ನಾವಾಡುವ ನುಡಿಯೇ...ನಾವಿರುವ ತಾಣವೇ...
ಹೇಗಿತ್ತು ಕನ್ನಡನಾಡು. ದೇಶಭಕ್ತಿಯಲ್ಲಿ ನಂ.೧ ಆಗಿತ್ತು.
ಮಲಯಾಳಿಗಳು,ತೆಲುಗರು,ತಮಿಳರು ಬಂದಾಗ ಬೀದಿ ಪಕ್ಕದ ಜಿನಸಿ ಅಂಗಡಿಯಿಂದ ಹಿಡಿದು ಗಣಿ, ಕಾಡು,ನಾಡೆಲ್ಲಾ ಅವರ ಕೈಗೊಪ್ಪಿಸಿದರು.
ಮಾರ್ವಾಡಿಗಳು,ಕಾಶ್ಮೀರಿಗಳು ಬಿಡಿ,ನೇಪಾಳಿ,ಬಾಂಗ್ಲಾ,ಟಿಬೆಟಿಯನ್ನರನ್ನೂ ತುಂಬು ಹೃದಯದಿಂದ ಸ್ವಾಗತಿಸಿದರು.
- Read more about ನಾವಾಡುವ ನುಡಿಯೇ...ನಾವಿರುವ ತಾಣವೇ...
- Log in or register to post comments