ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನೆಯಿಂದಲೇ ಕನ್ನಡದಲ್ಲಿ M.A ಓದಬೇಕು

ಸ್ನೇಹಿತರೆ,

    ಮನೆಯಿಂದಲೇ ಕನ್ನಡದಲ್ಲಿ M.A ಓದುವುದಕ್ಕೆ ಯಾವ ವಿಶ್ವವಿದ್ಯಾಲಯ ಉತ್ತಮವಾದ ಆಯ್ಕೆ?

ಇಂತೀ, ಅನುಪ್

ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು! (ಭಾಗ 1)

ಪೀಠಿಕೆ
-------

ಭಾರತದ ಜನಗಳಾದ ನಾವು ಭಾರತವನ್ನು ಒಂದು (ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ) ಗಣರಾಜ್ಯವಾಗಿ ರಚಿಸಲು ಹಾಗೂ:
ಅದರ ಸಮಸ್ತ ನಾಗರಿಕರಿಗೆ:
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು
ಉಪಾಸನಾ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶ ಸಮಾನತೆ

ಮನಸ್ಸಿಗೂ ಅಂಗಿ. . ?

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೂವಿನಂಗಿ ಗೆರೆಯಂಗಿ
ಚುಕ್ಕಿಯಂಗಿ ಚಮಕಿಯಂಗಿ
ಚಳಿ ಅಂಗಿ, ಮಳೆ ಅಂಗಿ
ಎಲ್ಲದಕ್ಕೂ ಒಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಬಣ್ಣದ ಬಣ್ಣದ ಅಂಗಿ
ಒಗೆದು, ಒಣಗಿಸಿ, ತಿರುಚಿ
ಹಾಕಿಕೊಳ್ಳುವ ಅಂಗಿ
ಇದಿಲ್ಲದಿದ್ದರೆ ಇನ್ನೊಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೊತ್ತೊತ್ತಿಗೊಂದು ಅಂಗಿ

ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..

ಮುಂಜಾನೆ ಮುತ್ತಿಟ್ಟ
ಸೂರ್ಯ ಬಿಂಬದ ಹಾಗೆ
ಅರಳಿದ ಕಂಗಳಲಿ
ಕಾಂತಿಯನು ಚಿಮ್ಮಿ
ಕರಿಯ ಮೋಡದ ನಡುವೆ
ಇಣುಕುವ ತಾರೆಗಳಂತೆ ನಿನ್ನ ನಗುವು!

ಚೆಲುವ ವದನಕೆ ಮುದವ
ತಂದಿಟ್ಟ ಚೆಂದಿರಗೆ
ಬೊಗಸೆ ತುಂಬಿದ
ಹೂವನರ್ಪಿಸಿರುವೆ....

ಮುಂಗುರುಳ ಮಾಟದಾ..
ತಂಪೆರೆವ ನೋಟಕ್ಕೆ
ಕಾಡುವ ಮುಗುಳ ಮುನಿಸುವಾಟಕ್ಕೆ
ಕನಸನರ್ಪಿಸುವೆ ನಾ!

-ಸವಿತ

ಹದಿನಾರರ ಹರೆಯ

 

ಮೊದಲ ಐದು ವರುಷದಲಿ
ಮುದ್ದು ಮಾಡು ಬಹಳ;
ಇನ್ನು ಮತ್ತೆ ಹತ್ತು ವರುಷ
ತಿದ್ದಬೇಕು ಬಹಳ;

ಬರಲು ಹದಿನಾರರ ಹರೆಯ,
ತಿಳಿಯೊ ಬೇಗ ಮರುಳ!
ಮಗನ ಕಾಣು ಗೆಳೆಯನಂತೆ
ಆಗೆಲ್ಲವು ಹದುಳ !!


(ಭಾವಾನುವಾದ ನನ್ನದು)

ಸಂಸ್ಕೃತ ಮೂಲ - ಚಾಣಕ್ಯ ಪಂಡಿತನದ್ದು:

’ಹಂಟಿಂಗ್ಟನ್ ಪೆಸಿಫಿಕ್ ಕಡಲತೀರ’ !

ಹಂಟಿಂಗ್ಟನ್ ನಗರ ಹಾಗೂ ಬೀಚ್, ದಕ್ಷಿಣ ಕ್ಯಾಲಿಫೋರ್ನಿಯದ ಲಾಸ್ ಎಂಜಲೀಸ್ ನಗರಕ್ಕೆ ಹತ್ತಿರ. ಕೇವಲ ೪೦ ಮೈಲಿ. ಇಲ್ಲಿಂದ ಅರೇಂಜ್ ಕೌಂಟಿಯ ಜಾಗಗಳಿಗೆಲ್ಲಾ ಸಂಪರ್ಕ ಕಲ್ಪಿಸುತ್ತದೆ. ಲಾಂಗ್ ಬೀಚ್ ಗೂ ಹತ್ತಿರ.