ಪಕ್ಕದಲಿ ಪವಡಿಸಿರೆ ಅಕ್ಕರೆಯ ಚೆಲುವೆ
ರಚನೆ: ಕುವೆಂಪು
ಪಕ್ಕದಲಿ ಪವಡಿಸಿರೆ ಅಕ್ಕರೆಯ ಚೆಲುವೆ
ಅಪ್ಸರೆಯರ ಎದೆಸಿರಿಯ ಸಕ್ಕರೆಯ ಗೆಲುವೆ
- Read more about ಪಕ್ಕದಲಿ ಪವಡಿಸಿರೆ ಅಕ್ಕರೆಯ ಚೆಲುವೆ
- Log in or register to post comments
ರಚನೆ: ಕುವೆಂಪು
ಪಕ್ಕದಲಿ ಪವಡಿಸಿರೆ ಅಕ್ಕರೆಯ ಚೆಲುವೆ
ಅಪ್ಸರೆಯರ ಎದೆಸಿರಿಯ ಸಕ್ಕರೆಯ ಗೆಲುವೆ
ರಚನೆ: ಕೆ. ಎಸ್. ನರಸಿಂಹಸ್ವಾಮಿ
ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ
ರಚನೆ: ಲಕ್ಷ್ಮಣ ರಾವ್
ನಾನು ಚಿಕ್ಕವ ನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆ ಗಿಡದಿಂದೊಂದು ಪಾಠವ ಕಲಿ ಮಗು
ರಚನೆ: ದ. ರಾ. ಬೇಂದ್ರೆ
ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ
ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ
ರಚನೆ: ಕೆ.ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
"ಅನುದಾನ ಅಕಾಡೆಮಿ"? ಹೀಗೊಂದು ಅಕಾಡೆಮಿಯೇ ಎಂದು ತಲೆತುರಿಸಿಕೊಳ್ಳುತ್ತಿದ್ದೀರಾ? ಈ ದಿನದ ಪ್ರಜಾವಾಣಿ ಓದಿದಾಗ ನನಗೂ ಹಾಗೆಯೇ ಆಯಿತು. ಅದು ಮುದ್ರಾರಾಕ್ಷಸನ ಹಾವಳಿಯೆಂಬುದು ನಿರ್ವಿವಾದ. ಆದರೆ ನಮಗೆ ತರಲೆ ಮಾಡಲು ಇಂತಹ ಸುಸಂದರ್ಭ ಇನ್ನೊಮ್ಮೆ ಸಿಗುವುದೇ? ನನ್ನ [http://vishvakannada.com/node/90|ವಿಶ್ವಕನ್ನಡ ಬ್ಲಾಗ್‌ನಲ್ಲಿ ಇನ್ನಷ್ಟು ಮಾಹಿತಿ] ಇದೆ.
ಬಹುತೇಕ ಮಂದಿ ಹಾಕಿಹರು ಮುಖವಾಡಗಳು
ಎಲ್ಲೆಲ್ಲಿ ನೋಡಲಿ ಕಾಣುವೆ ಗೋ ಮುಖಗಳು
ಒಳಗಣ್ಣ ತೆರೆದು ಬಗ್ಗಿ ನೋಡಲು ತಿಳಿವುದು
ಶಾಲೆಗೆ ಹೋಗುವ ಮಗುವಿನ ಮೊದಲ ದಿನದ ಸವಿ - ಕಹಿ ಸ್ಮೃತಿಗಳು - ಸಂಕೋಚ, ವಿಸ್ಮಯ, ಆನಂದ, ಹೆದರಿಕೆ, ಎವೆಲ್ಲಾ ನನಗೆ ಅನುಭವಕ್ಕೆ ಬಂದದ್ದು, ಸಂಪದ ಕ್ಕೆ ಪಾದಾರ್ಪಣೆಮಾಡಿದದಿನದಂದು. ಪೀ.ಸಿ. ಯನ್ನು ಮುಟ್ಟಲು ಹಿಂಜರಿಯುತ್ತಿದ್ದ ನನಗೆ, ನನ್ನ ಪ್ರೀತಿಯ ಮಕ್ಕಳಾದ ಚಿ. ರವೀಂದ್ರ ಮತ್ತು ಚಿ. ಪ್ರಕಾಶರು ಸಹಾಯಮಾಡಿದರು. ಈ ದಿನ ಪೀ. ಸಿ.
ನನ್ನ ಪ್ರಥಮ ಪ್ರಯತ್ನ.ಸುಮಾರು ಹತ್ತು ವರ್ಷಗಳ ಹಿಂದೆ ,ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ ಕಡೆಯದಾಗಿ ಕನ್ನಡ ಬರೆದದ್ದು.ತಪ್ಪಾಗಿದ್ರೆ ಕ್ಷಮಿಸಿ .ತಪ್ಪನ್ನು ತೋರಿಸಿ,ತಿದ್ದಿಕೊಳ್ಳುತ್ತೇನೆ.
'ಸಂಪದ'ದ ಓದುಗರೆಲ್ಲರಿಗೂ ನಮಸ್ಕಾರ,
ಇಂದು ಬೆಳಿಗ್ಗೆ ಸುಮಾರು ೯:೦೦ (IST) ನಿಂದ ಮದ್ಯಾಹ್ನದವರೆಗೆ ಸಂಪದ ಡೌನ್ ಆಗಿತ್ತು. Database ದೋಷದಿಂದ ಹೀಗಾಗಿದ್ದರಿಂದ ಸಂಪದ ಆ ನಡುವೆ ಓದಲು ಲಭ್ಯವಿರಲಿಲ್ಲ. ಇವತ್ತಾದದ್ದೇ ಮತ್ತಾಗದಂತೆ ನೋಡಿಕೊಳ್ಳಲು ಸಹಾಯ ಮಾಡಿ - ಸಂಪದದಲ್ಲಿ ಯಾವುದೇ errors ಕಂಡುಬಂದಲ್ಲಿ ತಪ್ಪದೇ ಫೀಡ್‌ಬ್ಯಾಕ್ ಫಾರಮ್ ಮೂಲಕವೋ ಅಥವಾ ಇ-ಮೇಯ್ಲ್ ಮೂಲಕವೋ ನನಗೆ ತಿಳಿಸಿ (ನನ್ನ ಸೆಲ್ ನಂಬರ್ ತಿಳಿದವರು ಒಂದು SMS ಕೊಟ್ರೂ ನಡೆಯತ್ತೆ).