ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದ್ವೀಪದಂತಾಗುತ್ತಿರುವ ಬದುಕುಗಳು.

ಇಲ್ಲಿ ಮಹೇಶ್ ಎಂಬುವರೊಬ್ಬರು ಈ ನ್ಯೂಸ್ ಪೇಪರ್ ಓದುವುದು ಇವೆಲ್ಲಾ ಮಾಡಬಾರದು, ಇದರಿಂದ ಮನಸ್ಸಿಗೆ ಕಿರಿಕಿರಿ ತಪ್ಪಿದ್ದಲ್ಲ ಎಂದಿದ್ದಾರೆ. ಒಂದು ಕೋನದಲ್ಲಿ ಎಲ್ಲರಿಗೂ ಇದು ಅನಿಸುವಂಥದ್ದೇ. ಏಕೆಂದರೆ ಇಡೀ ಪ್ರಪಂಚವೇ ಹೂವಿನ ಹಾಸಿಗೆಯಾಗಿದ್ದರೆ ಎಶ್ಟು ಚೆಂದ ಎಂದು ಎಲ್ಲರಿಗೂ ಆಶಯಗಳಿರುವುದು ದಿಟವೇ. ಆದರೆ ವಾಸ್ತವವೇ ಬೇರೆ ಇರುತ್ತದೆ.

ಹಾರಿತಲ್ಲ ಚಂದ್ರಯಾನ!

ನನಗಂತೂ ಬಲು ಸಡಗರದ ದಿನ!!!

 ನನಗಂತೂ ಬಲು ಸಡಗರದ ದಿನ!!!

   ನನಗಂತೂ ಬಲು ಸಡಗರದ ದಿನ!!! 

      ನನಗಂತೂ ಬಲು ಸಡಗರದ ದಿನ!!! 

        
-ಹಂಸಾನಂದಿ

ಓದಿದ್ದು ಕೇಳಿದ್ದು ನೋಡಿದ್ದು-56 ಚಂದ್ರಯಾನ:ಯಶಸ್ವಿ ಉಡಾವಣೆ

ಚಂದ್ರಯಾನ:ಚಂದಮಾಮನತ್ತ ಪಿಎಸ್‌ಎಲ್‌ವಿ

ಭಾರತದ ಬಾಹ್ಯಾಕಾಶ ಯೋಜನೆಗೂ ಹಳ್ಳಿಯ ಇಗರ್ಜಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

ಇಲ್ಲಿಯ ವರೆಗೆ ತಲುಪುವುದರಲ್ಲಿ ಚರ್ಚಿನ ಪಾತ್ರವೂ ಇದೆ

ಜನಮತವನ್ನು ನೋಡುವುದು ಹೇಗೆ?

ನಾನು ನಿಮ್ಮ ಸಂಪದಕ್ಕೆ ಹೊಸದಾಗಿ ಸೇರಿದ ಸದಸ್ಯ. ಕೆಲವು ಜನಮತವನ್ನು ಹಾಕಿರುವೆನು. ಈಗ ಅವುಗಳನ್ನು ನೋಡಬೇಕಾದರೆ ಹೇಗೆ ನೋಡುವುದು ಎಂದು ತಿಳಿಸುವಿರಾ?

ನಾವು ಪ್ರತಿಕ್ರಿಯಿಸಿದ ವಿಷಯಗಳು.

ನಾವು ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತೇವೆ. ಪ್ರತಿಕ್ರಿಯಿಸುತ್ತೇವೆ. ನಾವು ಬರೆದ ಎಲ್ಲಾ ಬರಹಗಳನ್ನು ಒಂದೇ ಕಡೆಯಲ್ಲಿ ನೋಡಲು ಸಾಧ್ಯವಾದ ಹಾಗೇ ನಾವು ಪ್ರತಿಕ್ರಿಯಿಸಿದ ವಿವರಗಳು ಒಂದೇ ಕಡೆ ಸಿಗುವ ಹಾಗೆ ಯಾಕೆ ಮಾಡಬಾರದು. ಕೇವಲ ನಮ್ಮ ಪ್ರತಿಕ್ರಿಯೆಗಳು ಮತ್ತು ಉತ್ತರಗಳು ಮಾತ್ರ.

ಇದೇ ಮಹಾ ಸುದಿನ...

