ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ವರ್ ಲಾಲ್ ಟೋಪಿವಾಲ

ಎಸ್ಸೆಪ್ಪೆಮ್ ರೇಡಿಯೋ ನಲ್ಲಿ ’ಕನ್ವರ್ ಲಾಲ್ ಟೋಪಿವಾಲ’ ಎಂಬ ಶೀರ್ಶಿಕೆಯಡಿ ಹಾಸ್ಯಪ್ರಸಂಗಗಳನ್ನು ಹೇಳುತ್ತಿರುತ್ತಾರೆ. ಅವರು ನಟರ ಶೈಲಿಯನ್ನು ಅನುಕರಣೆ ಮಾಡಿರುವ ರೀತಿ ಅದ್ಭುತವಾಗಿದೆ. ಅದೇರೀತಿ ಶಂಕರ್ ನಾಗ್ ಧ್ವನಿಯಲ್ಲಿ ಹೇಳುವ ಕಿವಿಮಾತುಗಳು ಕೂಡ ಕೇಳಲು ತಮಾಶೆಯಾಗಿರುತ್ತವೆ. ’ಚಾಮರಾಜ ಪೇಟೆ ಚಾರ್ಲ್ಸ್’ ಕೂಡ ಚೆನ್ನಾಗಿ ವಿಡಂಬನೆ ಮಾಡುತ್ತಾರೆ.

ಸಾಧನೆ ಎಂಬ ಮರೀಚೀಕೆಯ ಬೆನ್ನುಹತ್ತಿ

"ರೂಪಕ್ಕ ನಾವು ಅರುಣೋದಯ ಯುವಕ ಯುವತಿಯರ ಸಂಘ ಅಂತ ಒಂದು ಸಂಘ ಮಾಡಿದೀವಿ . ಅದರ ಉದ್ಘ್ಹಾಟನೆ ಮುಂದಿನ ತಿಂಗಳು ಜೊತೆಗೆ ನಿಮಗೆ ಒಂದು ಅವಾರ್ಡ್ ಕೊಡೋಣ ಅಂತೀದೀವಿ " ಅರುಣ್ ಹೇಳಿದಾಗ ಕಣ್ಣರಳಿಸಿದೆ ಆತ ನಾನು ಪಿಯುಸಿಯಲ್ಲಿದ್ದಾಗ ಆರನೆ ತರಗತಿಯಲ್ಲಿ ಇದ್ದ ಅವನಿಗೆ ಟ್ಯೂಷನ್ ಹೇಳಿಕೊಡುತ್ತಿದ್ದೆ .

ಯಡ್ಡಿಯ ಸೈಕಲ್ ಗೆಲುವು

ಮೊನ್ನೆ ತಾನೆ ಶಿರಾದಿಂದ ಹೊರಟು ದೊಡ್ಡಬಳ್ಳಾಪುರ ಮಾರ್ಗವಾಗಿ ಬಂದಾಗ ಮನಸ್ಸಿನಲ್ಲೊಂದು ತಣ್ಣನೆಯ ಭಾವನೆ ಮೂಡಿತು. ಬಹುಶಃ ಯಡಿಯೂರಪ್ಪನವರ ಈ ಯೋಜನೆ ಇಷ್ಟು ಬೇಗ ಯಶಸ್ವಿಯಾಗುತ್ತೆ ಎಂದು ಯಾರು ಊಹಿಸಿರಲಿಲ್ಲ.

ಓದಿದ್ದು ಕೇಳಿದ್ದು ನೋಡಿದ್ದು-5

ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಗಳಿಸಲು ಶಕ್ತವಾಗಿದೆ. ಮೂರೇ ವರ್ಷಗಳ ಹಿಂದೆ ಅದು ಹದಿನೇಳನೆಯ ಸ್ಥಾನದಲ್ಲಿತ್ತು.

ನಮ್ಮ ರಾಜ್ಯದ ಅಧಿಕಾರಿಗಳು ಟೊಂಕ ಕಟ್ಟಿ ಕೆಲಸ ಮಾಡಿದ್ದೇ ಇದಕ್ಕೆ ಕಾರಣ.

ಪೊಲೀಸ್ ಇಲಾಖೆಯಂತೂ ಮೂರೂ ಹೊತ್ತು ದುಡಿದು ತಮ್ಮ ಆನೆ ಪಾಲು ಸಲ್ಲಿಸಿದ್ದಾರೆ.

ಇತ್ತೀಚಿನ ಸರಕಾರಗಳಿಗೆ ಅಭಿನಂದನೆ.

"ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"

ಜೀವನವೆಂಬ ಕಾಲಚಕ್ರದಲ್ಲಿ ಪ್ರತಿದಿನ ಅನೇಕ ಜನರ ಭೇಟಿಯಾಗುತ್ತದೆ. ಆದರೆ ಅದರಲ್ಲಿ ಕೆಲವರಸ್ಟೆ ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ, ಹಾಗೆಯೇ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.

ನೀಱೆ ಬೆಚ್ಚಿ ಬೆಱಗಾದಳು

ಕನ್ನೆ ನಕ್ಕಾಗ ಮೊಗದಾವರೆಯಿಕ್ಕೆಲಗಳ
ಕೆನ್ನೆಗಳೊಳ್ ಗುೞಿ ಮೂಡೆ
ಚೆನ್ನಾದುದೆಂದು ನಾ ಹರುಸದಿಂ ನೋಡಲು
ಕನ್ನೆ ಬೆಚ್ಚಿ ಬೆಱಗಾದಳು||

ಕಳವು - ಸಣ್ಣ ಕಥೆ

"ಕಳವು"
-----------

"ಅರೆ! ಇದು ಮತ್ತೆ ಹೇಗಾಗಲು ಸಾಧ್ಯ!?" ಎಂದು ತಲೆ ಕೆಡಿಸಿಕೊಂಡ ರಾಜ...
ತನ್ನ ಕಣ್ಣನ್ನು ನಂಬಲಾಗುತ್ತಿಲ್ಲ...
ಮತ್ತೆ ತನ್ನ ಪರ್ಸ್ ನೋಡಿಕೊಂಡ...ಹೌದು! ದುಡ್ಡಿಲ್ಲ!

ಈ ರೀತಿ ಕೆಲವು ದಿನಗಳಿಂದ ರಾಜನ ಪರ್ಸ್’ನಲ್ಲಿ ದುಡ್ಡು ಕಾಣೆಯಾಗಿತ್ತು...
ಮೊದ ಮೊದಲು ರಾಜ ಇದರ ಬಗ್ಗೆ ಹೆಚ್ಚು ಗಮನಿಸಿರಲಿಲ್ಲ...