'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?
ಬರಹ
ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ.
ಕರಾವಳಿಯಲ್ಲಿರುವ ಸಾಮಾನ್ಯ ಎಲ್ಲಾ ಪತ್ರಿಕೆಗಳಲ್ಲೂ ತುಳು ವಿಭಾಗವಿದೆ.. ಹಾಗೂ ನಾನು ನೋಡಿದಂತೆ.. ಮುಂಬಯಿಯ ಜನಪ್ರಿಯ ಪತ್ರಿಕೆ 'ಕರ್ನಾಟಕ ಮಲ್ಲ' ದಲ್ಲಿಯೂ ತುಳುವಿಗೆ ವಿಷೇಶ ಸ್ಥಾನವಿದೆ.
ನನ್ನ ಪ್ರಶ್ನೆಯೇನೆಂದರೆ.. ಒಂದು ವೇಳೆ ತುಳು ಬರಹಗಾರರಿದ್ದಲ್ಲಿ.. ಅವರಿಗಾಗಿ ಸಂಪದದಲ್ಲಿ ಜಾಗವಿದೆಯೇ? ಸಂಪದ ಓದುಗರು ಇದನ್ನ ಸ್ವೀಕರಿಸುವಿರಾ?
ತುಳುವಿಗೆ 'ಮಲಯಾಳ' ಸ್ವರೂಪದ ಲಿಪಿಯಿದ್ದರೂ ಆಧುನಿಕ ಸಾಹಿತ್ಯದಲ್ಲಿ ನಾನೆಲ್ಲಿಯೂ ಈ ತುಳು ಲಿಪಿಯ ಬರವಣಿಗೆ ನೋಡಿಲ್ಲ ಎಲ್ಲರೂ ಕನ್ನಡ ಲಿಪಿಯಲ್ಲೇ ಬರೆಯುತ್ತಿದ್ದಾರೆ...
ಓದುಗರೇ ನಿಮ್ಮ ಅಭಿಪ್ರಾಯವೇನು.. ಸಂಪದದಲ್ಲಿ ತುಳುವಿಗೆ ಸ್ಥಾನದ ಬಗ್ಗೆ..
ಧನ್ಯವಾದಗಳೊಂದಿಗೆ
ಪ್ರಕಾಶ್ ಶೆಟ್ಟಿ ಉಳೆಪಾಡಿ
ಒಬ್ಬ ತುಳುವ ;)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ನಮಗೂ ಕಲಿಸಿ ಉಪಯೋಗಿಸಿ ;)
In reply to ನಮಗೂ ಕಲಿಸಿ ಉಪಯೋಗಿಸಿ ;) by hpn
ತುಳು ಭಾಷೆಯೊ0ದಿಗೆ ಕೊಡವ,ಕೊ0ಕಣಿ ಭಾಷೆಗಳನ್ನೂ ಸೇರಿಸಿ.
In reply to ತುಳು ಭಾಷೆಯೊ0ದಿಗೆ ಕೊಡವ,ಕೊ0ಕಣಿ ಭಾಷೆಗಳನ್ನೂ ಸೇರಿಸಿ. by chidananda_b
ಪ್ರತ್ಯೇಕ ತುಳುನಾಡು
In reply to ಪ್ರತ್ಯೇಕ ತುಳುನಾಡು by Rohit
ಪ್ರತ್ಯೇಕ ರಾಜ್ಯದ ಬೇಡಿಕೆ
In reply to ಪ್ರತ್ಯೇಕ ತುಳುನಾಡು by Rohit
ತುಂಬಾ ಆತಂಕಕಾರಿಯೇನಲ್ಲ
ಎಡ್ಡೆ ವಿಚಾರ
In reply to ಎಡ್ಡೆ ವಿಚಾರ by Rohit
ಅಂಚಾಂಡ ಇಂಚ ಮಲ್ಪುಗ ( ಹಾಗಾದರೆ ಹೀಗೆ ಮಾಡುವ)
In reply to ಅಂಚಾಂಡ ಇಂಚ ಮಲ್ಪುಗ ( ಹಾಗಾದರೆ ಹೀಗೆ ಮಾಡುವ) by prakashaka
ಸಮ
In reply to ಸಮ by Rohit
ಎನ್ನಲಾ ಅಂಚನೆ (ನನ್ನದೂ ಹಾಗೆನೇ)
In reply to ಅಂಚಾಂಡ ಇಂಚ ಮಲ್ಪುಗ ( ಹಾಗಾದರೆ ಹೀಗೆ ಮಾಡುವ) by prakashaka
ಅಷ್ಟೇ ಶಿವ..
ಸಂಪದದಲ್ಲಿ ಖಂಡಿತ ಸ್ಥಳವಿರಬೇಕು
In reply to ಸಂಪದದಲ್ಲಿ ಖಂಡಿತ ಸ್ಥಳವಿರಬೇಕು by olnswamy
ತುಳು ತೆರಿಲೆ (ತುಳು ಕಲಿಯಿರಿ)
In reply to ತುಳು ತೆರಿಲೆ (ತುಳು ಕಲಿಯಿರಿ) by pavanaja
ತುಳು ತಾಣ ನೋಡಿದೆ
ಧಾನೆ ಶೆಟ್ಟರೆ
In reply to ಧಾನೆ ಶೆಟ್ಟರೆ by pnag1003
ಎಂಚಿನ ಮಾರಾಯ
ತುಳು ಲಿಪಿ
In reply to ತುಳು ಲಿಪಿ by pavanaja
ಕನ್ನಡಕ್ಕೂ ಬೇಕು
In reply to ಕನ್ನಡಕ್ಕೂ ಬೇಕು by Rohit
ಕನ್ನಡಕ್ಕೂ ಬೇಕು, ಒಪ್ಪಿದೆ
In reply to ಕನ್ನಡಕ್ಕೂ ಬೇಕು, ಒಪ್ಪಿದೆ by pavanaja
ನುಕ್ತ ಏಕರೂಪತೆಯಿದ್ದಂತಿಲ್ಲ
In reply to ನುಕ್ತ ಏಕರೂಪತೆಯಿದ್ದಂತಿಲ್ಲ by Rohit
ಉ: ನುಕ್ತ ಏಕರೂಪತೆಯಿದ್ದಂತಿಲ್ಲ
ಉ: 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?