ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಗಿ

ಮುಗಿ=ಆವರಿಸು, ಮುಚ್ಚು, ಮುದುಡು. ಇದು ನಿಜವಾದ ಅರ್ಥ ಈ ಪದಗಳಿಗಿರುವುದು. ಸಾಮಾನ್ಯವಾಗಿ ಕೊನೆಗೊಳಿಸು ಎಂಬ ಅರ್ಥ ಜನ ತಿಳಿದಿದ್ದಾರೆ. ಇದಕ್ಕೆ ಕಾರಣ ನಾಟಕ ಅಥವಾ ಸಿನೆಮಾಗಳ ಕೊನೆಯಲ್ಲಿ ತೆರೆ ಮುಚ್ಚಿ ಕೊನೆಯನ್ನು ಸೂಚಿಸುವುದಱಿಂದ ಮುಗಿ=ಕೊನೆ ಎಂದು ಜನ ತಿಳಿದಿದ್ದಾರೆ.

ಬಾರೋ ಸಾಧನಕೇರಿಗೆ...

ಅದೊಂದು ಸುಂದರ ಕೆರೆ.

ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.

ಅದು ಧಾರವಾಡದ ಸಾಧನಕೇರಿಯ ಕೆರೆ.

ಬಾರೋ ಸಾಧನಕೇರಿಗೆ...

ಅದೊಂದು ಸುಂದರ ಕೆರೆ.

ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.

ಅದು ಧಾರವಾಡದ ಸಾಧನಕೇರಿಯ ಕೆರೆ.

ಬೆಳೆ

ಬೆಳೆ (ಕ್ರಿಯಾಪದ) [ತಮಿಳು: ವಿಳೈ; ಮಲಯಾಳ: ವಿಳ; ತುಳು: ಬುಲೆ, ಬುಳೆ; ಕೊಡವ: ಬೊಳೆ]
೧. ಮನುಷ್ಯ ಪ್ರಾಣಿ ಪಕ್ಷಿ ಮುಂತಾದುವು ಶಾರೀರಿಕವಾಗಿ ಮಾನಸಿಕವಾಗಿ ಅಥವಾ ವಯಸ್ಸಿನಲ್ಲಿವೃದ್ಧಿಹೊಂದು.
(ಅಂದಿಳೆಯನಳೆದಾ ತ್ರಿವಿಕ್ರಮನಂದಕಿಮ್ಮಿಗಿಲೆನಲು ಬೆಳೆದನು-ತೊರವೆರಾಮಾಯಣ)
೨. ಗಿಡ ಮರಗಳು ವೃದ್ಧಿಯಾಗು; ಸಸ್ಯಗಳು ಬೆಳೆ.

ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಚಲನ ಚಿತ್ರ : ’ಮಧುಮತಿ’

ಗೀತ್ ಕಾರ್ : ಶೈಲೇಂದ್ರ

ಗಾಯಕರು : ಲತಾಮಂಗೇಶ್ಕರ್-ಮುಕೇಶ್

ಸಂಗೀತನಿರ್ದೇಶನ : ಸಲೀಲ್ ಚೌಧರಿ

ಕಲಾಕಾರರು : ದಿಲೀಪ್ ಕುಮಾರ್ ಹಾಗೂ ವೈಜಯಂತಿಮಾಲ

ದಿಲ್ ತಡಪ್ ತಡಪ್ ಕೆ ಕೆಹ್ ರಹಾ ಹೈ ಆ ಭೀ ಜಾ
ತೂ ಹಮ್ ಸೆ ಆಂಖ್ ನ ಚುರಾ, ತುಝೆ ಕಸಮ್ ಹೈ ಆ ಭೀ ಜಾ

ತೂ ನಹಿ ತೊ ಯೆ ಬಹಾರ್ ಕ್ಯಾ ಬಹಾರ್ ಹೈ
ಗುಲ್ ನಹೀ ಖಿಲೇ ಕೆ ತೇರ ಇಂತಝಾರ ಹೈ

ಎಲ್ಲಾ ಓಕೆ ಬರೀ ಹುಡುಗೀರ್ಗೆ ಯಾಕೆ?

(ನಗೆ ನಗಾರಿ ಸಿನೆಮಾ ಬ್ಯೂರೋ)

‘ಮೊಗ್ಗಿನ ಮನಸ್ಸು’ ಎಂಬ ಸಿನೆಮಾದ ‘ಪುರುಷ’ ನಿರ್ದೇಶಕರು ಹಾಗೂ ‘ಪುರುಷ’ ನಿರ್ಮಾಪಕರು, ‘ಪುರುಷ’ ಗೀತ ಸಾಹಿತಿಗಳು ಆ ಸಿನೆಮಾದ ಪೋಸ್ಟರಿನಲ್ಲಿ ‘ಇದು ಹುಡುಗಿಯರಿಗೆ ಮಾತ್ರ’ ಎಂದು ಬರೆಸಿ ಕುಚೋದ್ಯವನ್ನು ಮಾಡಿದ್ದಾರೆ. ‘ಈ ಸಿನೆಮಾ ಹುಡುಗರ ಹೃದಯಕ್ಕೆ ಹಾನಿಕರವಾದದ್ದು’ ಎಂದು ಬೇರೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿ ವಿಪರೀತ ಕುತೂಹಲಿಗಳಾದ ನಗೆ ಸಾಮ್ರಾಟರು ಸಿನೆಮಾವೊಂದನ್ನು ಬಿಟ್ಟು ಉಳಿದ ಸಂಗತಿಗಳಲ್ಲಿ ಆಸಕ್ತಿ ವಹಿಸಿ ವರದಿಗಾರಿಕೆಗೆ ನಡೆದರು.

ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು

ಗಾಳಿ ಮರದ ನೆಳಲು, ಸ್ವಪ್ನದೋಷ, ಟ್ರೈಸಿಕಲ್, ಬಿಡು ಬಿಡು ನಿನ್ನಯ, ಚೌತಿ ಚಂದ್ರ, ಬಣ್ಣದ ಕಾಲು, ಸೇವಂತಿ ಹೂವಿನ ಟ್ರಕ್ಕು ಮತ್ತು ಅಪರೂಪ ಕತೆಗಳು ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯವಾಗುತ್ತವೆ.

ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

ಸಂಪದದಲ್ಲಿ ಒಮ್ಮೆ ಜಯಲಕ್ಷ್ಮಿಯವರು ಟ್ರೆಕಿಂಗ್ ಹೋಗೋದಕ್ಕೆ ಏನೇನು ಬೇಕಾಗತ್ತೆ ಅಂತ ಕೇಳಿದ್ದರು. ಇಲ್ಲಿ ಸುಮ್ನೆ ಟ್ರೆಕಿಂಗ್ ಹೋಗಕ್ಕೆ ಏನೇನು ಕಟ್ಕೋ ಬೇಕು ಅಂತ ನನ್ನ ಅನುಭವದಿಂದ ಬರೀತಿದೀನಿ. ಈ ಬರಹ ಪಶ್ಚಿಮ ಘಟ್ಟಗಳಲ್ಲಿ ಟ್ರೆಕಿಂಗ್ ಹೋಗಲು ಮಾತ್ರ. ಹಿಮಾಲಯಕ್ಕೆ ಇನ್ನೂ ಹೆಚ್ಚಿನ ಸಿದ್ಧತೆ ಬೇಕಾಗತ್ತೆ.

ರಾಜಕಾ'ರಣ'

ಲೋಕ ಸಭೆಯಲ್ಲಿಯೂ
ತೋರಿಸುತ್ತಾರೆ ಸಂಸದರು
ನೋಟುಗಳ ಕಂತೆ
ಲೋಕಸಭೆಯಲ್ಲವೇ ಇದು
ಅದೋ "ಕುರಿ ಸಂತೆ" ?

ನಾವೇನೋ ಆರಿಸಿದ್ದೆವು
ಅವರನ್ನು ದೇಶವನ್ನಾಳಲು
ಇವರಂತೂ ಹೊರಟಿದ್ದಾರೆ
ದೇಶವನ್ನು ಹೂಳಲು

ಲಂಚ, ಗಣಿ,ಧಣಿಯದ್ದೇ
ಇಲ್ಲಿ ಕಾರುಬಾರು
ಕಾಣುವುದಿಲ್ಲ ಇವರಿಗೆ
ನಮ್ಮಂತಹ ಸಾಮಾನ್ಯರಾರು!

ದೇಶ ಹರಾಜಿನಲಿ, ಕೊಳ್ಳಲು
ಅಣಿಯಾಗಿದೆ ವಿದೇಶ ಮಾರುಕಟ್ಟೆ

ಈ ಕುರಿಗಾರರು ‘ಕುರಿಗಳಲ್ಲ’! ಮೊಬೈಲ್ ಸಾಕ್ಷರರು!

‘ಬ್ಯಾ..ಬ್ಯಾ..ಹೈಯ್..ಉಷ್...ಶೂ. ಹುರ್ರ್..ಡುರ್ರ್..ಚ್..ಕ್ಲಿಚ್..ಏ..ಶ್..!’

"ಸಾಂಗಾವೋ..ತುಮಿ ಸಾಂಗಾ..ಕಾಯಮಣೂನ ಸಾಂಗಾ..?"

ರಸ್ತೆ ಬದಿಗಿನ ಧೂಳುಮಯ, ಕಲ್ಲುಮಣ್ಣಿನ ಕಾಲು ದಾರಿ ಹಾಗು ಮುಳ್ಳು ಬೇಲಿಗಳ ಸಾಂಗತ್ಯದಲ್ಲಿ ತನ್ನ ನೂರಾರು ಕುರಿಗಳನ್ನು ಮೇಯಿಸುತ್ತ ಹೊರಟ ಯುವ ಕುರಿಗಾರ ಮಹಾಂತೇಶ ಕುರುಬಗಟ್ಟಿಯ ‘ಮೊಬೈಲ್ ನಲ್ಲಿಯ ಮಾತುಗಳಿವು!’