ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯ ಕರೆ

ಇದು ನನ್ನ ಪ್ರಥಮ ಪ್ರೇಮ ನಿವೇದನೆಯ ಕವಿತೆ.......................

ನಲ್ಲೇ ನಿನಗಾಗಿ ಕಳುಹಿಸಿದ...ಕವನದ ಸಾಲು
ತುಟಿ ತೆರೆದು ಹೇಳು ಈ ಎರಡು ಸಾಲು
ನಾ ನಿನ್ನ ಪ್ರೀತಿಸುವೆ
ನಿನ್ನ ಈ ಮಾತಿಗಾಗಿ
ಮರದ ಅಡಿಯಲ್ಲಿ ಕುಳಿತಿರುವೆ ಮರೆತು
ಮನಸಿನ ಮಳೆಯನ್ನು ಇಬ್ಬನಿಯಂತೆ ಚೆಲ್ಲಿ
ಮನಸಾರೆ ಕೂಗು ಬಾ
ನಾ ನಿನ್ನ ಪ್ರೀತಿಸುವೆ

ಬಿಂದಾಸ್ ಬೇಡಿಕೆ

ನನ್ನ ಕನಸ.....ಕವನದ
ಗಗನ ಕು.ಸುಮ ನೀನು
ನೀ ನನ್ನ ಮನದ ಮದರಂಗಿ
ಆದರು ನಾ ಏಕಾಂಗಿ.................
ಸುಮ ನೀ..ಬಳುಕುವ ಬಳ್ಳಿ
ಬೆಳಕಾಗು ನನ್ನ ಬದುಕಿನಲ್ಲಿ
ಆರದ ಹಣತೆಯಾಗಿ..............
ಕಾಯುತಿರುವೆ...ನಿನ್ನ ಕಣ್ಣ
ಸನ್ನೆಗೆ ಸ್ವಲ್ಪ ಸಣ್ಣಗೆ........
ಬರಡಾದ ಇ-ನನ್ನ ಬದುಕಿಗೆ
ನೀನಾಗಬೇಕು "ಸ್ನೇಹ" ಎಂಬ
ನೀರಿನ ಚಿಲುಮೆ................
ಕಾಯುತಿರುವೆ...ನೀ ಬರುವ ಹಾದಿಯಲ್ಲಿ

ನವ್ಯ ಪಯಣ

ಇದು ನನ್ನ ಒಂದು ಪುಟ್ಟ ಕವನದ ಸಾಲಿನ ಬರಹ........................

ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು

ನೀ ನುಡಿಸೋ ಅನುರಾಗದ ಅಲೆ ಮೇಲೆ
ಸಾಗಿದೆ ನನ್ನ ಒಲವ ಪಯಣ..........
ಸಾವಿರ ಬಂದರು ಸುನಾಮಿ
ಸಾಗಲಿ ನಮ್ಮ ಪ್ರಣಯ............

ಕೇಳೇ ಗೆಳತಿ ನನ್ನೆದೆಯ ಹಾಡು
ನಿನಗಾಗಿ ಬರೆದ ಈ ಕವಿತೆ ಹಾಡು

ಪ್ರತಾಪ್ ಸಿಂಹ, ವಿ.ಕ

ನಮ್ಮ ಕನ್ನಡ ಪತ್ರಿಕೆಗಳು ಪ್ರತಿಭಾವಂತ ಪತ್ರಕರ್ತರನ್ನು ಸರಿಯಾಗಿ ನೋಡಿಕೊಳ್ಳಲಾಗದ ಮಟ್ಟಿಗೆ ಸೊರಗಿವೆಯೇ? ಏಕೆ ಅವರಿಗೆ ತಕ್ಕ ಸಂಭಾವನೆ ನೀಡಲಾಗುತ್ತಿಲ್ಲ?

http://thatskannada.oneindia.in/literature/people/2008/0311-prologue-by-pratap-simha-bettale-jagattu.html

ದಿನಕ್ಕೊಂದು ಪ್ರಶ್ನೆ (೩)

ತಾವು ಬರೆದ ಪುಸ್ತಕವನ್ನೇ ಪರೀಕ್ಷೆಗಾಗಿ ಓದುವುದು ಒಂದು ಅಪರೂಪದ ಸಂಗತಿ. ಕನ್ನಡದಲ್ಲಿ ಅದು ಸಾಧ್ಯವಾಗಿದೆ. ಆ ಸಾಹಿತಿ ಯಾರು?

ಪ್ರೀತಿ

" ಪ್ರೀತಿ ನನ್ನ ಜೋತೆ ನೀನಿದ್ದರೆ ಅದುವೇ ಅಮೃತ
ಆ ಪ್ರೀತಿ ನನಗೆ ಸಿಗದಿದ್ದರೆ ನಾ.....ಮೃತ "
ಜಿ.ವಿಜಯ್ ಹೆಮ್ಮರಗಾಲ.