ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮೊಪಾಸಾ: ಹೆಂಡತಿ ಹೇಳಿದ ಕತೆ

ಈಗ ನೀವು ಓದುತ್ತಿರುವ ಕತೆ ಹತ್ತೊಂಬತ್ತನೆಯ ಶತಮಾನದ್ದು. ಒಬ್ಬ ಹೆಂಗಸು ತನ್ನ ಗೆಳೆಯನಿಗೆ ಬರೆದ ಪತ್ರದ ರೂಪದಲ್ಲಿದೆ. ವಿವರಗಳನ್ನು ಆಮೇಲೆ ಹೇಳುತ್ತೇನೆ.

ಬ್ರೆಡ್ ಬೋಂಡ

ಮೊದಲು ತರಕಾರಿ ಪಲ್ಯ- ಎಲ್ಲಾ ತರಕಾರಿಯನ್ನು ಮತ್ತೊಮ್ಮೆ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ,ಅದಕ್ಕೆ ಉಪ್ಪು ಕಾರ
ಒಗ್ಗರಣ್ಣೆ ಸೇರಿಸಿ ..ಬಾಣಲೆಯಿಂದ ಇಳಿಸಿ.

ಬ್ರೆಡ್ ಸ್ಲೈಸ್ ನ ಹೊರ ಚರ್ಮ (ಗೋಲ್ದನ್ ಬ್ರೊವ್ನ ಭಾಗ)ತೆಗೆಯಿರಿ.ಬಿಳಿ ಭಾಗದ ಬ್ರೆಡ್ ಸ್ಲೈಸ್ ಅನ್ನು ಸ್ವಲ್ಪ ನೀರಿನಲ್ಲಿ ಅದ್ದಿ ತೆಗೆದು ಆ ತರಕಾರಿ ಪಲ್ಲ್ಯವನ್ನು ತುಂಬಿ .ಬೋಂಡದ ಅಕ್ರುತಿ ಮಾಡಿಕೊಳ್ಳೀ .ಅದನ್ನು ಬ್ರೆಡ್ ಪುಡಿಯಲ್ಲಿ ಉರುಳಿಸಿ
ಕಂದು ಬಣ್ಣ ಬರುವರೆಗೂ ಎಣ್ಣೆಯಲ್ಲಿ ಕರೆಯಿರಿ.. ಬೊಂಡ ತಯಾರು.ಪುದಿನಾ ಚಟ್ನಿ ಅಥವಾ ಟ್ಯೋಮ್ಯೊಟೋ ಸಾಸ್ ನೊಂದಿಗೆ ಅದನ್ನು ಕೊಡಿ

30

ಸಾಮಾನ್ಯ ಬ್ರೆಡ್ -೧ ಬೋಂಡಕ್ಕೆ ೧ ಸ್ಲೈಸ್ -ಅಗತ್ಯಕ್ಕೆ ತಕ್ಕಷ್ಟು ಮತ್ತು ಬ್ರೆಡ್ ಪುಡಿ

ಬೇಯಿಸಿದ ಆಲೂಗಡ್ಡೆ -೨

ನಾವಿರೋದು ಹೀಗೇ...

ಸುಮಾರು ಎರಡು ವರ್ಷ ಹಿಂದೆ ಬರೆದದ್ದು. ಆಗ ನನ್ನ ಬಳಿ ಸ್ಕ್ಯಾನರ್ ಇರಲಿಲ್ಲ. ಸ್ನೇಹಿತನೊಬ್ಬನ ಮನೆಯಲ್ಲಿ ಸರ್ಕಸ್ ಮಾಡಿ ಸ್ಕ್ಯಾನ್ ಮಾಡಿದ್ದಾದ್ದರಿಂದ ನೀಲಿ ಬಣ್ಣದ ರೇಖೆಗಳೂ ಚಿತ್ರದೊಡನೆ ಸೇರಿಕೊಂಡು ಬಿಟ್ಟಿವೆ. :)

ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು

ಮೊನ್ನೆ ನಡೆದ ಸೂರ್ಯಗ್ರಹಣ ನನ್ನಲಿ ರಾಹು ಮತ್ತು ಕೇತುಗಳ ಬಗ್ಗೆ ಕುತೂಹಲ ಮೂಡಿಸಿತು. ರಾಹು ಮತ್ತು ಕೇತುಗಳೆಂದರೇನು? ಅವುಗಳು ಎಲ್ಲಿ ಇರುತ್ತವೆ? ಈ ಗ್ರಹಗಳು ಏಕೆ ಪ್ರಾಮುಖ್ಯತೆ ಪಡೆದವು? ಈ ಪ್ರಶ್ನೆಗಳಿಗೆ ನನಗೆ [:http://www.sanskrit.org/Astronomy/Rahu.html|ಈ ವೆಬ್-ಪುಟ] ಉತ್ತರ ಕೊಟ್ಟಿತು.

'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?

ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ.