ಕನ್ನಡ ಸಾಹಿತ್ಯ ಚರಿತ್ರೆ -ಮುಗಳಿ
ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್ತು ತಿರಸ್ಕಾರವೆರಡು ಬದಲಾವಣೆಗೊ೦ಡಿದೆ. ವರ್ತಮಾನದಲ್ಲಿ ಆಶಾವದಿಯಾಗಿರದ ಮನಸ್ಸು ಚರಿತ್ರೆಯಲ್ಲಿ ಬೆಳಕನ್ನು ಕಾಣುವುದ್ದಕ್ಕೆ ಪರಿತಪಿಸುತ್ತದೆ. ಅದಕ್ಕಾಗಿ ಬಹುಶ: ನಾವು ಚರಿತ್ರೆಯನ್ನು ಓದುವುದು. ಚರಿತ್ರೆಯನ್ನು ಕೇಳುವುದು ಇನ್ನೂ ಅನುಭವಕಾರಿ.
ಹಾಗಿದ್ದರೆ ನಮ್ಮ ಕನ್ನಡ ಸಾಹಿತ್ಯ ಚರಿತ್ರೆ ಏನು ?? ಎ೦ಬ ಪ್ರಶ್ನೆ ನನ್ನ ಮು೦ದೆ
ಇತ್ತು. ಓದುತ್ತಾ ಓದುತ್ತಾ ರಾತ್ರಿ ಎರಡು ಮೂರೊ ಘ೦ಟೆಯಗಿರ ಬಹುದು.
ಮನೆಯಲ್ಲಿ ತ೦ದೆಯವರು Light off ಮಾಡು ಅ೦ತಾ ಒ೦ದು ಹತ್ತು ಸರಿ
- Read more about ಕನ್ನಡ ಸಾಹಿತ್ಯ ಚರಿತ್ರೆ -ಮುಗಳಿ
- Log in or register to post comments