ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸು‌ದ್ದಿ ಪ್ರಸಾರದಲ್ಲಿ ಎಡವುವ ಪತ್ರಿಕೆ...

ಸ್ಪರ್ದೆಯ ಭರದಲ್ಲಿ ಇಂದಿನ ಮಾದ್ಯಮಗಳು ಗುಣಮಟ್ಟವನ್ನು ಮರೆತಿವೆ. ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಬೇಕಾದರೆ ಜಾಹೀರಾತನ್ನು ನೀಡಬೇಕಾಗುತ್ತದೆ. ಹಣಕ್ಕಾಗಿ ಸುದ್ದಿಗಳನ್ನು ಮಾರುತ್ತಿದ್ದಾರೆ. ಮಾದ್ಯಮಗಳು ವ್ಯವಹಾರಕ್ಕೆ ಮಾರು ಹೋಗಿ ಗಾಸಿಪ್ ಹಾಗೂ ಅನಾವಶ್ಯಕ ಸುದ್ದಿಗಳನ್ನೇ ಹೆಚ್ವು ಪ್ರಚಾರ ಮಾಡುತ್ತಿವೆ.

ಆಹಾ.... ಅದ್ಭುತವೇ ! - ಕವನ

ಆಹಾ.... ಅದ್ಭುತವೇ !

ಗರಬಡಿದು ಕುಳಿತವನಿಗೆ ಸಿಡಿಲ ಸದ್ದು !
ಮೊಬೈಲಿನೊಡಲಲ್ಲಿ
ಸಂದೇಶದ ಸುಖಪ್ರಸವ!

ನಲುಗುತ್ತಿಲ್ಲ ಗಾಳಿಗೆ ಮಲ್ಲಿಗೆ ಬಳ್ಳಿ,
ನಗುವಿಲ್ಲ ಕನಸಿಗೆ ಬಂದ ಮಲ್ಲಿ ಮೊಗದಲ್ಲಿ.
"ಹಾಳು... ಎಸ್ಸೆಮ್ಮೆಸ್ಸು....!"
ವಿಧಿಯಿಲ್ಲದೆ ಕಣ್ಣಾಡಿತು.

ಮಲ್ಲಿಗೆಬಳ್ಳಿ ಮೆಲ್ಲಗೆ ಕಂಪಿಸಿತು.

ಅನಾಮಿಕ ಸಂದೇಶ
ಜೊತೆಗೊಂದು ಸಾಲು-

ಪ್ರಜಾಪ್ರಭುತ್ವ

ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..

ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..

ರೈತನಿಗೆ ಹೊಟ್ಟೆಗೆ
ಹಿಟ್ಟಿಲ್ಲ್ದದಿರೂ ಸರಿಯೇ,
ವಿದೇಶೀ ಕಾರಿಲ್ಲದ
ಮಂತ್ರಿಪುತ್ರನ ನಾನರಿಯೆ..

ಅರ್ಧ ಜನಕಿಲ್ಲ ಇಲ್ಲಿ
ರೋಝಿ ರೋಟಿ,

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!

ಸೂರ್ಯನಿಗೆ ಉದಯಾಸ್ತಮಾನಗಳೆರಡೂ ಇಲ್ಲ!
ಅವು ನಾವು ಕಂಡಂತೆ ತಿಳಿದಂತೆಯೆ ಆಗಿವೆಯಷ್ಟೇ.
ಸೂರ್ಯನನ್ನು ಇದ್ದಂತೆಯೆ ನೋಡುವುದೆಂದರೆ
ಅಹರ್ನಿಶಿ ಬದುಕಿನಲ್ಲಿ ಬೆಳಕು ಕಂಡಂತೆಯೆ ಸರಿ.
ಅದಕ್ಕಾಗಿಯೆ ನಾವು ಕಾಲವನ್ನು ಮೀರಬೇಕು.

ಲೀಲ-ಜಾಲ (ಲೀಲಾಂತ)

ರಂಗಾಯಣ ಅರ್ಪಿಸುವ `ಲೀಲ-ಜಾಲ' (ಲೀಲಾಂತ)
ನಿರ್ದೇಶನ: ಎಂ. ಎಸ್. ಸತ್ಯು
ಬರೆದವರು: ಸುದರ್ಶನ
ದಿನ:        ಶನಿವಾರ, ಜೂನ್ ೨೩ ಮತ್ತು ಭಾನುವಾರ, ಜೂನ್ ೨೪
ಸಮಯ:    ಸಂಜೆ ೭.೩೦
ಸ್ಥಳ:        ಭೂಮಿಗೀತ, ರಂಗಾಯಣ
ಇದು ನಾನು ಬರೆದ ನಾಟಕ. 

ಲೀಲ-ಜಾಲ (ಲೀಲಾಂತ)

ರಂಗಾಯಣ ಅರ್ಪಿಸುವ `ಲೀಲ-ಜಾಲ' (ಲೀಲಾಂತ)
ನಿರ್ದೇಶನ: ಎಂ. ಎಸ್. ಸತ್ಯು
ಬರೆದವರು: ಸುದರ್ಶನ
ದಿನ:        ಶನಿವಾರ, ಜೂನ್ ೨೩ ಮತ್ತು ಭಾನುವಾರ, ಜೂನ್ ೨೪
ಸಮಯ:    ಸಂಜೆ ೭.೩೦
ಸ್ಥಳ:        ಭೂಮಿಗೀತ, ರಂಗಾಯಣ

ಶಿವಾಜಿ ಚಿತ್ರದ ಪ್ರಚಾರದ ಬಗ್ಗೆ

ಶಿವಾಜಿ ಚಿತ್ರದ ಬಗ್ಗೆ ಅತ್ಯಂತ ಹೆಚ್ಚಿನ ಪ್ರಚಾರವನ್ನು ಈ ನಮ್ಮ ವಿಶ್ವೆಶ್ವರ ಭಟ್ಟರ ವಿಜಯ ಕರ್ನಾಟಕ ಪತ್ರಿಕೆ ಬಹಳವಾಗಿ ಮಾಡುತ್ತಿದ್ದು ಇದು ಅನೇಕ ಅನುಮಾನಘಾಳಗೆ ಎಡೆಮಾಡಿ ಕೊಡುತ್ತಿದೆ.