ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

Google Chrome! ಹೌದು ಕ್ರಾಶ್ ಆಯ್ತಂತೆ. ಈ ಕೊಂಡಿ ನೋಡಿ.

 "Whoa! Google Chrome has crashed. Restart now?" ಅನ್ನೋ  ಸಂದೇಶದೊಂದಿಗೆ ವಿಂಡೋಸ್ ಎಕ್ಸ.ಪಿ ನಲ್ಲಿ ಸೋತು ಸೊರಗಿದೆ ಎಂಬ ವರದಿಯಾಗಿದೆ. ಹಾ! ಇದಾಗಿದ್ದು ಯಾವುದೋ ಮ್ಯಾಲಿಸಿಯಸ್ (ದೋಷಪೂರಿತ ಸ್ಕ್ರಿಪ್ಟ್ ಇತ್ಯಾದಿ ಇರೋ)ಲಿಂಕನ್ನ ಬ್ರೌಸ್ ಮಾಡಿದ್ದರಿಂದ.

ಯಾರಲೇ ನೀ...................

ನೋಡಿ ಸ್ವಾಮಿ ಇವ ಹಿ೦ಗ್ ಮಾಡ್ಭೋದ?

ನಾ ಹೆ೦ಗ್ ಬುದ್ಡಿ ಹೇಳುದ್ರು ಕೇಳಕ್ಕಿಲ್ಲ ಅ೦ತಾನೆ... ಅದುಗೆ ಮನೆ ಅ೦ಥಿಲ್ಲ ಮದಿ ಮೈಲಿಗೆ ಏನಿಲ್ಲ.. ನನ್ನ ಪುಸ್ತಕ ಡ್ರಾಯಿ೦ಗ್ ಬೋರ್ಡ್ ಅನ್ನ೦ಗಿಲ್ಲ.. ಎಲ್ಲಾ ಹಾಳು..

ಅವನೋ ಅವನ ಬಣ್ಣಾನೋ... ಅವ ಎಲ್ಲಿ ನಾ ಎಲ್ಲಿ... :)

ಸಂಪದದಲ್ಲಿ ಹಾಕಿರುವ ಕಾಮೆಂಟ್ ಟ್ರ್ಯಾಕ್ ಮಾಡಕ್ಕೆ ಆಗತ್ತಾ?

ಸಂಪದದಲ್ಲಿ ಹಾಕಿರುವ ಕಾಮೆಂಟ್ ಟ್ರ್ಯಾಕ್ ಮಾಡಕ್ಕೆ ಆಗತ್ತಾ?
ಸಂಪದದಲ್ಲಿ ಹಾಕಿರುವ ಕಾಮೆಂಟ್ ಟ್ರ್ಯಾಕ್ ಮಾಡಕ್ಕೆ ಆಗತ್ತಾ?

--ಶ್ರೀ

ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?

ಗುಡಿಗಳದನೆಷ್ಟೊ ಕಟ್ಟಿಹೆವು,
ಹಾಲುತುಪ್ಪವದೆಷ್ಟೊ ಚೆಲ್ಲಿಹೆವು,
ಅಕ್ಕಿಸಕ್ಕರೆಯದೆಷ್ಟೊ ಎರಚಿಹೆವು,
ಬಾಳೆವೀಳ್ಯವದೆಷ್ಟೊ ಮುರಿದಿಹೆವು!
ಜನ್ಮಾಷ್ಟಮಿ ಜಯಂತಿಗಳೆಷ್ಟೊ
ಆಗ ಉರುಳು-ಸಾಷ್ಟಾಂಗಗಳೆಷ್ಟೊ!

ಪ್ರಾರ್ಥನೆಯದೇನು ಬರೀ ನಾಮ ಸ್ತೋತ್ತ್ರ
ಪೂಜೆಯೆಲ್ಲಾ ಪ್ರೋಕ್ಷಣೆ ನೇವೇದ್ಯ ಮಂತ್ರ !
ಉಳ್ಳವರ ಒಪ್ಪತ್ತು ದೇವನನೊಲಿಸುವ ಪರಿಯೈ?
ದೀನರ ಒಪ್ಪತ್ತಿಗೆ ದೇವನೊಲಿಯದಿರುವನೈ?