ನನ್ನ ಮಟ್ಟಿಗೆ :-) ಕಣ್ಣು ಬಿಟ್ಟೊಡನೆ ಗಂಡನಿಂದ ಹುಟ್ಟುಹಬ್ಬದ ಶುಭಾಶಯ ಮತ್ತು ಮುತ್ತು ಸಿಕ್ತು. ಕಂಬಳಿಯೊಳಗೆ ನುಸುಳಿದ ಪುಟ್ಟ ಮಗನ ಗುಂಗುರು ಕೂದಲಿನ ಎಣ್ಣೆ ವಾಸನೆ ಕುಡಿಯುತ್ತ, ಅವನ ಸೊಂಟದ ಸುತ್ತ ಕೈ ಬಳಸಿ ಅಪ್ಪಿಕೊಂಡು ಮಲಗುವ ಮಜ ಸಿಕ್ತು. ಆಮೇಲೆ, ಅಪ್ಪ ಜ್ಞಾಪಿಸಿದ ಮೇಲೆ ದೊಡ್ಡವನಿಂದಲೂ ಒಂದು ಹ್ಯಾಪಿ ಬರ್ತ್ಡೇ ಅಮ್ಮ ಅನ್ನುವ ಸಂದೇಶ ಸಿಕ್ತು.

ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"

ಹುಬ್ಬಳ್ಳಿಯಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ. ಈಗಿನಂತೆ ಇರುವ ನೀರಿನ ಸೆಲೆಗಳನ್ನು ಹೇಗೆ ಚೆನ್ನಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತ ಚರ್ಚೆ.

ಕಾರ್ಯಕ್ರಮದ ವಿವರ ಕೆಳಗಿನಂತಿದೆ:

(ಕಾರ್ಯಕ್ರಮಕ್ಕೆ ಮುನ್ನುಡಿ)
ಮೊದಲನೆಯ ಅವಧಿ: ಕಾರ್ಯಕ್ರಮಕ್ಕೊಂದು ಮುನ್ನುಡಿ, (ಸುಮಾರು ೨೦ ನಿಮಿಷ)
ಎರಡನೆಯ ಅವಧಿ: ಸ್ಥಳೀಯ ಸಮುದಾಯದ ಪರಿಚಯ, ಸ್ಥಳೀಯ ಸಮಸ್ಯೆಗಳತ್ತ ಒಂದು ನೋಟ.
(ಸುಮಾರು ೩೦ ನಿಮಿಷ, ೧೫ ನಿಮಿಷ - ಪ್ರಶ್ನೋತ್ತರ)


(ಸಮುದಾಯ)
ಮೂರನೆಯ ಅವಧಿ: ಆನ್ಲೈನ್ ಸಮುದಾಯದ ಪರಿಚಯ ಹಾಗು ಅದರಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ.
ನಾಲ್ಕನೆಯ ಅವಧಿ: ಕಂಪ್ಯೂಟರಿನಲ್ಲಿ ಕನ್ನಡ ಬಳಸಿ ನೀರ ಸಮಸ್ಯೆಗಳು ಮತ್ತದರ ಪರಿಹಾರಗಳ ಕುರಿತು ಬರೆದು ಅರಿವು ಮೂಡಿಸುವುದರ ಬಗ್ಗೆ ಒಂದು ಪುಟ್ಟ ದೃಶ್ಯಾವಳಿ.

ವಿರಾಮ

(ದೃಶ್ಯಾವಳಿ)
ಐದನೆಯ ಅವಧಿ: "ಕಾಲಿ ಬೇಯ್ನ್" (ಸಾಕ್ಷ್ಯಚಿತ್ರ)
ಮರುಪೂರಣ ಕುರಿತ ದೃಶ್ಯಾವಳಿ

Common Man ಕ್ರಾಂತಿಯಾದೀತು ಎಚ್ಚರಿಕೆ

"ನಿಮ್ಮ ಮನೆಯಲ್ಲಿ ಜಿರಳೆ ಬಂದರೆ ಅದಕ್ಕೆ ಆಹಾರ ಕೊಟ್ಟು ಸಾಕುತ್ತೀರಾ? ಅಥವಾ ಸಾಯಿಸ್ತೀರಾ?"...
ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man.