ಅಕ್ಷರಗಳಿಂದ ದೂರ
ದಣಿಯದೆ ಇರುವ ಕಲಿತ ಮನುಷ್ಯನನ್ನು ನೀವು ನೋಡಲಾರಿರಿ. ಪಂಡಿತರನ್ನು ನೋಡಿ , ಯಾವಾಗಲೂ ದಣಿದಿರುತ್ತಾರೆ, ಶಬ್ದಗಳೊಂದಿಗೆ ಕೆಲಸ ಮಾಡುತ್ತ ಯಾವಾಗಲೂ ದಣಿದಿರುತ್ತಾರೆ. ಗಮನಿಸಿ , ಒಬ್ಬ ಕೂಲಿಕಾರ್ಮಿಕ ಕೂಡ ಅಷ್ಟೊಂದು ದಣಿದಿರುವದಿಲ್ಲ . ಏಕೆಂದರೆ ಅವನು ಜೀವನದೊಂದಿಗೆ ಕೆಲಸ ಮಾಡುತ್ತಿದ್ದಾನೆ.
- Read more about ಅಕ್ಷರಗಳಿಂದ ದೂರ
- 2 comments
- Log in or register to post comments