ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಬೆಲೆ !

ಒಂದುದಿನ ಹೆಮ್ಮೆಯಲಿ ನನ್ನವಳಿಗೆ ಹೇಳಿದೆನು-

’ನನ್ನ ಬೆಲೆ ಎಷ್ಟು ಗೊತ್ತೆ ? ... ಲಕ್ಷ’ :)

’ನನ್ನರಸ ಸುಮ್ಮನಿರಿ’ ಎಂದಳಾಕೆ ,

’ಕೇಳಿದವರು ನಕ್ಕಾರು, ನಮ್ಮ ಕೆಲಸದವಳ ಬಳಿ ಅಷ್ಟು ಬೆಲೆಯ ಫ್ಲ್ಯಾಟಿದೆ ’ :( :(

ಕನ್ನಡದ ಸೇವೆ ಅಂದ್ರೆ ನಿಮ್ಮ ಪ್ರಕಾರ ಏನು?

ನಮಸ್ಕಾರ,
ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.

ಮರಳಿ ಗೂಡಿಗೆ ಬಂತು ಮರಿ ಹಕ್ಕಿ

ಅಬ್ಬಾ ಮೊನ್ನೆ ರಾತ್ರಿ ಎಂತಹ ಸನ್ನಿವೇಶವೆಂದರೆ ನೋಡಿದವರ ಎದೆ ಕರಗುವಂತಿತ್ತು. ಮನೆಗೆ ಬರುವುದಿಲ್ಲ ಎಂದು ಅಳುತ್ತಿರುವ ಮಗಳು , ಮನೆಗೆ ಬಾರೆ ಎನ್ನುತ್ತಿರುವ ನಾನು ಒಂದೇ ಸಮನೇ ಅಳುತ್ತಿದ್ದೆವು.

ಇದೇನಿದು ಮುಸ್ಸ೦ಜೆ, ರಾತ್ರಿ ಮತ್ತೂ ಮಧ್ಯರಾತ್ರಿ ಹೊತ್ತಿನ ಶುಭಮುಹೂರ್ತಗಳು ಆ೦ದ್ರ ಪ್ರದೇಶದಲ್ಲಿ?

ನಮಸ್ಕಾರ,

ಇದೇನಿದು ರಾತ್ರಿ ಹೊತ್ತಿನಲ್ಲಿ ಅ೦ದ್ರೆ ಹತ್ತುವರೇ, ಹನ್ನೊ೦ದು, ಹನ್ನೆರಡು,
ಮತ್ತೆ ಒ೦ದು ಗ೦ಟೆಗಳೆಲ್ಲಾ ಶುಭಮುಹೂರ್ತಗಳು ಇಡ್ತಾರಲ್ಲಾ ಆ೦ದ್ರ ಪ್ರದೇಶದಲ್ಲಿ? 

ಅದೂ ಬ್ರಾಹ್ಮಣರಲ್ಲೊ ಸಹ? ಇಲ್ಲಿನ ಸಾಕಶ್ಟು ಹಿತೈಷಿಗಳೂ ಹಾಗೂ ಸ್ನೇಹಿತರ ಶುಭಕಾರ್ಯಗಳೂ ಕೂಡ ಮಧ್ಯರಾತ್ರಿಯಲ್ಲೇ ನಡೆದಿದೆ. ನಾನ೦ತೂ ಬೆನ್ಗಳೂರು

ಗೆಳೆಯನ ಮನಸ್ಸು ಹಾಲಿನಂತಿದ್ದರೆ...

ಈ ಪ್ರಪಂಚದಲ್ಲಿ ಎರಡು ಥರ ಜನ ಇದ್ದಾರೆ ಕಣ್ರೀ. ಒಂದು ಥರ ಜನ ಯಾವಾಗಲು negative ಆಗಿ ಯೋಚನೆ ಮಾಡ್ತಾರೆ. ಇವರು ಹುಳಿ ಇದ್ದ ಹಾಗೆ. ಇನ್ನೊಂದು ಥರ ಜನ ಇದಾರೆ, ಅವರು ಯಾವಾಗಲು positive ಆಗಿ ಯೋಚನೆ ಮಾಡ್ತಾ ಇರ್ತಾರೆ. ಇವರು ಹಾಲು ಇದ್ದ ಹಾಗೆ.

ಹನಿಗವನಗಳು ಭಾಗ 4

ಮಿಂಚಿನ ಬಳ್ಳಿ

ನಿನ್ನ ಕುಡಿನೋಟವು ಇಡುತಿದೆ ಕಚಗುಳಿ
ನಿನ್ನ ಮೈಮಾಟವು ತರುತಿದೆ ಬಿಸಿಗಾಳಿ
ಮುಡಿಯ ಹೂಗುಚ್ಚವು ಸೂಸುತಿದೆ ಕಂಪನಿಲ್ಲಿ
ನಿನ್ನ ಜಲಕ್ ಜಲಕ್ ನಗೆಗೆ ನಾ ಸೋತೆ ಮಿಂಚಿನ ಬಳ್ಳಿ!!!

ಬಣ್ಣದ ಮಹಿಮೆ

ಏಕೆ ಕರ್ನಾಟಕದೆಡೆಗೆ ತಾತ್ಸಾರ

ಪ್ರತಿ ವಿಷಯದಲ್ಲೂ ಕೇಂದ್ರ ಸರಕಾರ ಕನ್ನಡಿಗರ ಮೇಲೆ ಮಲತಾಯಿ ದೋರಣೆ ತೋರುವುದನ್ನು ಇಂದಿಗೂ ನಿಲ್ಲಿಸಿಲ್ಲ , ಇದಕ್ಕಾಗಿ ನಾವು ಹೋರಾಟ ನಡೆಸುತ್ತಲೇ ಬಂದಿದ್ದೇವೆ, ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದೇ ಕನ್ನಡಿಗರಿಗೆ ಅನ್ಯಾಯ ಮಾಡುವುದನ್ನು ಹೀಗೆ ಮುಂದುವರಿಸುವುದಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದರಲ್ಲಿ ಯಾವ ಸಂದ

ಅನುಭವ, ಅನುಭಾವ, ಅನುಭೂತಿ?

ಅನುಭವ ಮತ್ತು ಅನುಭಾವ ಈ ಎರಡು ಪದಗಳಿಗೆ ಏನಾದ್ರು ವ್ಯತ್ಯಾಸವಿದೆಯೇ?
ಮತ್ತು ಅನುಭೂತಿ ಇವುಗಳೊಂದಿಗೆ ಹೇಗೆ ಅರ್ಥೈಸುತ್ತೆ?

ಇವುಗಳ ಅರ್ಥವನ್ನ ಶಬ್ದಕೋಶದಲ್ಲಿ ನೋಡಿದೆ. ಅರ್ಥಕ್ಕಿಂತ ಹೆಚ್ಚಾದದ್ದೇನಾದ್ರು ನಿಮ್ಮ ಅನುಭವದಲ್ಲಿದ್ರೆ ತಿಳಿಸಿ.
-ಸವಿತ