ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಗುವು ಮನಸಿನಲಿರಲಿ ..

ಮನದಲ್ಲಿ ..ಆಸೆ ////
ನೋಡಕ್ಕೆ ಆಸೆ ../////
ಕೇಳೋಕ್ಕೆ ಯಾರ್ ಇದ್ದಾರೆ ..ನನ್ನ ಕೂಸೇ/////
ಹೇಳೋಕ್ಕೆ ನಾನು ಇದ್ದೀನಿ ..ನನ್ನ ಆಸೆ /////
"ಅದರಲ್ಲೂ ಒಂದು ಆಸೆ '''''
"ಹೃದಯದ ಮಾತು ಕೇಳೋರ್ಗೆ ಮಾತ್ರ ಆಸೆ ,,ಅದು
ನಗುವಿನ ಭಾಷೆ ""
ಕೇಳ್ತಾ ಇದ್ರೆ ..ನೀನು ಅಗ್ತಿಯಾ ನನ್ನ ಮೇಲೆ
ಪ್ರೀತಿಯ ಪಾಷೆ ...""
ನಗು ಎಲ್ಲರ ಆಸೆ ..
ನಗೊದೆ ಇರೋದು ಅವ್ರ ಟುಸ್ಸೇ ..ಅಂತಿಯಾ ..
"ಜೀವನ ಓದು ಆಸೆ

ಪುಸ್ತಕ ಓದುವುದರ ಇಕ್ಕಟ್ಟುಗಳು

ಪುಸ್ತಕ ಓದುವಾಗ ಬೇಗಬೇಗ ಓದಬೇಕೋ, ನಿಧಾನವಾಗಿಯೋ? - ಇಲ್ಲಿ ಪುಸ್ತಕ ಎಂದರೆ ಕಥೆ, ಕಾದಂಬರಿ ಇಂಥದ್ದು ಅಂದುಕೊಳ್ಳೋಣ. ಆಫೀಸಿನ ಟೆಕ್ನಿಕಲ್ ಮ್ಯಾನುಯಲ್ ಅಲ್ಲ.

ಬೇಗಬೇಗ:

ಎಷ್ಟೊಂದು ಒಳ್ಳೆಯ ಪುಸ್ತಕಗಳು ಬಂದಿವೆ. ಬರುತ್ತಿವೆ. ಇವನ್ನೆಲ್ಲಾ ಓದಬೇಕಾದರೆ , ಇರುವಷ್ಟು ಟೈಮಿನಲ್ಲಿ ಆದಷ್ಟು ಬೇಗ ಓದಿ ಮುಗಿಸಬೇಕು. ಅಂದರೆ ಹೆಚ್ಚು ಹೆಚ್ಚು ಪುಸ್ತಕಗಳನ್ನ ಓದಲು ಸಾಧ್ಯ

ಪ್ರೊ. ಕೃಷ್ಣೇಗೌಡ್ರ ಯುಗಾದಿ!!! ಸ್ವಾಗತಿಸಿ..........

ಸ್ನೇಹಿತರೇ.... ಮೊನ್ನೆ ಪ್ರೊ!! ಕೃಷ್ಣೇಗೌಡ್ರ ಹಾಸ್ಯ ಭಾಷಣ ಕೇಳ್ತಾ ಅವರೇ ಬರ್ದಿರೋ ಈ ಯುಗಾದಿ ಕವನ ಕೇಳಿದೆ.. ನಿಮ್ಮೆಲ್ಲರ್ ಜೊತೆ ಹಂಚ್ಕೋಬೇಕು ಅನ್ನಿಸ್ತು... ಮಜಾ ಇದೆ.. ಒಮ್ಮೆ ಓದಿ ನೊಡಿ........(ರತ್ನನ ಪದಗಳ ಧಾಟಿ)

ವರ್ಸ ಆಯ್ತ್ ನಿನ್ ಮಖ ನೋಡಿ ಹೆಂಗಿದ್ದೀ ಉಗಾದಿ

ಪರ್ಪಚ್ವೆಲ್ಲ ಸುತ್ತ ಬಂದಿದ್ದಿ ಹೆಂಗಿತ್ತು ನಿನ್ ಹಾದಿ !!೧!!

ಏನಂದೆ ಇಲ್ ಯೇಗಕ್ಷೇಮ ಹೆಂಗೈತೆ ಅಂತೀಯಾ

ಯೋಳ್ತೀನ್ ಕುಂತ್ಕೋ ಮದ್ಯ ಬ್ಯಾಸ್ರಾದ್ರ್ ಎದ್ ಗಿದ್ ಹೋಗ್ಬುಟ್ಟೀಯಾ!

ತುಂಬೆ ನಿಂಬೆ ಗಿಡದಂತೋರು ಒಬ್ರು ಕಾಣ್ತಾ ಇಲ್ಲ

ಸುತ್ತ ಮುತ್ತ ಪಾರ್ತೇನ್ಯಮ್ಮು ಕಿತ್ರೂ ಸಾಯಾಕಿಲ್ಲಾ !

