ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಧರೆಗುರುಳಿದ ವಿಜ್ಞಾನ ತಾರೆ!

GT Narayana Raoಶ್ರೀಜಿ.ಟಿ.ನಾರಾಯಣರಾವ್ ಅವರು ಇಂದು ಬೆಳಿಗ್ಗೆ (೨೭.೦೬.೦೮) ಸುಮಾರು ೭.೦೦ ಗಂಟೆಗೆ ತಮ್ಮ ಮೈಸೂರಿನ ನಿವಾಸದಲ್ಲಿ ತಮ್ಮ ಕನ್ನಡ ವಿಜ್ಞಾನ ಕೈಂಕರ್ಯ ಋಣವನ್ನು ತೀರಿಸಿ ಮುಕ್ತರಾದರು.

ಸಾಮಾನ್ಯವೇ?

ಸಾಮಾನ್ಯವೇ?
ಮೇಲಕ್ಕೇರಿದವ ಇಳಿಯಲೇಬೇಕು
ನಿಧಿ ಶೋಧನೆ ಎಂದರೆ
ಸಾಮಾನ್ಯವೇ?
ಇಳಿದಿಳಿದು ದಣಿಯಲೇಬೇಕು
ಹನಿಹನಿಗೂಡುವುದೆಂದರೆ
ಸಾಮಾನ್ಯವೇ?
ದಣಿದಣಿದು ಹೆಣಗಾಡಲೇಬೇಕು
ಕಳೆದುದು ದೊರಕುವುದೆಂದರೆ
ಸಾಮಾನ್ಯವೇ?
ಹೆಣಗಾಡಿ ಹುಡುಕಾಡಲೇಬೇಕು
ನೆಲದಾಳದಾ ನಿಧಿ ಎಂದರೆ
ಸಾಮಾನ್ಯವೇ?
ಹುಡುಕಿದರೂ ಇಳಿದಿಳಿದು ದಣಿದರೂ
ವರುಣನ ಕರುಣೆಗೆ

ಏರುವದೇತಕೆ

ಧರೆಯಲಿದ್ದು ಆಗಸವನ್ನು ನೋಡಿ,
ಹೊರೆಟನು ಗಗನ ಚುಂಬಿಸಲು.
ಬಿದ್ದೆ ಎದ್ದೆ ತಡಕಾಡಿದೆ ಹುಡುಕಾಡಿದೆ
ಕೊನೆಗೂ ಮುಟ್ಟಿದೆ ಆ ಗಗನವ.
ಇನ್ನೇನು ಚುಂಬಿಸಬೇಕು ಅಷ್ಟರಲಿ,
ಕ್ಷಣ ತಡೆದು ನೋಡಿದೆನು,
ವಸುಂಧರೆಯನು!!!
ಛೇ ಏನು ಮಾಡಿದೆ ನಾನು,
ಇ ಸುಂದರ ಸೃಷ್ಟಿಯನು ಬಿಟ್ಟು,
ಮೇಲೇಕೆ ಏರಿದೆ ಧರೆಯನು ಮರೆತು.
ಚುಂಬಿಸಲೋಲ್ಲೆ ಆ ಗಗನವ.
ಕಂಬನಿಯೊಂದಿಗೆ ಇಳಿದೆ,
ಇಳೆಯ ಕಡೆಗೆ!

ಜಿ ಟಿ ನಾರಾಯಣರಾವ್ ಇನ್ನಿಲ್ಲ

ಕನ್ನಡ ವಿಜ್ಞಾನ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಜಿ. ಟಿ ನಾರಾಯಣರಾವ್ ಇನ್ನಿಲ್ಲ. ಇಂದು (೨೭ ಜೂನ್ ೨೦೦೮ ಶುಕ್ರವಾರ) ಬೆಳಿಗ್ಗೆ ಏಳುಗಂಟೆಯ ವೇಳೆಗೆ ನಿಧನರಾದರೆಂದು ಕುಟುಂಬದವರು ತಿಳಿಸಿದ್ದಾರೆ.

ಗೆಳೆಯನ ಫ್ರೆಂಡ್ಸ್

ಒಂದು ದಿನ ಅನಿರೀಕ್ಷಿತವಾಗಿ ಈತನನ್ನು ಭೇಟಿಯಾಗಬೇಕಾಯಿತು. ಭೇಟಿಯಾದ ಅಂದಿನಿಂದ ಇಂದಿನವರೆಗೂ ನಾವಿಬ್ಬರು ಮಾತನಾಡದ ದಿನಗಳಿಲ್ಲ. ಈತ ಕೇರಳದವ, ನಾನು ಅಪ್ಪಟ ಕನ್ನಡಿಗ ಇಬ್ಬರಿಗೂ ಮಲೆಯಾಳಂ ಭಾಷೆ ಚೆನ್ನಾಗಿ ಗೊತ್ತು.

ದುಬೈನಲ್ಲಿ ಸಂಪದಿಗರು ಯಾರೆಲ್ಲಾ ಇದ್ದಾರೆ?

ದುಬೈನಲ್ಲಿ ಸಂಪದಿಗರೆಷ್ಟು ಮಂದಿ ಇದ್ದೀವಿ.
ನಾನು ದುಬೈ ದೇರ ದಲ್ಲಿದ್ದೇನೆ.
ನನ್ನ ದೂರವಾಣಿ ಸಂಖ್ಯೆ ೧೪೮೫೭೬೭

ಬಶೀರ್ ಕೊಡಗು

ವಿವೇಕಾನಂದರ ಭಾಷಣ

೧೮೯೩ರಲ್ಲಿ   ಚಿಕಾಗೊದಲ್ಲಿ  ನೆಡೆದ  ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಸಿದ್ದ   ಶ್ರೀ ಸ್ವಾಮಿ ವಿವೇಕಾನಂದರ ಭಾಷಣವು ಯೂಟ್ಯೂಬ್ಲ್ಲಿ ಶ್ರವ್ಯ ರೂಪದಲ್ಲಿದೆ. ಆಸಕ್ತರು ಆಲಿಸಿ,

ರಾಜಕೀಯ

ರಾಜಕೀಯ ನಮಗೆ ನಿಮಗೆ ಹೊಸದಲ್ಲ ಬೀಡಿ ಅದರೆ ಇತ್ತಿಚೀನ ರಾಜಕೀಯ ಒಂದು ರೀತಿ ಹೊಸದು ಅಲ್ಲಿ ಇರುವವರೆಲ್ಲ ಅನಾಗರೀಕರೋ ನಾಗರೀಕರೋ ಅಥವಾ........