ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಈ ಮಾತನ್ನು ನಿನ್ನೇನೇ ಹೇಳ್ಬಾರ್ದೇ ?’ - ಸತ್ಯಕಾಮ ( ಭಾಗ ೩)

( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ - http://www.sampada.net/blog/shreekantmishrikoti/21/11/2007/6354 )
’ವೇಶ್ಯೆಯ ಮಗಳು ನೋಡಲಿಕ್ಕೆ ಎಷ್ಟೇ ಚೆನ್ನಾಗಿದ್ದರೂ , ಸದ್ಗುಣಿಯಾಗಿದ್ದರೂ , ಮದುವೆಯಾಗಲು ಯಾರು ಮುಂದೆ ಬರುತ್ತಾರೆ ? ನೀವೇ ಹೇಳಿ , ನೀವು ಸಿದ್ಧರಿದ್ದೀರಾ? ’ ಎಂಬ ಪ್ರಶ್ನೆ ನಮ್ಮ ನಾಯಕನಿಗೆ ಧುತ್ತೆಂದು ಎದುರಾಗಿದೆ.
ಅವನೇನು ಮಾಡುತ್ತಾನೆ?
ನಾನು ಅಥವಾ ನೀವು ಮಾಡಬಹುದಾದ್ದನ್ನೇ ಮಾಡುತ್ತಾನೆ !

ವಿವೇಕಾನಂದರನ್ನು ಅಡಿಗಡಿಗೆ ಅವಮಾನಿಸಿದ ಯಡ್ಡಯೂರಪ್ಪ...

ಆಧುನಿಕ ಕನ್ನಡದ ಸರ್ವಶ್ರೇಷ್ಠ, ದಾರ್ಶನಿಕ ಮನಸ್ಸೊಂದು ಹೀಗೆ ದಾಖಲಿಸುತ್ತದೆ:
"ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ. ಅಧಿಕಾರಿ ತನ್ನ ಮೇಲ್ಮೆಯನ್ನು ಸಾಧಿಸಲು ಸೇವಾನಿಷ್ಠೆಯನ್ನು ಅನುಸರಿಸುವ ಕ್ಲೇಷಕ್ಕೆ ಹೋಗುವುದಿಲ್ಲ; ಜ್ಯೋತಿಷಿಯನ್ನೋ ಮಾಂತ್ರಿಕನನ್ನೋ ಆಶ್ರಯಿಸುತ್ತಾನೆ. ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ 'ಅಭದ್ರ ವಿಜ್ಞಾನ'ಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ 'ಸುಭದ್ರ ಅಜ್ಞಾನ'ಕ್ಕೇ ಶರಣು ಹೋಗುತ್ತಾನೆ. ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮುಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ 'ನಿಮಿತ್ತ'ಕ್ಕೆ ಶರಣಾಗಿ,

ಸಿನಿಮಾ ಕತೆ ಕೇಳಿ- ಸತ್ಯಕಾಮ -೨

ಈ ಕತೆಯನ್ನು ನೀವು ನಿಧಾನವಾಗಿ ಒಂದೊಂದೇ ಸಾಲು ಓದಿ .
(ವಿವರವಾಗಿ ಬರೆಯಲು ನನಗೂ , ಓದಲು ನಿಮಗೂ ಸಮಯ, ಸಹನೆ ಇಲ್ಲ . :) )
( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ
( http://www.sampada.net/blog/shreekantmishrikoti/20/11/2007/6340 ) )

ಸರಿ , ನಮ್ಮ ಧೀರೋದಾತ್ತ ಕಥಾ ನಾಯಕ ಸತ್ಯವೃತನು ಈಗ ಒಂದು ಸಂಸ್ಥಾನದಲ್ಲಿ ಇಂಜಿನೀಯರ್ರಾಗಿ ಕೆಲಸ ಮಾಡುತ್ತಿದ್ದಾನೆ .
ಅಲ್ಲಿಯ ರಾಜನಿಗೆ ಹೆಣ್ಣು ಮಕ್ಕಳ ಚಟ .

ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ

ಮೋಜಿಲ್ಲ ಬೆಂಕಿತೋಳದ ೨.೦.೦೯ ಈ ಆವೃತ್ತಿಯಲ್ಲಿ ಕನ್ನಡ ಕಚಪಚ ಅಂತ ಬರ್ತಿದೆ. ಇದು ಹಿಂದಿಗೂ ಇರುವ ಸಮಸ್ಯೆ. ಇದನ್ನು ಸರಿಪಡಿಸಿಕೊಳ್ಳಲು ಇನ್ನೊಂದು ಸಾಧನವನ್ನೇನಾದರೂ ಹಾಕಿಕೊಳ್ಳಬೇಕೆ ಹೆಂಗೆ?

ಇಂದೇ ನೋಡಲು ಮರೆಯದಿರಿ ಈ ಲಿಂಕನ್ನು

ಮರಾಠಿ ಭಾಷೆಯ ಪ್ರಾಧ್ಯಾಪಕರೋರ್ವರ ಆಸಕ್ತಿಯ ಫಲವಾಗಿ ಶ್ರೀಬಸವಣ್ಣನವರೀಗ ಮರಾಠೀ ಚಿತ್ರರಂಗದ ತೆರೆಯ ಮೇಲೆ ಮೂಡಿಬಂದಿದ್ದಾರೆ. ಇಲ್ಲೊಂದು ವರದಿಯಿದೆ. ಈ ಪೇಪರಿನವರು ಲಿಂಕನ್ನು ಯಾವಾಗ ಕಿತ್ತು ಹಾಕಿಬಿಡುವರೆಂಬುದು ಗೊತ್ತಿಲ್ಲ. ಆದ್ದರಿಂದ ಬೇಗ ನೋಡಿಬಿಡಿ. ಆಮೇಲೆ ಯಾವಾಗಲಾದರೂ ನಮ್ಮ/ನಿಮ್ಮ ಊರಿಗೆ ಸಿನಿಮಾ ಬಂದರೆ ನೋಡಿದರಾಯ್ತು.

ಸೇವೆ

 

ಆಗಸಕ್ಕೇ ಪರದೆ ಹಿಡಿಯಲು ಹೊರಟ
ಮರ
ನಾಕು ಜನಕ್ಕೆ ಸೊಂಪಾದ
ನೆರಳಂತೂ ಆಗಿಯೇ ಆಯಿತು.