ತಿಳಿಯಲಾದದು.
ಉಸಿರಾಡಲು ಮರೆತಿಲ್ಲಾ, ಮರೆತು ಉಸಿರಾಡುತಿರುವೆನು.
ಮರಳುತಿದೆ ನೆನಪೊ೦ದು, ನೆನಪಿಸಿ ಮರೆಯುತಿದೆ.
ಕಾಣದು ಕತ್ತಲು, ಕತ್ತಲಲ್ಲಿ ಕನಸು.
ಸಿಗಲಾರದು ಕನಸು, ಬಿಡಲಾರದು ನನಸು.
ಮುಗಿಲೇ ನನ್ನ ಗುರಿ, ಗುರಿಗೇ ದಿಗಿಲು.
ನನಸೇ ಜೀವನ, ಜೀವನದ ಕನಸ್ಸು.
ಉಸಿರಾಡಲು ಮರೆತಿಲ್ಲಾ, ಮರೆತು ಉಸಿರಾಡುತಿರುವೆನು.
ಮರಳುತಿದೆ ನೆನಪೊ೦ದು, ನೆನಪಿಸಿ ಮರೆಯುತಿದೆ.
ಕಾಣದು ಕತ್ತಲು, ಕತ್ತಲಲ್ಲಿ ಕನಸು.
ಸಿಗಲಾರದು ಕನಸು, ಬಿಡಲಾರದು ನನಸು.
ಮುಗಿಲೇ ನನ್ನ ಗುರಿ, ಗುರಿಗೇ ದಿಗಿಲು.
ನನಸೇ ಜೀವನ, ಜೀವನದ ಕನಸ್ಸು.
ಮುಂಗಾರಿನ ಮಿಂಚಂತೆ ನನ್ನೆದುರು ನೀ ಬಂದೆ
ಮತ್ತೆ ಸುಳಿವಿಲ್ಲದಂತೆ ಮರೆಯಾಗಿ ಹೋದೆ
ಸುರಿದಿತ್ತು ಕಂಬನಿ ನನ್ನೆದೆಯಲ್ಲಿ ನೀನಿಲ್ಲದೆ
ಕಣ್ಣ ಹನಿಗಳು ಬೋರ್ಗರೆಯುತ್ತಿವೆ ನಿನ್ನನ್ನು ಕರೆಯಲು
ಪ್ರತಿಯೊಂದು ಹನಿ ಇಂದು ಹೇಳುತಿದೆ ಮಾತೊಂದು
ಬಯಸುತಿದೆ ಮನಸಿಂದು ನೀ ಸನಿಹ ಬೇಕೆಂದು
ನನ್ನ ಹೃದಯವನು ಕದ್ದೆ ಜೊತೆಯಲ್ಲೇ ನಿದ್ದೆಯನು ಕದ್ದೆ
ಹೂಗಳಿರುವವು ಇಷ್ಟೊಂದು ಇಲ್ಲಿ...
ಎಲ್ಲ ಸುಂದರ ಹೂಗಳೇ.
ಒಂದ ಬಿಟ್ಟು ಇನ್ನೊಂದು ಹಿಡಿದರೆ,
ಮೊದಲಿಗಿಂತ ಈಗಿನದು ಸುಂದರ.
ಮಕರಂದ ವಿರುವ ಹೂವನು ಹುಡುಕು,
ಎಂದಿತು ನಿಸರ್ಗ ನನಗೆ.
ಆದರೆ ಸುಗಂಧಕ್ಕೆ ಮರುಳಾದೆ ನಾನು.
ಸುಗಂಧಕ್ಕೆ ಮರುಳಾಗಿ ಕುಳಿತೆ ಹೂಗಳ ಮೇಲೆ.
ಕುಳಿತರೆ ಏನು ಹಾಳಾಗಲ್ಲಿಲ್ಲಾ ಸಮಯ,
ಹೂಗಳಿಂದ ಹೂಗಳನು ಮೆಚ್ಚಿಸುತ,
ಪಡೆದನು ಇನ್ನಷ್ಟು ಹೂಗಳನ್ನು,
ನಿಜಕ್ಕೂ ಒಂದು ಟಿ.ವಿ.ಚಾನೆಲ್ ಅಂತಹ ಸಾಹಸಕ್ಕೆ ಕೈಹಾಕಿರುವುದು ಶ್ಲಾಘನೀಯ. ಲಂಚಪಡೆಯುವ ಇಂಜಿನಿಯರನ್ನು ಕುಟುಕು ಕಾರ್ಯಾಚರಣೆಮಾಡಿ ಸಾಕ್ಷಿಒದಗಿಸುವುದು, ಸರ್ಕಾರಿ ಟೆಂಡರ್ ಗಳಿಗೆ ಪ್ರತಿಕ್ರಿಯಿಸುವವರಿಗೆ ತಡೆಯೊಡ್ಡುವವರು ಇಂತಹವರನ್ನು ಗುರುತಿಸಿ ಕೆಲವರನ್ನಾದರೂ ಬಂಧಿಸುವ/ಸಸ್ಪೆನ್ಶನ್ ಮಾಡಿಸುವ ಕೆಲಸ ಮಾಡಿದ್ದಾರೆ.