ಬಾಸ್ ೩.೦ ಲಿನಕ್ಸ್

ಬಾಸ್ ಲಿನಕ್ಸ್ ನ ಹೊಸ ಆವೃತ್ತಿ ಬಾಸ್ ೩.೦ ಇವತ್ತು ಬಿಡುಗಡೆ ಆಗುತ್ತಿದೆಯಂತೆ.
C-dac ಭಾರತಕ್ಕೋಸ್ಕರನೇ ವಿಶೇಷವಾಗಿ ರೂಪಿಸಿದೆ. ಹಾಗೆಯೇ e-governance ಗೆ ಬಾಸ್ ೩.೦ ನೆ ಉಪಯೋಗಿಸಬೇಕೆಂದು ಇವತ್ತು MoU ಸೈನ್ ಮಾಡ್ತಾರಂತೆ.
ಹೆಚ್ಚಿನ ವಿವರಗಳಿಗೆ http://bosslinux.in.

ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(

ನಿನಗೆ ಇದು ನನ್ನ ಕೊನೆಯ ಪತ್ರ ಅಂತ ತಿರ್ಮಾನಿಸಿಯೆ ನಿನಗೆ ಬರೆಯಲು ಕುಳಿತ್ತಿದ್ದೇನೆ ಗೊತ್ತ? ಈ ಪತ್ರ ಶುರು ಮಾಡೋದಕ್ಕು ದಿನಗಳನ್ನ ಆ ಪರಿ ಸುಟ್ಟಿದ್ದೇನೆ ಮತ್ಯಾವತ್ತು ನಿನಗೆ ನನ್ನಿಂದ ಪತ್ರ ಬರುವುದಿಲ್ಲ.

ಓದಿದ್ದು ಕೇಳಿದ್ದು ನೋಡಿದ್ದು-8

iebihar

--------------------------------------------------------------------------

ಅಂತರ್ಜಾಲ ಸಂಪರ್ಕವಿಲ್ಲದಾಗ ನಿಮ್ಮ ಮನಸ್ಸಿಗೆ ಕಿರಿಕಿರಿ ಅನ್ನಿಸುತ್ತದೆಯೇ? ಏನೋ ಕಳಕೊಂಡವರ ತರದ ಭಾವನೆ ಬಂದು, ರಕ್ತದೊತ್ತಡ ಏರಿ, ಒತ್ತಡಕ್ಕೊಳಗಾಗುವ ಸಮಸ್ಯೆಗೆ ಈಗ 'discomgoogolation' ಎಂಬ ಹೆಸರಿಟ್ಟಿದ್ದಾರೆ.

ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ

ಹೀಗೆ ಹೋಗಿ ಹಾಗೇ ಬಂದೆ

ಇದೊಂದು ಥರಾ ಪ್ರವಾಸ ಕಥನ. ಆಗಷ್ಟು ಈಗಷ್ಟು ಬರೆಯುತ್ತೇನೆ.

 

ಮನಸ್ಸು ಆಮೆಯಾಗುತ್ತಿರುವಾಗ, ವಯಸ್ಸಾಯಿತು ಎಂಬ ಅರಿವು ಮೈಯ
ಒಂದೊಂದು ಭಾಗಕ್ಕೂ ಆಗುತ್ತಿರುವಾಗ, ಏನೋ ಸಾಧಿಸಬೇಕು, ಇನ್ನೂ ಇನ್ನೂ ಸಂಪಾದಿಸಬೇಕು, ಈ ದರಿದ್ರ
ಇಂಡಿಯಾದ ನೆಲದಿಂದ ಮುಕ್ತನಾಗಿ ಆ ಯಾವುದಾದರೂ ಒಂದು ದೇಶದ ಪ್ರಜೆಯಾಗಿ ಸ್ವರ್ಗಸ್ಥನಂತೆ ಇರಬೇಕು,
ಅಥವಾ ಮಗಳ ಬಾಣಂತನ, ಮಗ ಕೊಂಡ ಹೊಸ ಮನೆಯ ಗೃಹಪ್ರವೇಶಕ್ಕೆ ಹಾಜರಿದ್ದು ಜನ್ಮ ಸಾರ್ಥಕವಾಯಿತು
ಎಂದು ಸಂಭ್ರಮಿಸಬೇಕು ಎಂಬಿತ್ಯಾದಿ ಯಾವ ಕಾರಣಗಳೂ ಇಲ್ಲದೆ--

