ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಸ್ತೆ ನೀರಿನಿಂದ ಮಸ್ತ್ ಬೆಳೆ

‘ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಏನಾಗುತ್ತದೆ?’
ಇಂಥದೊಂದು ಪ್ರಶ್ನೆಯನ್ನು ನಮ್ಮ ರೈತರಿಗೆ ಹಾಕಿದರೆ, ‘ಆ ನೀರು ವ್ಯರ್ಥವಾಗಿ ಹರಿದುಹೋಗಿ ಹಳ್ಳ ಸೇರುತ್ತದೆ’ ಎಂಬ ಉತ್ತರವೇ ದೊರೆತೀತು.

ಆದರೆ ಧಾರವಾಡ ತಾಲ್ಲೂಕಿನ ರೈತರು ಮಾತ್ರ ರಸ್ತೆ ಮೇಲೆ ಬೀಳುವ ಮಳೆ ನೀರಿನಿಂದ ಮಸ್ತ್ ಬೆಳೆಯನ್ನು ಬೆಳೆದುಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ರಸ್ತೆ ನೀರಿನಿಂದ ಮಸ್ತ್ ಬೆಳೆ

‘ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಏನಾಗುತ್ತದೆ?’
ಇಂಥದೊಂದು ಪ್ರಶ್ನೆಯನ್ನು ನಮ್ಮ ರೈತರಿಗೆ ಹಾಕಿದರೆ, ‘ಆ ನೀರು ವ್ಯರ್ಥವಾಗಿ ಹರಿದುಹೋಗಿ ಹಳ್ಳ ಸೇರುತ್ತದೆ’ ಎಂಬ ಉತ್ತರವೇ ದೊರೆತೀತು.

ಆದರೆ ಧಾರವಾಡ ತಾಲ್ಲೂಕಿನ ರೈತರು ಮಾತ್ರ ರಸ್ತೆ ಮೇಲೆ ಬೀಳುವ ಮಳೆ ನೀರಿನಿಂದ ಮಸ್ತ್ ಬೆಳೆಯನ್ನು ಬೆಳೆದುಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ

ಕೆಲಸದ ನಡುವೆಯೇ ಇತರರಿಗೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಅರಿವನ್ನ ಮೂಡಿಸುವುದೂ ನನ್ನ ಮತ್ತು ನನ್ನ ತಂಡದ ಜವಾಬ್ದಾರಿಗಳಲ್ಲೊಂದು. ಗುರುವಾರ ನಾಗಾವಾರದ ಹೆಚ್.ಕೆ.ಬಿ.ಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾನು. ನನ್ನ ಕಂಪೆನಿಗೆ ಹೊಸ ಪ್ರತಿಭೆಗಳನ್ನ ಕಾಲೇಜುಗಳಲ್ಲಿ ಹುಡುಕಲು ಹೊರಟ ನನ್ನ ತಂಡಕ್ಕೆ ಒದಗಿದ ಸದವಕಾಶ.

ಕನ್ನಡದ ನುಡಿದಾಟಿ ಎಂತದು?

ಯಾವುದೇ ನುಡಿಗೆ ಒಂದು ದಾಟಿ ಇರುತ್ತದೆ. ಹಾಗೆಯೇ ಕನ್ನಡಕ್ಕೂ ಒಂದು ದಾಟಿ ಇದೆ. ಅಂದರೆ ಕನ್ನಡದ ಪದಗಳು ಹೇಗಿವೆ ಅಂದರೆ ಒಂದು ಪದವು ಇನ್ನೊಂದು ಕನ್ನಡದ್ದೇ ಪದದೊಂದಿಗೆ ಅಗದಿ ಆರಾಮಾಗಿ ಕೂಡಿಕೊಳ್ಳುತ್ತದೆ. ಕನ್ನಡದ ಹಲವಾರು ಹಾಡುಗಳನ್ನು ತೆಗೆದುಕೊಂಡರೆ,.. ನಾವು ಇಂದು ಮಾತಿನಲ್ಲಿ ಬಳಸದೇ ಇರದಂತ ಎನಿತೋ ಪದಗಳು ಕಾಣುತ್ತವೆ. ಮಾದರಿಗೆ,

ಪ್ರೀತಿಯಂತು ಮಾಡಲಾರೆ

http://www.chennai365.com/wp-content/uploads/actress/genelia.jpg

ಪ್ರೀತಿಯಂತು ಮಾಡಲಾರೆ
ನಿನ್ನ ಮನ್ನಸ್ಸ ಕೆಡಿಸಲಾರೆ
ಸುಮ್ಮನೆ ನನ್ನ ಕೊಲ್ಲಬೇಡ
ಉಳಿಯಲಾರೆನು
ಸಾಕು ಈ ದೂರ
ಇನ್ನು ಕಾಯಲಾರೆನು...

