ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಟಿವಿ-೯ ಹಿದ್ದೆನ್ ಉಪಾಯ

ಉತ್ತಮ ಸಮಾಜಕ್ಕಾಗಿ ಅಂತ ಬಂದ ಆಂಧ್ರದ ಟಿವಿ-೯ ಈತಿಚ್ಚೆಗೆ ತುಂಬಾ ತೆಲುಗು ಮತ್ತು ತಮಿಳು ಚಿತ್ರದ ಬಗ್ಗೆ ಇಲ್ಲದ್ದಲ್ಲ ಹೊಗಳಿ ಪ್ರಸಾರ ಮಾಡುತ್ಹಿದೆ..ಅಲ್ಲಿ ಸೋತು ನೆಲ ಕಚ್ಹಿರುವ ಚಿತ್ರಗಳನ್ನು ಬಾರಿ ಯಶಸ್ವಿ ಚಿತ್ರಗಳೆಂದು ಆ ಚಿತ್ರಕ್ಕೆ ಉತ್ತೇಜನ ಕೊಡ್ತಾ ಇದ್ದಾರೆ..ನಾವು ಈಗಲೇ ಎಚ್ಹೆತ್ತು ಪ್ರತಿಭಟಿಸಿ ನಮ್ಮ ಕನ್ನಡ ಚಿತ್ರಕ್ಕೆ ಮಾತ್ರ ಪ್ರಚಾರ ಮಾಡಲು ಹೇಳಬೇ

ಮಾನಸಿಕ ಒತ್ತಡ

ಭಾನುವಾರ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಡಾ| ಚಂದ್ರಶೇಖರ್ ಅವರು ದಿನನಿತ್ಯದ ಮಾನಸಿಕ ಒತ್ತಡದಿಂದ ಪಾರಾಗಲು ಕೆಲವು ಸರಳ ಸೂತ್ರಗಳನ್ನು ಚೆನ್ನಾಗಿ ವಿವರಿಸಿದರು. ಕಾರ್ಯಕ್ರಮ ವೀಕ್ಷಿಸದವರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ:

ಹಿತನುಡಿ

"ಹಣ ಕೂಡಿಟ್ಟರೆ ಈ ಜಗತ್ತು ಬಂಡವಾಳಷಾಹಿ ಎನ್ನುತ್ತದೆ, ಹಣ ಕಳೆದರೆ ಈ ಜಗತ್ತು ದುಂದುವೆಚ್ಚ ಎನ್ನುತ್ತದೆ, ಹಣಗಳಿಸದಿದ್ದರೆ ಕೆಲಸಗೇಡಿ ಎನ್ನುತ್ತದೆ, ಒಟ್ಟಿನಲ್ಲಿ ಹೇಗೂ ಅಪವಾದ ತಪ್ಪದು "

ಹಿತನುಡಿ

"ನಿನಗೆ ಯಾವುದಾದರೂ ವಿಷಯ ತಿಳಿದಿದ್ದರೆ, ಅದನ್ನು ಮರೆಯದೆ ಹಾಗೆಯೇ ಉಳಿಸಿಕೊ. ನಿನಗೆ ಯಾವುದಾದರೂ ವಿಷಯ ತಿಳಿಯದಿದ್ದರೆ, ತಿಳಿದಿಲ್ಲ ಎಂದು ಒಪ್ಪಿಕೊಳ್ಳುವುದೇ ಜಾಣತನ"

ಹಿತನುಡಿ

"ಪರದೇಶದಲ್ಲಿ ವಿದ್ಯೆಯೇ ಮಿತ್ರ, ಮನೆಯಲ್ಲಿ ತಾಯಿಯೇ ಮಿತ್ರಳು, ರೋಗಿಗೆ ಔಷಧವೇ ಮಿತ್ರ, ಮೃತನಾದವನಿಗೆ ಧರ್ಮವೇ ಮಿತ್ರ"

ಹಿತನುಡಿ

"ಸೂರ್ಯನು ಮುಳುಗಿದನೆಂದು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತಿ"