ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಹೊಗಳುವದಿಲ್ಲ ನಾ ನಿನ್ನ,
ಕೇಳು ಒಮ್ಮೆ ಈ ಸಲಹೆಯನ್ನ.
ಹೂದೋಟದಲಿ ಎಂದೂ
ಸುಳಿಯದಿರು ಹುಡುಗಿ,
ಮುತ್ತೀತು ದುಂಬಿ, ತುಟಿಯ,
ಹೂವೆಂದು ಬಗೆದು.
ಹೊಗಳುವದಿಲ್ಲ ನಾ ನಿನ್ನ,
ಕೇಳು ಒಮ್ಮೆ ಈ ಸಲಹೆಯನ್ನ.
ಹೂದೋಟದಲಿ ಎಂದೂ
ಸುಳಿಯದಿರು ಹುಡುಗಿ,
ಮುತ್ತೀತು ದುಂಬಿ, ತುಟಿಯ,
ಹೂವೆಂದು ಬಗೆದು.
ಗೂಗಲ್ ಕ್ರೋಮ್ ಬಗ್ಗೆ hpn, ಸುನೀಲ್, ಶಿವ ಇವರೆಲ್ಲ ಸತತವಾಗಿ ಬರೆದು ನಮ್ಮ ಅರಿವನ್ನು ಹೆಚ್ಚಿಸಿದ್ದರೆ.
ನೀವೂ ಬಳಸಿ ಅದರ ’ರುಚಿ’ಯನ್ನು ಸವಿದಿದ್ದೀರಾ.
ಆದರೂ ಅದರ ವಿಶೇಷತೆಗಳನ್ನು ಗಮನಿಸದಿದ್ದರೆ ಇರಲಿ ಎಂದು ಈ ಬರಹ.
*ಕ್ರೋಮಿನ ಟ್ಯಾಬನ್ನು ಎಳೆದು ಹೊರ ತಂದು ಪ್ರತ್ಯೇಕ ವಿಂಡೋ ಮಾಡಲು ಆಸ್ಪದವಿದೆ.
ಕಂಪ್ಯೂಟರಿನಲ್ಲಿ ನಿಮಗೇನಾದ್ರೂ ಸಂದೇಹವಿದ್ರೆ, Error ಮೆಸೇಜೇನಾದ್ರೂ ಬಂದಾಗ
ನಿಮ್ಮ ಗೆಳೆಯರೊಂದಿಗೆ ಅದನ್ನ ಹಂಚಿಕೊಳ್ಳಲು ಪೂರಾ ಮೆಸೇಜನ್ನ ಮೈಲ್ ಮಾಡುವುದೂ ಇಲ್ಲ
ಅವರ ಚಾಟ್ ವಿಂಡೋದಲ್ಲಿ ಪೇಸ್ಟ್ ಮಾಡ್ತೀರಲ್ಲಾ? ಕೆಲವು ಸಲ ಚಾಟ್ ವಿಂಡೋ ಇದರಿಂದ
ಕ್ಲೋಸ್ ಕೂಡ ಆಗತ್ತೆ ಮತ್ತೆ ಇದು ದೊಡ್ಡ ಕಿರಿ ಕಿರಿ ಕೂಡ.
Google Chrome! ಹೌದು ಕ್ರಾಶ್ ಆಯ್ತಂತೆ. ಈ ಕೊಂಡಿ ನೋಡಿ.
"Whoa! Google Chrome has crashed. Restart now?" ಅನ್ನೋ ಸಂದೇಶದೊಂದಿಗೆ ವಿಂಡೋಸ್ ಎಕ್ಸ.ಪಿ ನಲ್ಲಿ ಸೋತು ಸೊರಗಿದೆ ಎಂಬ ವರದಿಯಾಗಿದೆ. ಹಾ! ಇದಾಗಿದ್ದು ಯಾವುದೋ ಮ್ಯಾಲಿಸಿಯಸ್ (ದೋಷಪೂರಿತ ಸ್ಕ್ರಿಪ್ಟ್ ಇತ್ಯಾದಿ ಇರೋ)ಲಿಂಕನ್ನ ಬ್ರೌಸ್ ಮಾಡಿದ್ದರಿಂದ.
ನೋಡಿ ಸ್ವಾಮಿ ಇವ ಹಿ೦ಗ್ ಮಾಡ್ಭೋದ?
ನಾ ಹೆ೦ಗ್ ಬುದ್ಡಿ ಹೇಳುದ್ರು ಕೇಳಕ್ಕಿಲ್ಲ ಅ೦ತಾನೆ... ಅದುಗೆ ಮನೆ ಅ೦ಥಿಲ್ಲ ಮದಿ ಮೈಲಿಗೆ ಏನಿಲ್ಲ.. ನನ್ನ ಪುಸ್ತಕ ಡ್ರಾಯಿ೦ಗ್ ಬೋರ್ಡ್ ಅನ್ನ೦ಗಿಲ್ಲ.. ಎಲ್ಲಾ ಹಾಳು..