ಬಗೆಹರಿಯದೆ ಈ ಕಾಯಿಲೆ ?
ಮಾತಿಲ್ಲವೇ ಬಿಡಿಸಿದ ಕನಸಿಗೆ?
ಸಾಕು ಈ ದೂರ
ಇನ್ನು ಕಾಯಲಾರೆನು...

ನಿನ್ನ ಮೈಯಲ್ಲಿ … ನ್ರುತ್ಯವಾಡುವ….
ಆ ಉಡುಗೆಗೆ
ಇರೊ ಆಲಿಂಗನ …
ತಲೆಬಾಗಿಸಿ ನಿನ್ನ ಬಳಿ ನಿಲ್ಲಲೂ …

‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!

ಶಿಸ್ತಿನಿಂದ ಸಾಲುಗಟ್ಟಿ ಇರುವೆಗಳು ‘ಪಿಕ್ ನಿಕ್’ ಹೊರಡುವ ರೀತಿ ವರ್ಣನೀಯ. ಸದಾ ಚಟುವಟಿಕೆಯಿಂದ ಇರುವ ಇರುವೆಗಳ ಕ್ರಿಯಾಶೀಲ ಗುಣ ಅನುಕರಣೀಯ. ಇರುವೆಗಳ ಶಿಸ್ತು, ಸಂಯಮ, ಸಂಯೋಜನಾ ಶಕ್ತಿ ಹೀಗೆ ನಾವು ಬದುಕಿನ ಸಾಕಷ್ಟು ಒಳ್ಳೆಯ ಪಾಠಗಳನ್ನು ಎಲ್ಲೆಲ್ಲೂ ‘ಇರುವೆ’ಗಳಿಂದ ಕಲಿಯಬಹುದು.

ಶರೀರಮಾದ್ಯಂ ಖಲು ಧರ್ಮಸಾಧನಂ

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಧ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು
ಶರೀರವೇ ಧರ್ಮವನ್ನಾಚರಿಸಲು ಬೇಕಾದ ಸಾಧನವೆಂದು ಹಿಂದಿನವರು ತಿಳಿದಿದ್ದರೇ?

‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಪಾಲಸಿಯನು ಮಾಡೋ,
ನಿನ್ನದು ಒಂದು
ಪಾಲಸಿಯನು ಮಾಡೋ.
ಬರುವ ದಿನದ ಗತಿ ಬಲ್ಲವರಾರು?
ಇರುವಾಗಲೇ ಸಾವಿಗೆ ಸಹಿ ಮಾಡೋ!

ಸಾಯಿಬಾಬಾ ಕಣ್ಣು ತೆರೆದಿದ್ದು..ನಮ್ಮ ಮಾಧ್ಯಮಗಳು ಕಣ್ಣುಮುಚ್ಚಿದ್ದು!

ಗಣಪತಿ ಹಾಲು ಕುಡಿದಿದ್ದು ನಮ್ಮ ಮಾಧ್ಯಮಗಳಿಗೆ ಸುರಾಪಾನ ಮಾಡಿಸಿದಂತಾಗಿದ್ದು ಈಗ ಐತಿಹಾಸಿಕ ವಿಪರ್ಯಾಸ. ಆ ಘಟನೆಯ ಮುಂದುವರೆದ ಭಾಗವಾಗಿ ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ನಗರ ಸಮೀಪದ ಗವಿಪುರದ ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದ ಮನೆಯಲ್ಲಿ ಶಿರಡಿ ಸಾಯಿಬಾಬಾ ವಿಗ್ರಹ ತನ್ನ ಎಡಗಣ್ಣು ತೆರೆದಿದ್ದು!