ಕನ್ನಡಿಯೊಳಗಿನ ಆನೆ
ಅರಿಗರಪಾರ ಗುಣಗಳೂ ಕಿರಿದು
ತೋರೀತು ಕೀಳ್ಮನಸಿನ ಕಂಗಳಿಗೆ
ತೋರಿಕೆಯಿರುವುದು ನೋಡುವ ಮಟ್ಟಕೆ
ಕಿರುಗನ್ನಡಿಯೊಳಗಾನೆಯು ಕಂಡಂತೆ
ಸಂಸ್ಕೃತ ಮೂಲ:
ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃ
ಆಧಾರಾಧೇಯಭಾವೇನ ಗಜೇಂದ್ರ ಇವ ದರ್ಪಣೇ
-ಹಂಸಾನಂದಿ
ಚಿತ್ರ ಕೃಪೆ: ಗೂಗಲ್ ಇಮೇಜಸ್
Rating
Comments
ಉ: ಕನ್ನಡಿಯೊಳಗಿನ ಆನೆ
ಉ: ಕನ್ನಡಿಯೊಳಗಿನ ಆನೆ
In reply to ಉ: ಕನ್ನಡಿಯೊಳಗಿನ ಆನೆ by shaamala
ಉ: ಕನ್ನಡಿಯೊಳಗಿನ ಆನೆ
ಉ: ಕನ್ನಡಿಯೊಳಗಿನ ಆನೆ