ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಂಗಾಳಿಯಲ್ಲಿ ಬೀಸಿದ ಮುಂಗಾರಿನ ಗಾಳಿ

http://www.screenindia.com/news/Premer-Kahini/303194/

ಕನ್ನಡದ ಚಿತ್ರವೊಂದು ಮೊದಲ ಬಾರಿಗೆ ಬಂಗಾಳಿಯಲ್ಲಿ ರೀಮೇಕ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರವೊಂದು ಪಡೆಯಬಹುದಾದ ಪ್ರಚಾರದಲ್ಲಿ ಅತ್ಯಂತ ಹೆಚ್ಚಿನದ್ದನ್ನು 'ಮುಂಗಾರು ಮಳೆ' ಪಡೆಯುತ್ತಿದೆ.

 

 

sampada.net ಬದಲಿಗೆ ಸಂಪದ.ಕನ್ನಡ

ವೆಬ್-ಸೈಟುಗಳ ಹೆಸರಿನ ಮುಂದೆ .com, .net ನಂತಹ ನಿಗದಿತ ‘ಟಿ.ಎಲ್.ಡಿ’ಗಳ ಬದಲಿಗೆ ಯಾವುದೇ ಶಬ್ಧಗಳನ್ನು ಬಳಸಲು ಅನುಮತಿ ನೀಡಲು ಐಕನ್ನ್ ಅನುಮತಿ ನೀಡಿದೆ. http://www.icann.org/en/announcements/announcement-4-26jun08-en.htm

hi!

ಸಂಪದದ ಮನ
ಬನದೊಳಗೆ
ಅಲೆದಲೆದು
ಕವನ ವನಗಳ
ಗಾಳಿ ಗಂಧದಲಿ
ಕಳೆದು ಹೋದೆ
ಆದ್ರೇನು ಮಾಡುವುದು
ಸಮಯದ ಯಮ
ನಿಯಮಗಳಿಗೆ
ಬದ್ಧಳಾಗಿ
ನೆಟ್ಟು ಬಿಟ್ಟು
ಏಳಬೇಕಾಗಿದೆ!

ಗ್ರಾಹಕರೇ, ನಿಮಗಿದು ಗೊತ್ತೇ..?

ಒಂದಂತೂ ಸತ್ಯ. ಪ್ರತಿಯೊಬ್ಬ ಮನುಷ್ಯನೂ ಗ್ರಾಹಕನೇ. ದೇಶದ ರಾಷ್ಟ್ರಪತಿಯೇ ಇರಲಿ... ಸಾಮಾನ್ಯ ಪ್ರಜೆ ಇರಲಿ.. ಮಕ್ಕಳಿರಲಿ ಮುದುಕರಿರಲಿ... ಎಲ್ಲರೂ ತಮಗೆ ಬೇಕಾದ ವಸ್ತುಗಳನ್ನು ಹಣ ಕೊಟ್ಟು ಕರೀದಿಸಲೇಬೇಕು. ಈಗಂತೂ ಮಾರುಕಟ್ಟೆಯಲ್ಲಿ ಸಿಗುವ ಬ್ರಾಂಡ್ ಗಳು ಅನೇಕ.. ವಿಧವಿಧದ ಜಾಹಿರಾತುಗಳು ಪ್ರತಿದಿನ ನಮ್ಮ ಕಣ್ಣು ಸೆಳೆಯುತ್ತಲೇ ಇರುತ್ತದೆ.

ಹೊಂಗಿರಣ

ಬದುಕು ಒಂದು ಸುಂದರವಾದ ಪಯಣ. ಆದರೆ ಕೆಲವರು ಈ ಬದುಕನ್ನು ,ಸಮುದ್ರಕ್ಕೆ ಮತ್ತೆ ಕೆಲವರು ,ನರಕ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ.! ಆಲೊಚಿಸಿ ಬಸವಣ್ಣನವರು ಹೇಳಿದಹಾಗೆ''ಕಾಯಕವೇ ಕೈಲಾಸ ' ದುಡಿದವನಿಗೆ ಕಷ್ಟವಿಲ್ಲ ಸೋಮಾರಿಗೆ ಸುಖವಿಲ್ಲ. ಎನ್ನುವ ಹಾಗೆ ನಾವೆಲ್ಲರು ಕಷ್ಟ ಪಟ್ಟು ದುಡಿದರೆ ಫಲ ಸಿಗುತ್ತದೆ ಎಂದು ಬೇರೆ ಹೇಳ ಬೇಕಾಗಿಲ್ಲ.

