ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಂಡಾರು ಕಂಬಳ ಮತ್ತು ನರಬಲಿ...

ನಮ್ಮ ಊರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ 'ಹಿಂದಿನ ಕಾಲವಲ್ಲ - ವಂಡಾರು ಕಂಬಳವಲ್ಲ' ಅಂತ. ಈಗಿನ ಕೆಟ್ಟು ಹೋದ ಪರಿಸ್ಥಿತಿಗೆ ರೋಸಿಹೋದ ಹಿರಿಯ ತಲೆಗಳು ಆಗಾಗ ಈ ಗಾದೆಯನ್ನು ಹೇಳುತ್ತಿರುತ್ತಾರೆ. ಆದರೆ ಆ ಗಾದೆ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.

ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಸಂಪದಿಗರೆಲ್ಲರಿಗೆ ಗೌರಿ, ಗಣೇಶ ಹಬ್ಬದ ಶುಭಾಶಯಗಳು. ಬೆಳಗ್ಗೆ ಮನೆಗೆ ಬರುವಾಗ, ಮಳೆಯೆನ್ನದೆ ಎಲ್ಲೆಡೆ ಕಂಡ ಹಬ್ಬದ ತಯಾರಿಯ ಜೋರಿನ ನಡುವೆ ಗಣಪನ ಮೂರ್ತಿಗಳ ಮಾರಟ ಮಳಿಗೆ. 

ಕಣ್ಣಿಗೆ ಹಬ್ಬ, ಮನಕ್ಕೆ ಸಂತೋಷ ಸಮಾಧಾನ. ಗಣಪ ನಿಮ್ಮೆಲ್ಲರಿಗೆ ಅಷ್ಟೈಶ್ವರ್ಯಗಳನ್ನೂ ಕೊಟ್ಟು ಆಶೀರ್ವದಿಸಲಿ.

ಗಣೇಶ ಬಂದಾ......

ಅಗಜಾನನ ಪದ್ಮಾರ್ಕಂ ಗಜಾನನ ಅಹರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಯೇ.

ಪೂಜಾರಂಭದಲ್ಲಿ, ಕಾರ್ಯಾರಂಭದಲ್ಲಿ, ಮೊದಲ ಪೂಜೆ ಸಲ್ಲುವುದು ಶ್ರೀ ವಿನಾಯಕನಿಗೆ. ಅವನ ಸ್ಮರಣೆ ಮಾತ್ರದಿಂದ ಎಲ್ಲ ಕೆಲಸ ಕಾರ್ಯಗಳೂ ನಿರ್ವಿಘ್ನವಾಗಿ

ಈಗಿನಂತೆ 4 ಸದಸ್ಯರು ಮತ್ತು 781 ಅತಿಥಿಗಳು ಆನ್ಲೈನ್ ಇರುವರು.

ಇವತ್ತು ಸಂಪದದಲ್ಲಿ ಕಂಡ ಅಂಕೆಸಂಕೆ ಇದು.
ಸಂಪದಕ್ಕೆ ಜನ ಪ್ರವಾಹ! ನೀವೂ ಗಮನಿಸಿ. ಇನ್ನೂ ಹೆಚ್ಚಿನ ಸಂಖ್ಯೆ ಕಾಣುತ್ತಾ ನೋಡಿ.
ಹೀಗೆ ಮುಂದುವರಿಯಲಿ!

ಟೈನಿ ಯು.ಆರ್.ಎಲ್ : ಚಿಕ್ಕದಾಗಿದ್ದರೇನೆ ಚೊಕ್ಕ

ಕ್ರೋಮ್ ಬಂತು ಅಂತ ಮೊದಲು ನೋಡಿದ್ದು  ಲಿನಕ್ಸ್ ನಲ್ಲಿ ಕೆಲಸ ಮಾಡಿದಾಗ. ಗೂಗಲ್ ನವರು ಎಂತ ಜಾಣರೆಂದರೆ, ಬ್ರೌಸರ್ ಹೆಸರು ಕಂಡು ಹಿಡಿದ ಡೌನ್ಲೋಡ್ ಲಿಂಕ್ ಕಾಣಿಸೋ ತರ ಮಾಡ್ತಾರೆ. 

’ಅಕ್ಕ ವಿಶ್ವಕನ್ನಡಸಮ್ಮೇಳನ,’ ದಲ್ಲಿ, ’ಕರ್ನಾಟಕದ ಕವಿಗಳಸಂದೇಶ’ !

’ಅಕ್ಕ ವಿಶ್ವಕನ್ನಡಸಮ್ಮೇಳನ,’ ದಲ್ಲಿ, ’ಕರ್ನಾಟಕದ ಕವಿಗಳಸಂದೇಶ,’ ವೆಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಲ್ಲಿಭಾಗವಹಿಸಿದ್ದಕವಿಗಳಲ್ಲಿ ಪ್ರಮುಖರು, ಡಾ. ಎಸ್.ಎಲ್. ಬೈರಪ್ಪ, ಡಾ. ಕಂಬಾರ, ಶ್ರೀ. ಜಯಂತ್ ಕಾಯ್ಕಿಣಿ, ಕುಂ. ವೀರಭದ್ರಪ್ಪ, ಮತ್ತು ಇತರರು. ಡಾ. ಎಸ್.ಎಲ್.

