ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಸಿನಿಮಾ ಇನ್ನೂ ಮುಗಿದಿಲ್ಲ !’

"ಜೀವನ ಸಿನಿಮಾದ ಹಾಗೆ !
ಸುಖಾಂತವೇ ಆಗೋದು ...
ಒಂದು ವೇಳೆ ಸುಖ ಆಗ್ಲಿಲ್ಲ ಅನ್ಸಿದ್ರೆ ...
ತಿಳ್ಕೊಳ್ಳಿ
ಸಿನಿಮಾ ಇನ್ನೂ ಮುಗ್ದಿಲ್ಲ ! "

ಇದು ’ಓಂ ಶಾಂತಿ ಓಂ’-ಹಿಂದಿ ಸಿನೇಮಾದಲ್ಲಿನ ಒಂದು ಡೈಲಾಗ್ .
ಇನ್ನೂ ಒಂದಿದೆ ...

"ನೀವು ನಿಜವಾದ ಒಳ್ಳೇ ಮನಸ್ಸಿನಿಂದ ಏನಾದ್ರೂ ನೀವು ಬಯಸಿದ್ರೆ

ಕರ್ಣ - ಕರ್ಣಗಳಿಗೆ ತಲುಪದ ಮಾತು

ಗಂಗಾ ನದಿಯ ಮೆಟ್ಟಿಲಲ್ಲಿ ನೀರಿಗೆ ಕಾಲುಗಳನ್ನು ಇಳಿಬಿಟ್ಟು ಕೂತಿದ್ದ ಕರ್ಣನ ಕಾಲುಗಳಿಗೆ ತಣ್ಣಗಿನ ಅನುಭವವಾದರೂ ಮನಸ್ಸು ಯೋಚನೆಗಳ ಲಹರಿಗಳಿಂದ ಬಿಸಿಯೇರುತ್ತಿತ್ತು. ಸಖ ಸುಯೋಧನನ ಋಣಭಾರದಿಂದ ಮುಕ್ತನಾಗುವುದೊಂದೇ ನನ್ನ ಜೀವನದ ಮುಖ್ಯ ಧ್ಯೇಯವೆಂದು ಇಷ್ಟುದಿನ ತಿಳಿದು ಬದುಕುತ್ತಿದ್ದ ನನಗೆ ಇಂದ್ಯಾಕೆ ಹೀಗಾಗುತ್ತಿದೆ?

ಶಂಬಾರ ಒಂದು ಮಣಿಪು

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು ತೊರೇ|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|

ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ ಹೇಳ್ತಿರಾ? 

ನಕ್ಕರದೇ ಸ್ವರ್ಗ

ಸಿಪ್ಪೆ ಸಮೇತ ತಿನ್ನುವುದು

" ಬಾಳೆಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು"
" ಯಾಕೆ? ಅಂದರೆ ಸಿಪ್ಪೆಯಲ್ಲಿ ವಿಟಾಮಿನ್ನುಗಳು ಇರುತ್ತವಂತಲಾ?"
" ಅಲ್ಲಲ್ಲ, ಇದರಿಂದ ಬೇರೆಯವರ ಕೈ ಕಾಲುಗಳು ಸುರಕ್ಷಿತವಾಗಿರುತ್ತವೆ."

ನನ್ನದಲ್ಲ ನಮ್ಮದು

"ನನ್ನ ಮಕ್ಕಳು, ನನ್ನ ಮನೆ, ನನ್ನ ಗಾಡಿ ಅಂತ ಹೇಳ್ತಾ ಇರ್ತೀಯಲ್ಲ ಎಲ್ಲವೂ ನಿನ್ನದೇನಾ?  ನಾನೂ ನಿನ್ನೊಟ್ಟಿಗೇ ಇದ್ದೇನೆಂದು ನಿಮಗೆ ಅನ್ನಿಸೋಲ್ವಾ?" ಸಿಟ್ಟಾಗಿ ಕೇಳಿದಳು ತ್ಯಾಂಪಿ ಗಂಡನನ್ನೊಮ್ಮೆ.
" ಹಾಗಾದರೆ ನಾನು ಏನು ಮಾಡಬೇಕು ಅಂತ ನಿನ್ನ ಮಾತಿನ ಅರ್ಥ?" ಕೇಳಿದ ತ್ಯಾಂಪ.
"ಯಾವಾಗಲೂ ನನ್ನ ಅನ್ನುವ ಬದಲಿಗೆ ನಮ್ಮ ಅಂತ ಹೇಳಿ ನೋಡಿ ಎಷ್ಟು ಚೆನ್ನಾಗಿರುತ್ತೆ ಅಂತ".

ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?

ನಮ್ಮಲ್ಲಿ ಕರ್ತವ್ಯ ಪ್ರಜ್~ಜೆ ನಶಿಸುತ್ತಿದೆಯೇ?

ವರ್ತುಲ ರಸ್ತೆಯಲ್ಲಿ, ಪ್ರತಿ ದಿನದ ದಿನಚರಿಯಲ್ಲಿ