ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ

ಕಳೆದ ವಾರ ಮಡಿಕೇರಿಯ ತಲಕಾವೇರಿಯಲ್ಲಿ ಮಳೆಗಾಲದ ದಿನಗಳಾದ್ದರಿಂದ ಮೋಡಗಳು ರಾಶಿರಾಶಿಯಾಗಿ ಮುಗಿಲನ್ನೂ ಬೆಟ್ಟ ಕಾಡು ಕಣಿವೆಗಳನ್ನೂ ತುಂಬಿಕೊಂಡಿದ್ದವು. ಮೊದಲ ಮಳೆಗಳು ಸುರಿದು ಸುತ್ತಲಿನ ಹಸುರೆಲ್ಲಾ ತೊಯ್ದು ನವಚೇತನದಿಂದ ಪ್ರಶಾಂತದಲ್ಲೇ ರಾರಾಜಿಸುತ್ತಿತ್ತು.

ಛಂದಸ್ಸು ಪ್ರಾಸ ಬೇಡವೇ?

ಪದ್ಯಗಳು ಹಾಡುವಂತಿರಬೇಕು. ಅಲ್ಲಿ ಆದಿಪ್ರಾಸವೋ, ಅಂತ್ಯಪ್ರಾಸವೋ ಅಥವಾ ಅನುಪ್ರಾಸವೋ ಅಥವಾ ಇವೆಲ್ಲವೂ ಇದ್ದು ಅದೊಂದು ಚೌಕಟ್ಟಿನಲ್ಲಿದ್ದರೆ (ಛಂದಸ್ಸು) ಹಾಡಲು ಸರಾಗ. ಸಂಗೀತಕ್ಕಳವಡಿಸಲು ಸುಲಭ. ಹಾಗಾಗಿ ಕನ್ನಡದಲ್ಲಿ ಅಕ್ಷರವೃತ್ತ, ಮಾತ್ರಾವೃತ್ತ ಹಾಗೂ ಅಂಶಗಣಗಳಿಂದ ಕೂಡಿದ ಸಾಂಗತ್ಯ ಹಾಗೂ ಪಿರಿಯಕ್ಕರವಿವೆ.

ಮೈಲಾರಲಿಂಗ ಮತ್ತು ತಿರುಪತಿ ತಿಮ್ಮಪ್ಪ

ತಿರುಪತಿ ತಿಮ್ಮಪ್ಪ. (ವೆಂಕಟ ರಮನ)

ವೆಂಕಟೆಶ್ವರನಿಗೆ ತಿಮ್ಮಾಪ್ಪ ಎಂದು ಮತ್ತು ಅವರು ನೆಲಿಸಿದ ಬೆಟ್ಟಕ್ಕೆ ತುರುಪತಿ ಎಂದು ಎಕೆ ಕರೆಯಲಾಗುತ್ತದೆ? ನಿಮಗೆ ತಿಳಿದಿದ್ದರೆ ನನಗೆ ದಯಮಾಡಿ ತಿಳಿಸಿ

ಈ ವಿಚಾರವನ್ನು ನಾನು ಒಬ್ಬ ಕುರುಬನಿನ್ದ ತಿಳಿದುಕೊಂಡೆ.

ತಿರುಕನೋರ್ವ ..ಊರಮುಂದೆ ಒರಗಿರುತ್ತಲೊಂದು ಕನಸ ಕಂಡ..

ದೃಶ್ಯ ೧: ‘ಧಾರವಾಡ’ ಎಂಬ ಮಹಾನಗರಿಯ ಬಸ್ ನಿಲ್ದಾಣ. ಕೊರೆಯುವ ಛಳಿ. ಭಿಕ್ಷೆ ಬೇಡುವ ೮ ವರ್ಷದ ಬಾಲಕನೋರ್ವ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ನಡುಗುತ್ತ ಮಲಗಿದ್ದಾನೆ. ಪಕ್ಕದಲ್ಲಿಯೇ ೧೪ ವರ್ಷದ ಅಕ್ಕ, ಆಗಲೇ ೧೦ ತಿಂಗಳ ಕೂಸು ಅವಳ ಕಂಕುಳಲ್ಲಿ. ಅದು ಸಹ ಆಕೆಯನ್ನು ಅಪ್ಪಿ ಮಲಗಿದೆ. ಸುತ್ತಮುತ್ತಲೂ ದುರ್ನಾತ. ಜನ ಅಲ್ಲಲ್ಲಿ ಉಗುಳಿ ಚಿತ್ತಾರ ಮೂಡಿಸಿದ ಕುರುಹುಗಳಿವೆ.