ಸ್ವ ಲೇಖನಗಳು

ನನ್ನ ಬಗ್ಗೆ ಹೇಳಿಕೊಳ್ಳಲ್ಲು ಬಹಳಷ್ಟು ಇದೆ. ಅದರಲ್ಲಿ ಕವನಗಳು, ಲೇಖನಗಳನ್ನು ಬರೆಯಲು ಇಚ್ಚಿಸುತ್ತೇನೆ. ಇದು ನನ್ನ ಪ್ರಥಮ ಪ್ರಯತ್ನ. ನನ್ನ ವಿಚಾರಗಳನ್ನು ಸಂಪದದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಹಾಗೂ ನಾನು ಬರೆದ ಲೇಖನ, ಕವನಗಳನ್ನು ಸಂಪದದ ಮೊಲಕ ಬೆಳಕಿಗೆ ತರಲು ಬಯಸುತ್ತೇನೆ.
ಎಲ್ಲರಿಗೂ ಧನ್ಯವಾದಗಳು.

ಮಾಧ್ವರಿಗೆ ಶಿವ ಯಾಕೆ ದೂರ?

ನಾನು ಸ್ಮಾರ್ಥ ಮನೆತನದವಳು ಮದುವೆಯಾಗಿದ್ದು ಮಾಧ್ವರನ್ನು

ಇಲ್ಲಿ ಕೆಲವೊಂದು ಆಚರಣೆ ನಂಗೆ ನಗು ತರುತ್ತೆ

ನಮ್ಮ ತಾಯಿಯ ಮನೆಯಲ್ಲಿ ಶಿವನ ಪ್ರತಿಮೆ, ಫೋಟೊ, ಎಲ್ಲಾ ಇಡುತ್ತಿದ್ದರು
ಆದರೆ ಇಲ್ಲಿ ಅತ್ತೆ ಮನೆಯಲ್ಲಿ ಶಿವನ ಫೋಟೊ ಆಗಲಿ ಲಿಂಗ ವಾಗಲಿ ಇಡಬಾರದು ಅಂತ ಕಟ್ಟಪ್ಪಣೆ ಮಾಡಿದ್ದರು.
ಯಾಕೆ ಅಂದರೆ ನಾವು ಮಾಧ್ವರು ಅದನ್ನೆಲ್ಲಾ ಇಡಬಾರದು ಎಂದು ಹೇಳಿದರು

ಹಾಗೆ

ನನ್ನವಳು

ಓ ಚೆಲುವೆ,
ನೀ ನನ್ನ ಕನಸಿನ ಹೂವು
ನನಸಿನಲ್ಲೇಕೆ ಕೊಟ್ಟೆ ನೀ ನೋವು
ಕೊಲ್ಲುತಿದೆ ನನ್ನ ದಿನವು
ಆ ನಿನ್ನ ಸುಂದರ ಚೆಲುವು

ಓ ಚೆಲುವೆ,
ಎಂದಿಗೆ ಕೊಡುವೆ ನಿನ್ನಯ ಒಲವು
ಅದನರಸುತ ಕುಳಿತೆ ನಾ ಅನುದಿನವು
ನಿನಗೇಕೆ ಈ ಕಠೋರ ಮನವು
ಆಗಬಾರದೆ ನನ್ನೀ ಬಾಳಿಗೆ ನೀ ನಂದಾದೀಪವು

ಓ ಚೆಲುವೆ,
ನಿನ್ನೀ ತುಟಿಯಂಚಿನ ನಗುವು
ಜೇನ ತುಂಬಿದ ಅಧರವು
ಎಂದಿಗೆ ಆಗುವವು ನನ್ನವು

"ರಂಗ್ ದೇ ಬಸಂತಿ" ನಿಜವಾದ ಹೀರೋ ಯಾರು?

2002ರ ಸೆಪ್ಟಂಬರ್ 24. ದೇಶದ ಬೃಹತ್ ದೇವಾಲಯಗಳಲ್ಲಿ ಒಂದಾದ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿ ದೇಶದೆಲ್ಲೆಡೆ ವ್ಯಾಪಕ ಸುದ್ದಿಯನ್ನು ಮಾಡಿತ್ತು. ಪವಿತ್ರ ಹಿಂದೂ ಧಾರ್ಮಿಕ ಕಟ್ಟಡದ ಮೇಲೆ ಯಾವುದೋ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿದೆ ಎಂಬ ಕಾರಣಕ್ಕೆ ಸುದ್ದಿಯಾಯಿತೇ ಹೊರತು, ಮತ್ತಾವ ಕಾರಣಕ್ಕೂ ಅಲ್ಲ.

ಸ್ಮರಣೆ: ಜಿ ಟಿ ಎನ್

  • ಅಪ್ಪ, ನಕ್ಷತ್ರ ಮತ್ತು ಜಿ ಟಿ ಎನ್
  • [:podcasts/8/G-T-Narayana-Rao|ಸಂಪದ ಸಂದರ್ಶನ: ಜಿ ಟಿ ನಾರಾಯಣರಾವ್ ರವರೊಂದಿಗೆ] (ಆಡಿಯೋ ಮತ್ತು ವೀಡಿಯೋ)
  • [:blog/hamsanandi/27/06/2008/9557|ಜಿ ಟಿ ಎನ್ ಹಾಗೂ ನೆನಪುಗಳು] (ಹಂಸಾನಂದಿ)