ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುವಿಚಾರ

'ನಾನೇ ಗುರುತ್ವಾಕರ್ಷಣೆಯ ಸೂತ್ರವನ್ನು ಸೃಷ್ಟಿಸಿದೆ' ಎಂದು ನಾನು ಹೇಳಿದರೆ, ನ್ಯೂಟನ್ ನಗುತ್ತಾನೆ. ಅವನೇನಾದರು ಇದನ್ನೇ ಹೇಳಿದರೆ, ದೇವರು ನಗುತ್ತಾನೆ!'

ಕಂಸಾಳೆ - ಜನಪದ ಕಲೆಯ ಬಗ್ಗೆ

ಕಂಸಾಳೆ ನಮ್ಮ ಜನಪದ ಕಲೆಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಬಹುಶಹ ಎಲ್ಲ ಕಂಸಾಳೆಯವರು ಹಾಡುವುದು ಮಾದೇಶ್ವರನನ್ನು ಕುರಿತೇ.
ಡಿಎಲೈನಲ್ಲಿ ಹುಡುಕಿದಾಗ ಈ ಹೊತ್ತಗೆ ಸಿಕ್ಕಿತು
http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107

ಬೇಟ

ಪದ್ಯದ ಬೇಟೆ ಆಡಿ
ಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆ
ಕುಲುಕುಲು ನಗುತ್ತಾ
ಚಿಗರೆಯಂತೆ ಕುಣಿವ
ಪದ್ಯದ
ಕ್ರೌರ್ಯ ಮತ್ತು ಉಪಟಳ
ಹಾಸ್ಯ ಮೀರಿದ ವಾಸ್ತವ.

ತಿರಿಚಿ ಬರೆದ ಇತಿಹಾಸ ...

 

ಎಸ್ ಎಲ್ ಭೈರಪ್ಪನವರು NCERT ಸಭೆಯ ಸದಸ್ಯರಾಗಿದ್ದಾಗ ಇತಿಹಾಸದ ಪಠ್ಯಪುಸ್ತಕಗಳು ಹೇಗಿರಬೇಕೆಂಬುದನ್ನು ಆಗಿನ ಕಾಂಗ್ರೆಸ್ ನವರು ನಿರ್ಧರಿಸುತ್ತಿದ್ದುದಾಗಿಯೂ, ಅದಕ್ಕೆ ಭೈರಪ್ಪನವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದುದಾಗಿಯೂ ತಿಳಿಸಿದ್ದಾರೆ.

 

ಇವುಗಳಲ್ಲಿ ಪ್ರಮುಖವಾದುವು:

೧. ಭಾರತೀಯ ಸಂಸ್ಕೃತಿಯ ಮೇಲೆ ಹೊರಗಿನವರ ದಾಳಿ

ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?

ಸಂಸ್ಕೃತಿಯೆಂದರೇನು ಎಂದು ಈಗಿನ ಪೀಳಿಗೆಯವರನ್ನು ಕೇಳಿ ನೋಡಿ; ನಿಮಗೆ ಸಿಗುವ ಉತ್ತರ ’ಭರತನಾಟ್ಯ, ಶಾಸ್ತ್ರೀಯ ಸಂಗೀತ, ಜುಬ್ಬ-ಪೈಜಾಮ, ರೇಶಿಮೆ ಸೀರೆ, ಅರಿಶಿನ-ಕುಂಕುಮ, ಸರ-ಬಳೆ-ಗೆಜ್ಜೆ, ದೇಶೀಯ ಅಡುಗೆ ...’ ಇತ್ಯಾದಿ ಬಾಹ್ಯ ಇಂದ್ರಿಯಗಳಿಗೆ ಗ್ರಹ್ಯವಾಗುವ ವಿಷಯಗಳು (ಆಚಾರಗಳು).

ಇದು ಎಂಥಾ ಸ್ಲೇಟು ನೋಡಯ್ಯಾ...

ಇದನ್ನು http://www.kannadaslate.com ಉಪಯೋಗಿಸಿ ಬರೆಯಲಾಗಿದೆ.

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ಗೀಚೋಕೆ ಸುಲಭ, typeನಲ್ಲೇ ಅ, ಆ, ಅ...
ಕನ್ನಡ engliಷು cocktailನ ಸ್ಟೈಲು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ತುಂಡಾಗದ್ ಬಳಪ, ಅಗಿಯೊಲ್ಲ sonಗಣಪ,
F12 ಅಂದ್ರೆ ಭಾಷೇನೆ ಸ್ವಿಚ್ಚು ನೋಡಯ್ಯಾ...

ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...

ಹೀಗೆ ಸುಮ್ಮನೆ.......

ಕನ್ನಡದಲ್ಲಿ ಬರೆಯೋದು ಬಹಳ ಸುಲಭ ಆಗಿದೆ ಈ ಕನ್ವರ್ಟ್ರ್ ದಿಂದ.

ನಾನು ಬಹಳ ದಿನದಿಂದ ಎನಾದರು ಬರೀಬೇಕು ಅನ್ಕೊತಾ ಇದ್ದೆ ಆದರೆ ಕೆಲಸದ ವತ್ತಡದಲ್ಲಿ ಆಗಿರಲಿಲ್ಲ. ಇನ್ನು ಬರೀಬೇಕು. ಹೆಚ್ಚು ಹೆಚ್ಚು ಬರೀಬೇಕು.
ಇವತ್ತಿಗೆ ಇಷ್ಟು ಸಾಕು.

ಚಿದಂಬರ ರಹಸ್ಯ-ಕವನ

ಕವನ-ಚಿದಂಬರ ರಹಸ್ಯ

ತೆರೆಯ ತೆರೆಯದೆಲೆ ತುಡಿಯುತಿದೆ
ಒಲವಿನೊಸುಗೆಯ ಅನಿಸು-ಮುನಿಸು
ನಸುನಗೆಯ ವಿಪರ್ಯಾಸ ಮಿಸುಕು ಮನಸಿನುತ್ಕಟತೆ
ವ್ಯಸನದೊಳಗಿಟ್ಟು
ತೆರೆಯದಾ ತೆರೆಯ ಹಿಂದೆ
ಚಿದಂಬರ ರಹಸ್ಯ !!