ಅವನೋ ಅವನ ಬಣ್ಣಾನೋ... ಅವ ಎಲ್ಲಿ ನಾ ಎಲ್ಲಿ... :)
ಸಂಪದದಲ್ಲಿ ಹಾಕಿರುವ ಕಾಮೆಂಟ್ ಟ್ರ್ಯಾಕ್ ಮಾಡಕ್ಕೆ ಆಗತ್ತಾ?
ಸಂಪದದಲ್ಲಿ ಹಾಕಿರುವ ಕಾಮೆಂಟ್ ಟ್ರ್ಯಾಕ್ ಮಾಡಕ್ಕೆ ಆಗತ್ತಾ?
--ಶ್ರೀ
ಗುಡಿಗಳದನೆಷ್ಟೊ ಕಟ್ಟಿಹೆವು,
ಹಾಲುತುಪ್ಪವದೆಷ್ಟೊ ಚೆಲ್ಲಿಹೆವು,
ಅಕ್ಕಿಸಕ್ಕರೆಯದೆಷ್ಟೊ ಎರಚಿಹೆವು,
ಬಾಳೆವೀಳ್ಯವದೆಷ್ಟೊ ಮುರಿದಿಹೆವು!
ಜನ್ಮಾಷ್ಟಮಿ ಜಯಂತಿಗಳೆಷ್ಟೊ
ಆಗ ಉರುಳು-ಸಾಷ್ಟಾಂಗಗಳೆಷ್ಟೊ!
ಪ್ರಾರ್ಥನೆಯದೇನು ಬರೀ ನಾಮ ಸ್ತೋತ್ತ್ರ
ಪೂಜೆಯೆಲ್ಲಾ ಪ್ರೋಕ್ಷಣೆ ನೇವೇದ್ಯ ಮಂತ್ರ !
ಉಳ್ಳವರ ಒಪ್ಪತ್ತು ದೇವನನೊಲಿಸುವ ಪರಿಯೈ?
ದೀನರ ಒಪ್ಪತ್ತಿಗೆ ದೇವನೊಲಿಯದಿರುವನೈ?
ಬಾಸ್ ಲಿನಕ್ಸ್ ನ ಹೊಸ ಆವೃತ್ತಿ ಬಾಸ್ ೩.೦ ಇವತ್ತು ಬಿಡುಗಡೆ ಆಗುತ್ತಿದೆಯಂತೆ.
C-dac ಭಾರತಕ್ಕೋಸ್ಕರನೇ ವಿಶೇಷವಾಗಿ ರೂಪಿಸಿದೆ. ಹಾಗೆಯೇ e-governance ಗೆ ಬಾಸ್ ೩.೦ ನೆ ಉಪಯೋಗಿಸಬೇಕೆಂದು ಇವತ್ತು MoU ಸೈನ್ ಮಾಡ್ತಾರಂತೆ.
ಹೆಚ್ಚಿನ ವಿವರಗಳಿಗೆ http://bosslinux.in.
ನಿನಗೆ ಇದು ನನ್ನ ಕೊನೆಯ ಪತ್ರ ಅಂತ ತಿರ್ಮಾನಿಸಿಯೆ ನಿನಗೆ ಬರೆಯಲು ಕುಳಿತ್ತಿದ್ದೇನೆ ಗೊತ್ತ? ಈ ಪತ್ರ ಶುರು ಮಾಡೋದಕ್ಕು ದಿನಗಳನ್ನ ಆ ಪರಿ ಸುಟ್ಟಿದ್ದೇನೆ ಮತ್ಯಾವತ್ತು ನಿನಗೆ ನನ್ನಿಂದ ಪತ್ರ ಬರುವುದಿಲ್ಲ.
--------------------------------------------------------------------------
ಅಂತರ್ಜಾಲ ಸಂಪರ್ಕವಿಲ್ಲದಾಗ ನಿಮ್ಮ ಮನಸ್ಸಿಗೆ ಕಿರಿಕಿರಿ ಅನ್ನಿಸುತ್ತದೆಯೇ? ಏನೋ ಕಳಕೊಂಡವರ ತರದ ಭಾವನೆ ಬಂದು, ರಕ್ತದೊತ್ತಡ ಏರಿ, ಒತ್ತಡಕ್ಕೊಳಗಾಗುವ ಸಮಸ್ಯೆಗೆ ಈಗ 'discomgoogolation' ಎಂಬ ಹೆಸರಿಟ್ಟಿದ್ದಾರೆ.