ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮ್ಮ ನಾಡು... ಕರುನಾಡು... - ಸೈಕೋ

ಪ್ರೀತಿಯ ಮನಶಾಂತಿಯ ಸಿರಿಹೊನ್ನಿನಾ ನಾಡಿದು...
ಹಸಿರು ವನಗಳಾ ತಂಪು ನದಿಗಳಾ ಸುಂದರ ಬೀಡಿದು...
ಲೋಕವೇ ಒಂದಾಗುವಾ ಸಂಗಮಾ...
ಭೇದವೇ ಇಲ್ಲದಾ ಹಿರಿತನಾ...
ನಾಳಿನಾ ಹೊಸ ಆಶಾಕಿರಣಾ...
ನಮ್ಮ ನಾಡು... ಕರುನಾಡು...

ಕಡಲಿನಾ ಮಲೆ ಮಡಿಲಿನಾ ಬಿಸಿ ಬಯಲಿನಾ ತವರಿದು...
ಬೆವರ ಹನಿಗಳು ವಿವಿಧ ದನಿಗಳು ಎಳೆಯುವಾ ತೇರಿದು...
ಜ್ಞಾನದಾ ಪರಿಜ್ಞಾನದಾ ಹಂಬಲ...

ದುರ್ಜನವಂದನೆ

ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಮ್|
ಮುಖಪ್ರಕ್ಷಾಲನಾತ್‍ಪೂರ್ವಂ ಗುದಪ್ರಕ್ಷಾಲನಂ ಯಥಾ||

ದುರ್ಜನನನ್ನು ಮೊದಲು ವಂದಿಸಿ ನಂತರ ಸಜ್ಜನನನ್ನು ವಂದಿಸುತ್ತೇನೆ. ಅದು ಹೇಗೆಂದರೆ ಮುಖ ತೊಳೆಯುವ ಮುಂಚೆ ಮುಕುಳಿ ತೊಳೆಯುವಂತೆ ದುರ್ಜನನಿಗೆ ನಮಸ್ಕರಿಸಿ ಅವನನ್ನು ಸಾಗಹಾಕುತ್ತೇನೆ.

ಅನ್ನದ ನೆಲ..ಅರಿವಿನ ಮುಗಿಲು..ನಡುವೆ ಪುನುಗು ಬೆಕ್ಕು!

೨೧ನೇಯ ಶತಮಾನದ ಮಾಹಿತಿ ತಂತ್ರಜ್ನಾನದ ಈ ಯಾಂತ್ರಿಕ ಯುಗದಲ್ಲಿ ಇಂದು..
ಮನುಷ್ಯ ಸಮುದ್ರದಲ್ಲಿ ಮೀನಿನಂತೆ ಈಜಬಲ್ಲ;
ಬಾನಿನಲ್ಲಿ ಹಕ್ಕಿಯಂತೆ ಹಾರಬಲ್ಲ!
ಆದರೆ ಭೂಮಿಯ ಮೇಲೆ ಆತ ಮನುಷ್ಯನಂತೆ ಬದುಕುವುದು ಇನ್ನು ಕಷ್ಟಸಾಧ್ಯ!

ಇಲ್

ಇಲ್=ಇರು (ಕ್ರಿಯಾಪದ) ಸಾಮಾನ್ಯವಾಗಿ ನಿಷೇಧಾತ್ಮಕವಾಗಿ ಬೞಸುತ್ತೇವೆ. ನೀನಿಲ್ಲದೆ (ನೀನಿರದೆ) ನನಗೇನಿದೆ. ಇಲ್ಲ=ಇಲ್ಲದು, ಇಲ್ಲದು, ಇಲ್ಲನು, ಇಲ್ಲಳು, ಇಲ್ಲರು, ಇಲ್ಲೆನು, ಇಲ್ಲೆವು, ಇಲ್ಲೆ(ಯ್), ಇಲ್ಲಿರಿ ಇವೆಲ್ಲದಕ್ಕೂ ಸಾಮಾನ್ಯರೂಪ.
ಇಲ್ಲುತ್ತಾನೆ=ಇರುತ್ತಾನೆ. ಇಲ್ತನು=ಇದ್ದನು ಇತ್ಯಾದಿ
ಇಲ್ವನು/ಇಲ್ಲುವನು=ಇರುವನು,

ಲಾಂದರ

ಲಾಂದರ, ಲಾಂದ್ರ, ಲಾಟನ, ಲಾಟಾನು, ಲಾಟೀನು (ನಾಮಪದ) ಇದು ಕನ್ನಡಕ್ಕೆ ಪೋರ್ಚುಗೀಸ್ ಭಾಷೆಯ Lanterna ದಿಂದ ಬಂದಿದೆ.
ಇದರರ್ಥ: ಗಾಳಿ ತಾಗದಂತೆ ಗಾಜಿನ ಆವರಣವುಳ್ಳ, ಎಲ್ಲಿಗಾದರೂ ಒಯ್ಯಲು ಅನುಕೂಲವಾಗುವಂತೆ ಹಿಡಿಕೆಯುಳ್ಳ ದೀಪ; ಕಂದೀಲು
ಹೇಗೆ ಪ್ರಯೋಗವಾಗಿದೆ ಅಂದರೆ:

ಎೞ್ತು

ಎೞ್ತು ಈ ಪದಕ್ಕೆ ಎರಡು ಅರ್ಥಗಳು
೧) ಎೞ್ತು=ಬರಹ, ಅಕ್ಶರ ಪ್ರಾಯಶ: ಎೞೆ=ಬರೆ. ಉದಾಹರಣೆಗೆ ಧಾರವಾಡದ ಕಡೆಯವರು "ಚಿತ್ರ ಎೞಿ (ಎೞೆ) ತಮ್ಮಾ" ಅಂದರೆ "ಚಿತ್ರ ಬರೆ ತಮ್ಮಾ" ಹೋಲಿಸಿ ತಮಿೞಿನ ’ಎೞುತ್ತು’
೨) ಎೞ್ತು=ಎತ್ತು, ಬಸವ. ಎೞ್ತಿನ ಬಂಡಿ=ಎತ್ತಿನ ಬಂಡಿ