ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾರು, ಮಾಱು

ಮಾರು(ನಾಮಪದ)= ಒಂದು ಉದ್ದದ ಅಳತೆ. ಸಾಮಾನ್ಯವಾಗಿ ಎರಡು ಕೈಗಳನ್ನು ಚಾಚಿದಾಗ ಅದಱ ಒಟ್ಟು ಉದ್ದ.
ಉದಾಹರಣೆ:- ಮಾರುದ್ದ ಜಡೆಯವಳೆ, ವೈಯಾರದ ನಡೆಯವಳೆ

ಮಾಱು(ಕ್ರಿಯಾಪದ)=ವಿನಿಮಯ ಮಾಡು, ಅದಲು ಬದಲು ಮಾಡು, ಯಾವುದನ್ನಾದರೂ ಇನ್ಯಾವುದಕ್ಕಾದರೂ ಬದಲಾಯಿಸಿಕೊಳ್ಳುವುದು(ಸಾಮಾನ್ಯವಾಗಿ ಹಣಕ್ಕಾಗಿ ವಸ್ತುವನ್ನು ಬದಲಾಯಿಸಿಕೊಳ್ಳು).

ಭ್ರಮೆಯೋ, ಕನಸೋ, ನಿಜವೋ ಗೊಂದಲದ ಗೂಡು

ಇವರು ಆಗ ತಾನೆ ಆಫೀಸಿಗೆ ಹೊರಟಿದ್ದರು, ಕೆಲಸದವಳು ಮಗಳಿಗೆ ಶಾಲೆಗೆ ರೆಡಿ ಮಾಡುತಿದ್ದಳು. ಬೆಳಗಿನಿಂದ ಗಡಿಬಿಡಿಯಿಂದ ದುಡಿದ ನಾನು ಹಾಗೆ ಒಂದರೆಘಳಿಗೆ ಸೋಫಾಕ್ಗೆ ಒರಗಿದೆ
ಇದ್ದಕಿದ್ದಂತೆ ಕಾರು ನಿಂತ ಶಬ್ಧವಾಯಿತು ಇವರು ವಾಪಸ್ ಬಂದಿದ್ದರು .

ರೂಪ ನನ್ನ ಮೊಬೈಲ್ ಮರೆತು ಹೋಗಿದ್ದೀನಿ ಕೊಡು ಎಂದರು ಅವರಿಗೆ ಕೊಟ್ಟು ಮತ್ತೆ ಬಂದು ಮತ್ತೆ ಸೋಫಾಗೆ ಒರಗಿದೆ

ದೂರದಿಂದಲೆ ಒಳಿತೀ ಪೆಣ್ಣು!!

ನೋಡುವಳು, ಒಳಗೇ ನಲಿಯುವಳು,

ಹತ್ತಿರ ಪೋಗೆ, ಮತ್ತೆಲ್ಲೋ ಕಣ್ಣು.

 

ಗೆಳತಿಯರೊಡನೆ ಉಲಿಯುತ್ತ,

ಮುಂಬರುವ ಮುಂಗುರುಳ, ಸರಿಸುವಳು.

 

ಗೆಳೆತನಕ್ಕೇನು ಅಡ್ಡಿ ಅನಿಸಿದರೂ,

ಅದಕ್ಕೂ ರುಣಾಣುಬಂದ ಬೇಕಲ್ಲ. 

 

ಮಾತಾಡ ಹೋದರೆಲ್ಲಿ ಸಿಡಿಯುವಳೋ,

ದೂರದಲ್ಲೇ ಒಳಿತು, ಈ ಪೆಣ್ಣು.

ಬಾಡಿಗೆ ಮನೆ

ನಾನು ಚಿಕ್ಕವನಾಗಿದ್ದಾಗಿನ ಮಾತು. ತಿಂಗಳು ತಿಂಗಳೂ ಮನೆಗೆ ಬರುವ ಮಯೂರವನ್ನು ಓದಲು ನಾನು ಕಾಯುತ್ತಿರುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಸಣ್ಣ ಕಥೆಗಳು ಸೊಗಸಾಗಿರುತ್ತಿದ್ದವು. ಕೆಲವೊಮ್ಮೆ ನೀಳ್ಗತೆಗಳೂ ಪ್ರಕಟವಾಗುತ್ತಿದ್ದವು. ಟಿ.ಕೆ.ರಾಮರಾವ್ ಮೊದಲಾದವರ ಕುತೂಹಲಕಾರಿ ಕಥೆಗಳು ಎರಡು ಮೂರು ಕಂತುಗಳಲ್ಲಿ ಬರುತ್ತಿದ್ದವು.

ಬಿಲ್

ಬಿಲ್ (ಬಿಲ್ಲು) (ನಾಮಪದ)=ಧನುಸ್ಸು. ಉದಾಹರಣೆ:- ರಾಮನು ಬಿಲ್ಲಿಗೆ ಬಾಣ ಹೂಡಿ ರಾವಣನ ಮೇಲೆ ಬಿಟ್ಟನು.
ಬಿಲ್(ಕ್ರಿಯಾಪದ)= ಮಾಱು ಅಥವಾ ಕೊಳ್ಳು.
ಉದಾಹರಣೆ:- ಧನಕನಕಕ್ಕೆ ಮಕ್ಕಳಂ ಬಿಲ್ವರುಂಟೇ?
ವರ್ತಮಾನ ಕೃದ್ವಾಚಿ ರೂಪ:- ಬಿಲ್ವ/ಬಿಲಿವ
ಭೂತಕೃದ್ವಾಚಿ ರೂಪ:-ಬಿಲ್ತ/ಬಿಲಿತ