ಕಂಡದ್ದೆಲ್ಲ ಅರ್ಥವಾಗುವಮೊದಲೇ ಅರಿವಿನ ಭಾಗವಾಗುವ ಎಳೆಯ
ಮನಸ್ಸಲ್ಲ; ಅಪ್ಪ ಅಮ್ಮ ಹೆಂಡತಿ, ನನ್ನ ಸುತ್ತಲ ಜನ, ನಾನು ಓದಿದ ಸ್ಕೂಲುಗಳು, ಕೇಳಿದ ಓದಿದ
ಕಥೆಗಳು ಎಲ್ಲರೂ ಎಲ್ಲವೂ ನನ್ನ ಭಾಷೆಯಲ್ಲಿ ಕೆತ್ತಿ ನಿಲ್ಲಿಸಿರುವ ವಿಗ್ರಹಗಳೇ ಮನಸ್ಸಿನ ತುಂಬ
ಕಿಕ್ಕಿರಿದಿವೆ; ಕೆಲವು ಚೆಲುವಾಗಿವೆ, ಕೆಲವು ವಿಕಾರವಾಗಿವೆ, ಇನ್ನು ಕೆಲವು ವಿಕಾರವಾಗಿವೆ;
ಅವನ್ನು ಪೂಜಿಸಲಾರದೆ, ವಿಸರ್ಜಿಸಲಾರದೆ, ಯಾಕೆ ಅವನ್ನೆಲ್ಲ ಇಟ್ಟುಕೊಂಡಿದ್ದೇನೆ ಎಂದು ಚಡಪದಿಸುತ್ತಾ
ನನಗೇ ವಿವರಿಸಿಕೊಳ್ಳುತ್ತಾ ಇರುವಾಗ ಬೇರೆ ದೇಶದ, ಬೇರೆ ಭಾಷೆಗಳ, ಬೇರೆ ಸಮಾಜಗಳ, ಬೇರೆ ಜನಗಳ,
ಬೇರೆ ಮನೆಗಳ ಒಳಹೊಕ್ಕು ಬಂದರೇನು ಬಂದೀತು; ನನ್ನ ವೃತ್ತಿಯಲ್ಲಿ ದುಡಿದು ಉಳಿಸಿದ್ದರಲ್ಲಿ
ಮುಕ್ಕಾಲು ಹಣ ಖರ್ಚುಮಾಡಿಕೊಳ್ಳುವುದು ಅವಿವೇಕವೋ ಹೇಗೆ-- 

ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?

ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?

ಕ್ರೋಮ್ ಬಿಡುಗಡೆಯಾಗಿ ಇನ್ನೂ ೨೪ ಗಂಟೆಯಾಗಿರಲಿಲ್ಲ. ನನ್ನ ಗೆಳೆಯರ ಗುಂಪೊಂದು ನನಗೆ ಸುದ್ದಿಯೊಂದನ್ನ ತಲುಪಿಸಿತು. ಅದನ್ನ ಬರೀಲಿಕ್ಕಾಗಿದ್ದು ಈಗಲೆ.  

Splendours of Royal Mysore

-The Untold Story of the Wodeyars" -By VIKRAM SAMPATH,
-Published by RUPA & CO.

ಚಿಕಾಗೋ ನಗರದಲ್ಲಿ ನಡೆದ ೩ ದಿನಗಳ ’ಅಕ್ಕಾ ವಿಶ್ವಕನ್ನಡ ಸಮ್ಮೇಳನ,’ ದಲ್ಲಿ ಭಾಗವಹಿಸಿದ ಕವಿ-ಗಣದಲ್ಲಿ ವಿಕ್ರಂ ಸಂಪತ್ ರವರ ಪುಸ್ತಕ, "SPLENDOURS OF ROYAL MYSORE-The Untold Story of the Wodeyars" -By VIKRAM SAMPATH," ಅತಿ-ಜನಪ್ರಿಯತೆಯನ್ನುಗಳಿಸಿ, ಜನರ ಆಸಕ್ತಿಯನ್ನು ಕೆರಳಿಸಿತು.