಂದು ಒಂದು ಖಾಲಿ ಹಾಳೆಯನ್ನು ಹಿಡಿದು ಕುಳಿತೆ ಆದರೆ ಬರೆಯಲಾಗಲಿಲ್ಲ ಒಂದು ಕವಿತೆ, ತಲೆ ಕೆರೆದು ಏನೆನೊ ಯೊಚಿಸಿ,ಏನು ಬರೆಯಲಾಗಲ್ಲಿಲ್ಲ ,ಆದರು ಬಿಡಲಿಲ್ಲ ಅದು ಇದು ಬರೆವುದು ಮತ್ತೆ ಹಾಳೆಗಳನು ಅರಿದು ಹಾಕುವುದು ಹೀಗೆ ಮಾಡಿ ಮನೆಯ ತುಂಬ ಬರಿ ಕಸದ ರಾಶಿಯನ್ನೆ

ಬಾಳ್, ಬಾೞ್

ಬಾಳ್=ಕತ್ತಿ, ಚೂರಿ
ಉದಾಹರಣೆ: ಜೈಮಿನಿಭಾರತದ ಈ ಪದ್ಯ ನೋಡಿ

ವ್ಯಾಳದಂಗದ ನಯವೊ? ಗರ್ತಸಂಛಾದಿತ ತೃ-
ಣಾಳಿಗಳೊ? ಮಕರದಿಕ್ಕೆಯ ಮಡುವಿನಂಬುಜವೊ?
ಬಾಳಧಾರೆಗೆ ಲೇಪಿಸಿದ ಮಧುವೊ? ಕಮಲಾಂಬಕಿಯರ ಕೃತಕದ ಬೇಟವೋ|
ಕಾಳಕೂಟಂ ಬೆರಸಿದಮೃತಾನ್ನಭೋಜನವೊ
ಪೇೞಲಱಿಯದೆನೆ, ಸೊಗಸಿತು ದುಷ್ಟಬುದ್ಧಿ ಘಾ-
ತಾಳಿಕೆಯನೊಳಗೊಂಡು ಹರುಷಲಾಂಛನದಿಂದ ನಸುನಗುತ ನುಡಿದ ಮಾತು||

ಅಱಬು

ಅಱಬು=ಬಱ, ಬತ್ತಿಹೋದ ಸ್ಥಿತಿ. ಪ್ರಾಯಶ: ಮೂಲ ಆಱು=ಒಣಗು, ಬತ್ತಿಹೋಗು ಧಾತುವಿನಿಂದ.
ಉದಾಹರಣೆಗೆ ಸರ್ವಜ್ಞನ ಈ ವಚನವನ್ನು ನೋಡಿ
ಇಂದುವಿನೊಳುರಿಯುಂಟೆ ಸಿಂಧುವಿನೊಳಱಬುಂಟೆ
ಸಂದ ವೀರನೊಳು ಭಯವುಂಟೆ ಭಕ್ತಗೆ
ಸಂದೇಹವುಂಟೆ ಸರ್ವಜ್ಞ||

ಸಿಂಧುವಿನೊಳಱಬುಂಟೆ=ಸಮುದ್ರಕ್ಕೆ ಬಱ ಇದೆಯೇ. ಸಮುದ್ರ ಒಣಗಿದ ಸ್ಥಿತಿಯಲ್ಲಿರಲು ಸಾಧ್ಯವೇ?

ಓದಿದ್ದು ಕೇಳಿದ್ದು ನೋಡಿದ್ದು-12

 

ಭಾರತ ಒಲಿಂಪಿಕ್ಸಿನಲ್ಲಿಹೆಚ್ಚು ಪದಕ ದಕ್ಕಿಸಿಕೊಳ್ಳಲು "ಆಪರೇಶನ್ ಕಮಲ"ದ ತಂತ್ರ ಅನುಸರಿಸಬೇಕು.

ಕ್ರೀಡಾಳುಗಳನ್ನು ದೇಶಾಂತರ ಮಾಡಿಸಿ,ಪದಕ ಕೊಳ್ಳೆ ಹೊಡೀಬೇಕು.

------------------------------------------------------------

ನಿಸ್ತಂತು ತಂತ್ರಜ್ಞಾನ!

ನಿಸ್ತಂತು

ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !

ಕ್ಯಾಲಿಫೋರ್ನಿಯದ ಆರೇಂಜ್ ಕೌಂಟಿಯಿಂದ, ನಾವು ಜುಲೈ, ೨೬, ಶನಿವಾರ, ೨೦೦೮ ರಂದು, ದ ಬೆಳಿಗ್ಯೆ ಡ್ರೈವ್ ಮಾಡಿಕೊಂಡು, ಲಾಸ್ ಎಂಜಲೀಸ್ ನಗರವನ್ನು ತಲುಪಿದೆವು. ’ವರ್ಜಿನ್ ಅಮೆರಿಕ’ ವಿಮಾನದಲ್ಲಿ ಹೊರಟು, ೨ ಗಂಟೆ ಪ್ರಯಾಣದ ನಂತರ, ಸಿಯಾಟಲ್ ತಲುಪಿದೆವು. ಸಿಯಾಟಲ್ ನಗರದಲ್ಲಿ ಏನು ನೋಡಿದಿರಿ ಎಂದು ಯಾರಾದರೂ ಕೇಳಿದರೆ ಹೇಳಲು ಒಂದೇ ಎರಡೆ ?