ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?

ಈ ಪದ ಯಾಕೆ ಬೇಕು . . ಇದರ ಮೂಲವೇನು
ಹೆಣ್ಣುಜಾತಿಗೆ ಅವಮಾನಕರವಾದ ಈ ಪದಬಳಕೆ ಎಷ್ಟು ಸೂಕ್ತ?
ಇದರ ಬದಲು ವೇಶ್ಯೆ ಅಥವ ಬೇರಾವುದಾದರೂ ಅಚ್ಚ ಕನ್ನಡದ ಪದಗಳಿಲ್ಲವೇ

ಚೀನಾದಿಂದ ಕಲಿಯಬೇಕಾದ ಪಾಠ

ಸ್ನೇಹಿತರೆ,
ನಿನ್ನೆ ನಡೆದ ಒಲಂಪಿಕ್ಸ್ ನ ಉದ್ಘಾಟನಾ ಸಮಾರಂಭ ಟಿ.ವಿಯಲ್ಲಿ ನೋಡ್ತಾ ಇದ್ದೆ.. ಚೀನಿಯರ ಭಾಷಾ ಪ್ರೇಮ ನೋಡಿ ಸಕತ್ ಖುಷಿ ಆಯ್ತು.

ಕನ್ನಡಕಂದನಂ ಪುಂಡಂಗೆತ್ತಳ್ ಪೆಣ್ (ಕನ್ನಡಕಂದನನ್ನು ಪುಂಡನೆಂದು ಭಾವಿಸಿದಳು ಹೆಣ್ಣ್ಣು)

ಗೋಲಿಕಣ್ಣವಳೆಂದು ನಾ ನಿಟ್ಟಿಸಿ ನೋಡೆ
ಪೋಲಿ ನೀ ಹೋಗೆಂದು
ಗೇಲಿ ಮಾಡಿ ಮುನಿಸಿ ಬಿರನೆ ನಡೆದಳು
ಲೋಲಾಕ್ಷಿ ಕಮಲವದನೆ

ಹದಿವಯಸ್ಸಿನ ನೆನಪಿನ ಕೆಲವು ಪುಟಗಳು

ಯಾಕೆ ಇದ್ದಕಿದ್ದಂತೆ ಮನಸು ಚಂಚಲವಾಗಿದೆ. ಯಾರನ್ನು ನೋಡಿದರೂ ಎನೋ ಕಲ್ಪನೆ ಕನಸು ಓರಗೆಯ ಹುಡುಗರಲ್ಲಿ ಇಷ್ಟು ದಿನ ಇದ್ದ ಆ ಆತ್ಮೀಯತೆಯ ಸೆಳಕು ಎಲ್ಲಿಗೆ ಹೋಯಿತು . ಯಾಕೋ ಏನೋ ದೊಡ್ಡ ಕಂದರ ಏರ್ಪಟ್ಟಿದೆ ಅಂತ ಅನಿಸುತ್ತಿದೆ
-----------------------------------------------------------------------------------------

SEZ

ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು
ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು
ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು
ಕೊನೆಯಿರದ ಅವಲಂಬನೆಯ ಕೊರಗು.. |

ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ
ಕಣ್ಗಳಿರುವುದು ಎಲ್ಲ ಮರದ ಹಣ್ಗಳೆಡೆಗೆ
ಗುರಿಯಿರದ ಕಲ್ಲುಗಳು ಒಂದಾದ ಮೇಲೊಂದು
ತಗುಲಿದ್ದು ಹಣ್ಣಿಗಲ್ಲ..ತನ್ನ ಎದೆಗೆ !    |

SEZ

ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು
ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು
ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು
ಕೊನೆಯಿರದ ಅವಲಂಬನೆಯ ಕೊರಗು.. |

ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ
ಕಣ್ಗಳಿರುವುದು ಎಲ್ಲ ಮರದ ಹಣ್ಗಳೆಡೆಗೆ
ಗುರಿಯಿರದ ಕಲ್ಲುಗಳು ಒಂದಾದ ಮೇಲೊಂದು
ತಗುಲಿದ್ದು ಹಣ್ಣಿಗಲ್ಲ..ತನ್ನ ಎದೆಗೆ !    |

ಭಾರತ ಒಲಿಂಪಿಕ್ಸ್ ಆಯೋಜಿಸಬೇಕೇ?

ಬೀಜಿಂಗಿನಲ್ಲಿ ಒಲಿಂಪಿಕ್ಸ್ ಉದ್ಘಾಟನೆಯಾಯಿತು. ಮುಂದಿನ ಎರಡು ವಾರ ಜಗತ್ತಿನ ಗಮನ ಅತ್ತ ಹೋಗಲಿದೆ. ಚೀನಾ ಇಂತಹ ಬೃಹತ್ ಉತ್ಸವದ ಆಯೋಜನೆಗೆ ನಲ್ವತ್ತು ಬಿಲಿಯನ್ ಡಾಲರು ಖರ್ಚು ಮಾಡಿದೆಯಂತೆ. ಪರಿಣಾಮವಾಗಿ ಎಲ್ಲರ ಗಮನ ಚೀನಾದ ಕಡೆಗೆ ಹೋಗಿದೆ.

ಕನ್ನಡಕಂದಂ ಕನ್ನಡನುಡಿಗೆ ಬೆಱಗಾದಂ

ಕನ್ನಡಪೞನುಡಿಕಡಲೊಳ್‍
ಮುನ್ನಮೆ ಕಬ್ಬಿಗರಱಿಪಿದ ಕಬ್ಬಗಳಲೆಯೊಳ್
ರನ್ನಮನಱಸುವ ಪವಣೊಳ್
ಕನ್ನಡಕಂದಂ ಕರೆಯೆಡೆಯೊಳ್‍ ಬೆಱಗಾದಂ||

ನುಡಿಮುತ್ತು.

ಬೆಳೆಸಿಕೊಂಡರೆ ಬೆಳೆಯುವುದು ಮಮತೆಯೊಂದೇ
ಹಂಚಿಕೊಂಡರೆ ಕಮ್ಮಿಯಾಗುವುದು ವ್ಯಥೆಯೊಂದೇ
ಸಾನಿಹಿತ್ಯ ಸಾಕು ಮಾತಿನ ಅವಶ್ಯಕಥೆಯಿಲ್ಲ......

ಗಾದೆ

ಮುಕ್ತಾಯ ಘಟ್ಟಕ್ಕೆ ತರಲಾರದ ಕಥೆಯನ್ನು ಒಂದು ತಿರುವು ಕೊಟ್ಟು ನಿಲ್ಲಿಸಿಬಿಡಿ.