ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."

"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."
"ನಾನು ಮೈಸೂರಿನಲ್ಲಿ ಓಡಾಡಿದ್ದೇನೆ..."

ಯಾವ ಬಳಕೆ ಸರಿ ತಪ್ಪು?

--ಶ್ರೀ

ಲೇಖನಗಳಿಗೆ ಆಹ್ವಾನ!

ಡಾ.ಸಿ.ಆರ್.ಚಂದ್ರಶೇಖರ್ ಅವರು ಪ್ರಮುಖ ವೈದ್ಯಕೀಯ ಲೇಖಕರು. ಮನೋಶಾಸ್ತ್ರಜ್ಞರು. ಕನ್ನಡದಲ್ಲಿ ೧೫೦ ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಇದು ಭಾರತೀಯ ಭಾಷೆಗಳ ಮಟ್ಟಿಗೆ ಒಂದು ದಾಖಲೆಯೇ ಸರಿ.

ಮನಗೆಲ್ಲುವ , ಮನ ಮುಟ್ಟುವ " ಮೊಗ್ಗಿನ ಮನಸ್ಸು " ..!!!

ಮನಗೆಲ್ಲುವ , ಮನ ಮುಟ್ಟುವ  " ಮೊಗ್ಗಿನ ಮನಸ್ಸು "

ಮು೦ಗಾರು ಮಳೆ ಚಿತ್ರದ ನಿರ್ಮಾಪಕ " ಇ. ಕ್ರಿಷ್ಣಪ್ಪ "  ನಿರ್ಮಿಸಿದ ಎರಡನೇ ಚಿತ್ರ ಎ೦ಬ ಕಾರಣಕ್ಕೆ ಅಪಾರ ಕುತೂಹಲ ಮೂಡಿಸಿದ್ದು ಈ " ಮೊಗ್ಗಿನ ಮನಸ್ಸು ".

ನನ್ನಿ

ನನ್ನಿ (ನಾಮಪದ) [ತಮಿಳು: ನನ್ಱಿ, ನನ್ಱು ಮಲಯಾಳ, ತೆಲುಗು: ನನ್ನಿ]

೧. ಸಹಜವಾದುದು; ವಾಸ್ತವವಾದುದು; ಸತ್ಯ; ದಿಟ; ನಿಜ; ನಿಶ್ಚಯ.

ಕಳ್ಳಭಟ್ಟಿ

ಕುಡಿತದ ಬಗ್ಗೆ ತಿಳಿಯುವ (ಕುಡಿಯುವ ಅಲ್ಲ) ಕುತೂಹಲ ಇರುವವರಿಗೆ ನನಗೆ ತಿಳಿದಷ್ಟು ಮಟ್ಟಿಗೆ ಹೇಳುವ ಪ್ರಯತ್ನ ಇಲ್ಲಿ ಮಾಡುವೆ. ತಮಾಷೆಗೆ/ಫ್ರೆಂಡ್ಲೀ/ಸೋಷಿಯಲ್/ಫ್ರೀ/ಬೆಟ್/ಕಂಪನಿ/ಬಾಸ್‌ಗಾಗಿ..ಯಾವ ಕಾರಣಕ್ಕೂ ಕುಡಿಯಲು ಸುರುಮಾಡಬೇಡಿ. ಸುಳಿಯಂತೆ ಅದು ನಿಮ್ಮನ್ನು ಒಳ ಸೆಳೆದುಕೊಳ್ಳುವುದು.

ಆಟೋದ ಆಟೋಪ

ಇಂದು ಆಟೋಗಳು ಹಿಂಗೆಯಾಕ್ಮಾಡಾಕತ್ತಾವ? ಎಲ್ಲಾ ಆಟೋಗಳೂ ಬರೀ ಸುಮ್ಕಾ ಸುಮ್ಕಾ ಖಾಲಿ ಖಾಲಿನೇ ಓಡಾಕ ಹತ್ತಾವ. ಎಷ್ಟು ಕೈಮಾಡಿದರೂ ಕೇರ್ ಮಾಡದೇ ಹೋಗಾಗ ಹತ್ತವಂದ್ರೆ ಏನೋ ಮಜಕೂರು ಇರಬೇಕು.- ನಾನು ತಲೆ ಕೆರೆದುಕೊಂಡೆ. ತಲೆ ಕೆರದಕ್ಕೆ  ತಲ್ಯಾಗಿನ ಹೊಟ್ಟು ಕಿತ್ಗೋ ಬಂತು. ಥೂ ಇದರ!  ಅನ್ಕೋತ್ತ ಕೈ ಝಾಢಿಸಿದೆ.

ಮೂರನೇ ಕಣ್ಣು

ನಾವು ಸ್ನೇಹಿತರು ಹೇಗೆ ಮಾತನಾಡುತ್ತಿರುವಾಗ ಒಂದು ವಿಚಾರ ಬಂತು .. ಒಂದು ಹುಚ್ಚು ಪ್ರಶ್ನೆ...
"ದೇವರು ನಮಗೆ ಮತ್ತೊಂದು ಕಣ್ಣನ್ನು ವರವಾಗಿ ಕೊಟ್ಟರೆ ಅದು ಎಲ್ಲಿರಬೇಕು ಎಂದು ಕೇಳಿಕೊಳ್ಳುತ್ತೀರ?"

ನಾವೆಲ್ಲ ತೋರು ಬೆರಳು ಅಂತ ತೀರ್ಮಾನಕ್ಕೆ ಬಂದ್ವಿ..... ಯಾಕೇಂತ ಕೇಳಿದ್ರ?... ತೋರುಬೆರಳಲ್ಲಾದರೆ ಎಲ್ಲೇಲ್ಲ ನೋಡಬಹುದು!!!!!!!!!!!!!

ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?

ಐಸ್ ಕ್ರೀಮ್ ಗೆ ಕನ್ನಡದಲ್ಲಿ "ತಂಪು ಮಿಠಾಯಿ" ಅಥವಾ "ಥಂಡಾ ಮಿಠಾಯಿ" ಎಂದು ಹೇಳುತ್ತಾರೆ. 

ಆದರೆ "ಥಂಡಾ" ಎನ್ನುವುದು ಹಿಂದಿ ಭಾಷೆ ಆಯಿತಲ್ಲವೇ???

ಯಾರ ಮುಡಿಗೆ ಸೌಂದರ್ಯ ಕಿರೀಟ...

ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಚಿಂತಿಸ ತೊಡಗಿದವು.

ನನ್ನಜ್ಜನ ಬೆಚ್ಚಗಿನ ನೆನಪುಗಳು

ಇಪ್ಪತ್ತನೇ ಶತಮಾನದ ಮೂವತ್ತು - ಅರುವತ್ತರ ದಶಕ. ಅ೦ದು ಪುತ್ತೂರಿನಲ್ಲಿ ಸಾಹಿತ್ಯ, ಸಾ೦ಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಗಳಾಗಿ ಪುತ್ತೂರಿನ ಕ೦ಪು ಹತ್ತೂರುಗಳಲ್ಲೂ ಪಸರಿಸಲು ಕಾರಣರಾದ ಮಹನೀಯರಲ್ಲಿ ನಮ್ಮ ಅಜ್ಜ ಎ.ಪಿ.ಸುಬ್ಬಯ್ಯ (ಅಡಮನೆ ಪಳತಡ್ಕ ಸುಬ್ಬಯ್ಯ) ಕೂಡ ಒಬ್ಬರು.