ಭೂಮಿ ತುಂಬಾ ಬುಸ್ಗುಡ್ತಾವೆ ಅಪನಂಬ್ಕೆಯಾ ಬಾಪು

ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ

ಮಲ್ಲಿಕಾ ಮಂದಿರದಲ್ಲಿ ತಿಂಡಿ, ಕೇವಲ ಇಡ್ಲಿಯ ಬಣ್ಣ ಹೋಟೆಲಿನ ಹೆಸರಿಗೆ ಹೋಲುತ್ತಿತ್ತು. ಹೋಟೆಲ್ ಮಾಣಿಗೆ ಕುದುರೆಮುಖಕ್ಕೆ ಹೋಗುವ ದಾರಿ ಕೇಳಿದೆ,
"ಸೀದಾ, ಲೆಫ್ಟ್, ರೈಟ್, ಸೀದಾ". ಅಂದ.
ಹತ್ತು-ಹದಿನೈದು ಕಿಲೋಮೀಟರ್ ಹೋಗುತ್ತಲೇ ಮತ್ತೆ ಪೋಲೀಸರ ಕಾಟ ಶುರುವಾಯಿತು.
ಪೋಲೀಸಪ್ಪ -
ಎಲ್ಲಿಗೆ?
ನನಗೆ ಹಿಂದಿನ ದಿನ ಇವರಿಂದ ಸೂರ್ಯಾಸ್ತ ಮಿಸ್ಸ್ ಆಗಿದ್ದರಿಂದಲೋ ಏನೋ,

ಯಾರ ಸಾಹಿತ್ಯ

ನಾನು ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯವನ್ನು ಓದಲು ಶುರು ಮಾಡಿದ್ದೇನೆ. ಸ್ವಲ್ಪ ಭೈರಪ್ಪನವರು, ಬೀಚಿ, ಶಿವರಾಮ ಕಾರಂತರನ್ನು ಓದಿದ್ದೇನೆ. ನನಗೆ ಇತ್ತೀಚಿನ ಸಾಹಿತಿಗಳ ಬಗ್ಗೆ ಸಾಕಷ್ಟು ಅರಿವಿಲ್ಲದ ಕಾರಣ, ಇಲ್ಲಿರುವ ನವಸಾಹಿತ್ಯಾಭಿಮಾನಿಗಳಿಂದ ಹೊಸ ಸಾಹಿತಿಗಳ, ಹಾಗೂ ಸಾಹಿತ್ಯದ ಬಗ್ಗೆ ತಿಳಿಸಬೇಕಾಗಿ ಕೇಳುತ್ತಿದ್ದೇನೆ.

ಪ್ರೇಮ ಪತ್ರ...

ಮಿನುಗು ತಾರೆಗಳು ಅಡಗಿ ಕುಳಿತಿದೆ ನಿನ್ನ ಕಣ್ಣ ನೋಟದಲ್ಲಿ...

ಮಿ೦ಚೊ೦ದು ಮಿ೦ಚಿ ಮರೆಯಾಗಿದೆ ನಿನ್ನ ಮೈಯ ಹೊಳಪಿನಲ್ಲಿ...

ಬೀಸೋ ಗಾಳಿಯು ಕೂಡ ಬಾಗಿಲ ಬಡಿದಿದೆ ಚಿನ್ನ ನಿನ್ನ ಮುದ್ದಾಡಲು..

ಆಗಸವು ಕಾಮನಬಿಲ್ಲಿನ ಆಸೆಯೊಡ್ಡಿದೆ ಚೆಲುವೆ ನಿನ್ನ ಬರ ಸೆಳೆಯಲು...

ಸದಿಲ್ಲದ ರಾತ್ರಿಯಲ್ಲಿ ಚ೦ದ್ರ ಇಣುಕುತಿರುಹನು ನೋಡೇ ಕಿಟಕಿಯಲ್ಲಿ...

ಗ್ನು/ಲಿನಕ್ಸ್ ಹಬ್ಬ - Volunteers meet ಫೋಟೋಗಳು

GNU/Linux Habba Volunteers meet

ನಿನ್ನೆ (ಭಾನುವಾರ) ನಾವುಗಳು ಇಟ್ಟುಕೊಂಡಿದ್ದ Volunteers meetನಲ್ಲಿ ನನ್ನ ಕ್ಯಾಮೆರಾದಿಂದ ತೆಗೆದ [:image/tid/1118|ಫೋಟೋಗಳು ಇಲ್ಲಿವೆ.]

ನಾವು ಮಾತನಾಡಿಕೊಂಡ ವಿಷಯಗಳು ಹಾಗೂ ಇದೇ ತಿಂಗಳು ೨೬ನೇ ತಾರೀಖು ಇರುವ "ಗ್ನು/ಲಿನಕ್ಸ್ ಹಬ್ಬ"ದ ಕುರಿತು ಮತ್ತಷ್ಟು ವಿವರ ಮುಂದಿನ ಬ್ಲಾಗ್ ಪೋಸ್ಟಿನಲ್ಲಿ. ನಿರೀಕ್ಷಿಸಿ! :-)

ಕೊನೆಯ ಲಿಫ್ಟ್ ( The last Lift )

ನನಗೆ ಮೈಸುರಿನಲ್ಲಿ ಕೆಲಸ ಸಿಕ್ತು. ನೈಟ ಶಿಫ್ಟ ಕೆಲಸ.ಬೆಳೆಗ್ಗೆ ೫ ಕ್ಕೆ ಮನೆಗೆ ಹೋಗಬೇಕು.

ಬಸ್ಸು ಇರಲ್ಲಾ. ಅದಕ್ಕೆ ಯಾರಿಗದ್ರು ಲಿಫ್ಟಗಾಗಿ ಕಾಯುತ್ತಾ ಇರುತ್ತೇನೆ.

೩ ತಿ0ಗಳ ಹಿ0ದಿನ ಮಾತು....

ಅವತ್ತು ಒ0ದು ಸ್ಚೂಟಿಗೆ ಕೈ ಮಾಡಿ ಲಿಫ್ಟ ಕೇಳಿದ್ದೆ.

"ಯೂ ಇಡಿಯಟ್" ಅ0ತಾ ಹುಡುಗಿ ಧ್ವನಿ ಕೇಳಿ ಬ0ತು.

" ಅಯ್ಯೊ, ರಿ ಸಾರಿ ರಿ " ಅ0ತಾ ಜೊರಾಗಿ ಕೂಗಿ ಹೇಳಿದೆ.