ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಿ.ಡಿ.ಎಸ್. ವತಿಯಿಂದ ‘ಮಾಹಿತಿ ಹಕ್ಕು ಅಧಿನಿಯಮ- ೨೦೦೫’ ವಿಶೇಷ ಉಪನ್ಯಾಸ.

ಧಾರವಾಡದ ಸೆಂಟರ್ ಫಾರ್ ಡೆವೆಲಪಮೆಂಟಲ್ ಸ್ಟಡೀಸ್, ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಸಭಾಂಗಣದಲ್ಲಿ ಬರುವ ಆಗಸ್ಟ್ ೨೭, ೨೦೦೮ ರಂದು ಬುಧವಾರ ಸಂಜೆ ೬.೧೫ಕ್ಕೆ ‘ಮಾಹಿತಿ ಹಕ್ಕು ಅಧಿನಿಯಮ-೨೦೦೫’ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಡಾ.ಆರ್.ಬಾಲಸುಬ್ರಮಣ್ಯಂ ಅಂದಿನ ಕಾರ್ಯಕ್ರಮದ ವಿಶೇಷ ಅತಿಥಿ.

‘ಕಾಮ್’ ವತಿಯಿಂದ ಮಸನೊಬು ಫುಕುವೊಕ- ಒಂದು ನೆನಪು

"ನನ್ನ ಕೃಷಿಯೆಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನು ಪಡೆದುಕೊಳ್ಳುವುದು."- ಮಸನೊಬು ಫುಕುವೊಕ.

ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

೧. ಕರ್ನಾಟಕದಲ್ಲಿ ಅತ್ಯಂತ್ ದೊಡ್ಡ ತಾಮ್ರದ ಗಣಿ ಎಲ್ಲಿದೆ?
೨. ಕರ್ನಾಟಕದ ಅತಿ ದೊಡ್ಡದಾದ ಕಬ್ಬಿಣ ನಿಕ್ಷೇಪ ಎಲ್ಲಿದೆ?
೩. ಕರ್ನಾಟಕದ ದೊಡ್ಡ ದೇವಾಲಯ ಎಲ್ಲಿದೆ?
೪. ಕರ್ನಾಟಕದ ಗಾಂಧಿ ಯಾರು?
೫. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರ ತರುವ ಪತ್ರಿಕೆ ಹೆಸರೇನು?

ನನ್ನ ಮೊದಲ ಬ್ಲಾಗ ಪ್ರಶ್ನೆಗಳು ಉತ್ತರಿಸುವಿರಾ? ನಂತರ ಮತ್ತಷ್ಟು.

ಮನೆಯಂಗಳದ ಕೈತೋಟ

ಹಸಿರೇ ಉಸಿರಲ್ಲವೇ? ಹಸಿರಿನ ುಳಿವಿಗೆ ನಾವೇನು ಮಾಡಬಹುದು? ದೊಡ್ಡ ಕಾಡ಻ನ್ನು ಬೆಳೆಸಲು ಸಾಧ್ಯವಾಗದಿರಬಹುದು ಆದರೆ ಮನೆಯ ಸುತ್ತಲೂ ಅಥವಾ ಎದುರು ಸಸ್ಯಸಂಪತ್ತನ್ನು ಬೆಳೆಸಲು ಸಾಧ್ಯವಿಲ್ಲವೇ? ನೀವೇನಂತೀರಿ?

ತರಿ, ತಱಿ

ತರಿ(ವಿಶೇಷಣ, ನಾಮಪದ)= ನುಣುಪಿಲ್ಲದ, ಒಱಟು,

ಉದಾಹರಣೆಗೆ: ನಾನು ಹಿಟ್ಟಿನ ಗಿರಣಿಗೆ ಇಡ್ಲಿಗೆಂದು ಅಕ್ಕಿ ಹಿಟ್ಟು ಮಾಡಿಸಲು ಹೋದಾಗ ಅವನಿಗೆ ಅಕ್ಕಿ ಹುಡಿ ತರಿಯಿರಲಿ. ನುಣ್ಣಗೆ ಬೇಡ ಎಂದು ಹೇೞುತ್ತೇನೆ.

ತಱಿ(ಕ್ರಿಯಾಪದ)= ಕತ್ತರಿಸು.

ಉದಾಹರಣೆಗೆ: ಭೀಮನ ತಲೆಯನ್ನು ತಱಿದು ತಾ ಎಂದು ದುರ್ಯೋಧನ ಹೇೞಿದ.

ಅಬ್ಬಾ ! ಅದೆಂಥಾ ರಭಸ

ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ ಶಾಲಾ ಬಸ್ಸುಆ ಮಕ್ಕಳ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು.

ಕಾಮನಬಿಲ್ಲ್...!

ಗಣಿತ ಕ್ಲಾಸು.
ತಲೆತಗ್ಗಿಸಿ ಇಂಚುಪಟ್ಟಿ
ಅಂಚಿಗೆ ಗೆರೆ ಎಳೆದ ನೆನಪು.
ಹೆಂಚಿನ ಸಂದಿಯಿಂದ
ಅವ ಕುಕ್ಕುತ್ತಿದ್ದ ಕಣ್ಣ.
ಅದೇ ಇಂಚುಪಟ್ಟಿಯಿಂದ
ಪೆಟ್ಟು ಕೊಡಹೋದವಳಿಗೆ
ಬೀಸಿದ್ದ ಬಣ್ಣ
ಅರಳಿತ್ತು ಅವಳ ಕಣ್ಣ.

ಕೆಮ್ಮಿದ್ದು
ತುಸು ಹಗುರವಾಗಿಯೇ.
ಅರೆರೆ! ಎನ್ನುವ ಮೊದಲೇ
ಅರೆಕ್ಷಣದಲ್ಲಿ
ಮಿಂಚಿ ಮೀನವಾದವು
ಬಣ್ಣಬಣ್ಣದ ನೀರ್‌‌ಬಿಂದು

ಬಾಲ್ಯದ ಒಂದು ಘಟನೆ

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು. ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರುತ್ತಿದ್ದು.