ನಿನ್ನ ಕೈ ಹಿಡಿದು ನಾನಾಗ ನಡೆವಾಗ ಮುಗಿಲ ಚಂದ್ರ ನಮ್ಮ ನೋಡಿ
ಮುಗಿಲ ಹಿಂದ ಸರಿದಾಗ ನನ್ನ ಬಾಳ ಕತ್ತಲದಾಗ ನಾ ಬಾಡಿ
ಗುಲಾಬಿ ಹೂವೆಂದು ತಿಳಿದು ಕತ್ತಲಲ್ಲಿ ನಾ ನಿನ್ನ ಕೈ ಹಿಡಿದು ನಡೆದೆ
ಅದ್ರಾಗ ಮುಳ್ಳೈತಿ ಎಂದು ಚುಚ್ಚಿದಾಗ ನಿನ್ನ ನಾ ನೆನೆದೆ
ಕಮಲದ ಹೂ ಬೇಕೆಂದು ಕೇಳಿದಾಗ ಕೆಸರಾಗ ನಾ ಇಳಿದು ನಡೆದೆ
ಕೆಸರಾಗ ಸಿಕ್ಕು ನಾ ಜೀವ ಬಿಡುವಾಗ ನನ್ನ ನೀ ತೋರೆದೆ
ಈ ದಿನ್ Thats kannada ದಲ್ಲಿ ಒಂದು ಆಪರೂಪದ ಛಾಯಾಚಿತ್ರ ಪ್ರಕತವಾಗಿದೆ, ಸಂಪದಿಗರಾರೂ ಇದನ್ನು ತಪ್ಪಿಸಿಕೊಳ್ಳಬಾರದೆಂದು ಇಲ್ಲಿ ಲಿಂಕನ್ನು ಕೊಟ್ಟಿದ್ದೇನೆ, ಎಲ್ಲರೂ ನೋಡಿ.
http://thatskannada.oneindia.in/mixed-bag/picfortheday/senior-citizens/2008/0910-kannada-literature-legends-black-white-photograph.html#cmntTop
ನನ್ನಿ.
’ನಮ್ಮ ಇತಿಯಾಸ ಮತ್ತು ನಾವು’ ಎಂಬುದರ ಬಗ್ಗೆ ತೀರ್ಥರಾಮ ವಳಲಂಬೆ ಎಂಬುವರು ನಾವು ಬ್ರೀಟೀಶರು ಹಾಕಿಕೊಟ್ಟ ಚರಿತ್ರೆಯನ್ನೇ ಇಂದಿಗೂ ಓದುತ್ತಿದ್ದೇವೆ ಎಂಬುದರ ಬಗ್ಗೆ ಉದಯವಾಣಿಯಲ್ಲಿ ಬರೆದಿದ್ದಾರೆ. ವಿವರಗಳಿಗೆ ಇಲ್ಲಿ ನೋಡಿ..
http://www.udayavani.com/showstory.asp?news=1&contentid=572366&lang=2
ಬರಹದ ಕೆಲವು ತುಣುಕುಗಳು:
ನನಗೆ ಹೀಗೊಂದು ಈಮೈಲು ಬಂದಿತ್ತು..
-6 = -6
9-15 = 4-10
adding 25/4 to both sides:
9-15+(25/4) = 4-10+(25/4 )
Changing the order
9+(25/4)-15 = 4+(25/4)-10
(this is just like : a square + b square - two a b = (a-b)square. )
Here a = 3, b=5/2 for L.H.S and a =2, b=5/2 for R.H.S.
So it can be expressed as follows:
(3-5/2)(3-5/ 2) = (2-5/2)(2-5/ 2)
Taking positive square root on both sides:
3 - 5/2 = 2 - 5/2
3 = 2
ಇದು ಹೇಗೆ ಸಾಧ್ಯ??
ಏನಾದರೂ ಮೀನಿದೆಯೇ (ಸಮ್ ಥಿಂಗ್ ಫಿಶೀ :-) ) ?