ಗೂಗಲ್ ಕ್ರೋಮ್ : ಮೊದಲ ನೋಟ

Asterix ಕಾಮಿಕ್ಸ್ ಓದುವಾಗ ಬಹಳ ಸರಿ ಕೇಳಿ ಬರುವ ಒಂದು ಜೋಕು: ಕಥೆಯಲ್ಲಿ phoenician ವ್ಯಾಪಾರಿಯೊಬ್ಬನಿಗಿರುವ ಆಳುಗಳದ್ದು. ಅವರುಗಳು ಕಥೆಯಲ್ಲಿ ಈ ವ್ಯಾಪಾರಿಯ ಪಾರ್ಟ್ನರುಗಳಂತೆ, ಸರಿಯಾಗಿ ಓದಿಕೊಳ್ಳದೆ ಸಹಿ ಹಾಕಿ ಇವನಡಿ ಆಳುಗಳಂತೆ ದುಡಿಯುತ್ತಿರುತ್ತಾರೆ.

ಗೂಗಲ್ ನ ಯಾವುದೇ ಹೊಸ ಪ್ರಾಡಕ್ಟು ಟ್ರೈ ಮಾಡಲು ಹೊರಟ ನಾವುಗಳು ಇದೇ ವ್ಯಾಪಾರಿಯ ಪಾರ್ಟ್ನರುಗಳ ಥರಾ. ಪೇಜುಗಟ್ಟಲೆ ಟರ್ಮ್ಸ್ ಅಂಡ್ ಕಂಡೀಶನ್ಸ್ ಯಾರು ತಾನೆ ಓದಿಕೊಳ್ಳುತ್ತಾರೆ? ಜೊತೆಗೆ ಅದು ಯಾವಾಗ ಬೇಕಾದರೂ ಬದಲಾಗಬಹುದು ಎಂದು ಬೇರೆ ಅದರಲ್ಲೊಂದು clause ಇರುತ್ತದೆ!
ಇರಲಿ, ಹೀಗೆ ಟರ್ಮ್ಸಿಗೆ ಒಪ್ಪಿಕೊಂಡರೆ ಮಾತ್ರ ಮುಂದೆ ಹೋಗುವಂತೆ ಸುಮಾರು ಆನ್ಲೈನ್ ಸೇವೆಗಳು ನೋಡಿಕೊಳ್ಳುತ್ತವೆ. ಇದು ಅವುಗಳಿಗೆ ತೆಗೆದುಕೊಳ್ಳಲೇಬೇಕಾದ measuresಉ. ಆದರೆ "ಕಿಸೀಕೆ ಸಘೇ ನಹಿ ಹೋತೆ" ಎಂಬಂತಿರುವ ಮಲ್ಟಿನ್ಯಾಶನಲ್ಲುಗಳಲ್ಲಿ ನಂಬಿಕೆಯಿಡೋದು ಕಷ್ಟವೇ. ಇವೆಲ್ಲ ಮನಸ್ಸಿಗೆ ಬಂತು, ಬರೆದೆ. ಈಗ ಬದಿಗಿಡೋಣ. ಏಕೆಂದರೆ ಸ್ವಲ್ಪವೇ ಹೊತ್ತಿನ ಮುಂಚೆ ಸ್ವತಃ ಗೂಗಲ್ ರೆಡಿ  ಮಾಡಿರುವ ಬ್ರೌಸರ್ - ಗೂಗಲ್ ಕ್ರೋಮ್ (Google Chrome) ಬಿಡುಗಡೆಯಾಗಿದೆ. ಇದರ ಮೊದಲ ಇಣುಕುನೋಟ ಇಗೋ ನಿಮ್ಮ ಮುಂದೆ.

ಗೂಗಲ್ ಕ್ರೋಮ್ ನತ್ತ ಮೊದಲ ನೋಟ

 ಗೂಗಲ್ ತನ್ನ ಬ್ರೌಸರ್ ಬಿಡುಗಡೆ ಮಾಡುತ್ತಿದ್ದ ಹಾಗೆ, ಅದನ್ನ ಡೌನ್ ಲೋಡ್ ಮಾಡಿ ನೋಡಿದ್ದಾಯಿತು. ಬೇಸರದ ಸಂಗತಿಯೆಂದರೆ, ಇದು ಮ್ಯಾಕ್ ಮತ್ತು ಲಿನಕ್ಸ್ ಗೆ ಇನ್ನೂ ಬಿಡುಗಡೆಯಾಗಿಲ್ಲ. ಒಂದು ಸಮಾಧಾನದ ಸಂಗತಿಯೆಂದರೆ, ಈ ತಂತ್ರಾಂಶ ಸ್ವತಂತ್ರ ತಂತ್ರಾಂಶವಾಗಿರುವುದು. ಸಂಪದ ತುಂಬಾ ಸುಂದರವಾಗಿ ಮೂಡಿ ಬಂದಿದೆ ನೋಡಿ.

 

ನರೆ

ನರೆ (ವಿಶೇಷಣ, ನಾಮಪದ)=ಮುಪ್ಪು,
ನರೆಗೂದಲು= ಮುಪ್ಪಿನ ಸಂಕೇತವಾದ ಬಿಳಿಗೂದಲು
ಉದಾಹರಣೆ
ನರೆ ಬಂದ ನರರ್ ಮೆಲ್ದಿರೆ
ತರುಣತ್ವಮನೆಯ್ದುವರ್
ಅಂದರೆ ಮುಪ್ಪು ಬಂದ ಮನುಷ್ಯರು ರುಚಿ ನೋಡಿದರೆ ಯೌವನವನ್ನು ಹೊಂದುವರು.